Ammis Cookery

Hello! I’m your beloved Ammi – a Research Specialist, Data Analyst & Media Strategist by profession, and a passionate content creator. I’m proud to be the first exclusive Kannada creator focusing on Women’s Beauty Tips in Kannada, Skincare & Haircare Remedies, Home Beauty Treatments, Product Reviews, and Wellness Content – all crafted with deep research and real results.
Through my channel, I share natural beauty tips, skincare routines, and home remedies that empower women, boost confidence, and enhance their inner and outer glow

ನಮಸ್ಕಾರ! ನಾನು ನಿಮ್ಮ ಪ್ರೀತಿಯ ಅಮ್ಮಿ – ವೃತ್ತಿಯಲ್ಲಿ ನಾನೊಬ್ಬಳು ಸಂಶೋಧನಾ ತಜ್ಞೆ, ಡೇಟಾ ವಿಶ್ಲೇಷಕಿ ಮತ್ತು ಮಾಧ್ಯಮ ತಂತ್ರಜ್ಞೆ. ಆಳವಾದ ಅಧ್ಯಯನ & ಅನುಭವದ ಆಧಾರದ ಮೇಲೆ ವಿಶೇಶವಾಗಿ ಕಂಟೆಂಟ್ಸ್ ಗಳನ್ನೂ ಕ್ರಿಯೇಟ್ ಮಾಡುತ್ತಿರುವಂತಹ ಕನ್ನಡದ ಮೊಟ್ಟ ಮೊದಲ, Exclusive ಬ್ಯೂಟಿ, ಸ್ಕಿನ್ ಕೇರ್, ವೆಲ್ನೆಸ್ ಕಂಟೆಂಟ್ ಕ್ರಿಯೇಟರ್. ಹೆಣ್ಣು ಮಕ್ಕಳಿಗೆ ಉಪಯೋಗ ಆಗುವ, ಅವರ ಜೀವನ ಶೈಲಿ, ಆತ್ಮವಿಶ್ವಾಸ, ಅಂದ, ಚಂದವನ್ನು ಹೆಚ್ಚಿಸುವಂತಹ ನಿಜವಾದ ವಿಷಯಗಳನ್ನು ಸರಳವಾಗಿ ತಿಳಿಹೇಳಬೇಕು ಅನ್ನೋದು ನನ್ನ ಕನಸು.

Join me – your Ammi.