ಭತ್ತದ ಕಣಜ
Hi everyone well come to bhathada kanaja YouTube channel
kannada channel, ಕನ್ನಡತಿ
ರೆಸ್ಟೋರೆಂಟ್ ನಲ್ಲಿ ಸಿಗುವಂತ ಪನ್ನೀರ್ ಕಡಾಯಿ ಸೇಮ್ ಟೇಸ್ಟ್ 😋😋
ಯಾವುದೇ ಫುಡ್ ಕಲರ್ ಬೇಡಾ 5 ನಿಮಿಷದಲ್ಲಿ ಮಾಡಿ ವೆಜ್ ಫ್ರೈಡ್ ರೈಸ್ ತರಕಾರಿ ಕೂಡ ಸ್ವಲ್ಪ ಇದ್ರೆ ಸಾಕು
Shaa ಖೀರು😋ಸಮಯ ಇಲ್ಲ ಅಂದ್ರೆ ಈ ಕೀರು ಮಾಡಿ
ಚಿಲ್ಲಿ ಫ್ರೈ ಈ ರೀತಿ ಮಾಡಿ ಊಟನೂ ಖಾಲಿ,ಚಿಲ್ಲಿನೂ ಖಾಲಿ
ಅರೋಗ್ಯಕರವಾದ ಸಂಜೆಯ ತಿಂಡಿ #eveningsnacks #healthy
ಇ ಸ್ವೀಟ್ ನಾ ವರುಷದಲ್ಲಿ ಒಮ್ಮೆ ಯಾದರು ತಿನ್ನಲೆಬೇಕು
Palak pulav ನ ಟ್ರೈ ಮಾಡಿ ಯಾವತ್ತೂ ಈ ರುಚಿನ ಮರಿಯಲ್ಲ ಪದೇ ಪದೇ ಮಾಡ್ತಿರಾ
ಗೋದಿ ಹಿಟ್ಟಿನಿಂದ ಮಾಡಿ ಪೂರಿನ ಮೈದಾ ಬೇಡ ಸೋಡ ಅಂತೂ ಬೇಡ್ವೆ ಬೇಡ
#ಮುದ್ದೆ ಅನ್ನ ಚಪಾತಿ ಕಡಬುಗೆ ಸೂಪರ್ ಆಗಿರುವ ಅಲ್ಸಂದಿ ಮಸಾಲ ಸಾಂಬಾರ್
ಇಡ್ಲಿ ಪಾತ್ರೆ ಇದ್ರೇಸಾಕು ಈ ಮಲ್ನಾಡ್ ಕಡುಬು ಮಾಡೋದು ತುಂಬಾ ಸುಲಭ
ಉಪ್ಪಿನಕಾಯಿ ಈ ರೀತಿ ಹಾಕಿ ಎಷ್ಟು ದಿನ ಬೇಕಾದ್ರೂ ಇಟ್ಕೋಬೋದು
ಹೂವಿನಂತೆ ರವ ಇಡ್ಲಿ .ಈ ರೀತಿ ಅಳತೆ ತಗೊಂಡ್ರೆ super soft barutte
ಗಣೇಶ ಚತುರ್ಥಿಗೆ ನೈವೇದ್ಯ ಪಂಚಕಜ್ಜಾಯ ಎರೆಡು ವಾರ ಇಟ್ರು ಕೆ ಡಲ್ಲ
ಕಡಿಮೆ ಸಮಯ ಕಡಿಮೆ ಸಾಮಾಗ್ರಿ ಇಂದ ಬಾಯಲ್ಲಿ ನೀರೂರಿಸುವ ಈ sweet ಮಾಡಿ no fire 🔥
ಗೋಬಿ ಮಂಚೂರಿ ಮಾಡ್ಬೇಕಾದ್ರೆ ಸೋಡ ಮಾತ್ರ ಹಾಕ್ಬೇಡಿ ಈ ನಾಲ್ಕು ಪದಾರ್ಥ ಸಾಕು#ರೆಸ್ಟೋರೆಂಟ್ ಸ್ಟೈಲ್ ಗೋಬಿ
2 ಕಪ್ ಶೇಂಗಾ ಒಂದು ಕಾಲ್ ಕಪ್ ಬೆಲ್ಲದಿಂದ 30 ಉಂಡೆ ಮಾಡಿ, ಹಾಣ ತಗಿಯೋದು ಕೂಡ ಸುಲುಭ
ವರಮಹಾಲಕ್ಷ್ಮಿ ತಟ್ಟೆ ಜೋಡಿಸಲು ಈ ಲಾಡು ಮಾಡಿ,5 ನಿಮಿಷದಲ್ಲಿe ಈ ಲಾಡು ತಯಾರಿಸಬಹುದು ಕಡಿಮ್ ಸಾಮಗ್ರಿ
ಒಬ್ಬಟ್ಟು ಮಾಡೊದು ತುಂಬಾ ಸುಲಭ ಈ ರೀತಿ ಅಳತೆ ತಗೊಂಡ್ರೆ ಸಾಕು
ಉತ್ತರಕರ್ನಾಟಕದ ಫೇಮಸ್ ಕರ್ಚಿಕಾಯಿ ಪಲ್ಯ
ಹಾಟ್ ಚಿಪ್ಸ್ ಮನೆಯಲ್ಲಿಯೆ ಅತೀ ಸುಲುಭವಾಗಿ ಮಾಡಿ ಈ ಟ್ರಿಕ್ use ಮಾಡಿದ್ರೆ ಸಾಕು
ಚಳಿಗೆ ಉತ್ತರಕರ್ನಾಟಕದ ಖಾರ್ ಮಂಡಕ್ಕಿ ರೆಡಿ simple and tasty snacks 😋😋
ರಾಖಿ ಹಬ್ಬಕ್ಕೆ 10 ನಿಮಿಷದಲ್ಲಿ ಸ್ಟವ್ ಆನ್ ಮಾಡ್ದೇನೆ🔥 ಕಡಿಮೆ ಸಾಮಾಗ್ರಿ, ಕಡಿಮೆ ಸಮಯದಲ್ಲಿ ಈ ಸ್ವೀಟ ಮಾಡಿ
ಒಂದೇ ಒಂದು ಕಪ್ ಗೋದಿ ಹಿಟ್ಟಿನಿಂದ 40 ರಿಂದ 50 ಗಾರಿಗೆ ತಯಾರಿಸಿ ಉತ್ತರಕರ್ನಾಟಕ ಸಿಹಿ ಗಾರಿಗೆ
ಪಂಚಮಿ ವರಮಹಾಲಕ್ಷ್ಮಿ ಹಬ್ಬಕ್ಕೆ ರವ ಉಂಡೆ ಹೊಸದಾಗಿ ಮಾಡೋರಿಗೆ no confusion ಅರ್ಧ ಕೆಜಿ ರವಗೆ ಟ್ರೈ ಮಾಡಿ
#ಮಕ್ಕಳಿಗೆ ಸಂಜೆ ಟೈಮ್ಗೆ ಆರೋಗ್ಯಕರವಾದ ಒಂದು ಒಳ್ಳೆ ಸ್ನ್ಯಾಕ್ಸ್ ಮಾಡಿ ಕೊಡಿ
ಮೂರೇ ನಿಮಿಷದಲ್ಲಿ ಮಾಡಿ ನುಗ್ಗೆಕಾಯಿ ಉಪ್ಪಿನಕಾಯಿ ಒಂದು ತಿಂಗಳು ಇಟ್ಟರು ಕೆಡಲ್ಲ
ಪರ್ಫೆಕ್ಟ್ ಆಗಿ ಕೆಂಪು ಚಟ್ನಿ, ಜಿಗಿಯಾಗಿ ಇರ್ಬೇಕು ರುಬ್ಬುವಾಗ ಈ ರೀತಿ ರುಬ್ಬಿ . ಉತ್ತರಕರ್ನಾಟಕ ಚಟ್ನಿ
ಒಂದೇ ಒಂದು ಕ್ಯಾರೆಟ್ ಇದ್ರೇ ಸಾಕು ಮನೆಯವರಿಗೆಲ್ಲ ಪಾಯಸ ಮಾಡ್ಬೋದು instant payasaa
ತರಕಾರಿ ಇಲ್ಲಾಂದ್ರೆ ಐದೇ ನಿಮಿಷದಲ್ಲಿ ಕೊಬ್ಬರಿ ಸಾರು try ಮಾಡಿ ಅನ್ನ ಮುದ್ದೆಗೆ ಸೂಪರ್ ಕಾಂಬಿನೇಷನ್
ಮಿಕ್ಸ ಚಟ್ನಿ ಈ ರೀತಿ ಟ್ರೈ ಮಾಡಿ ತುಂಬಾ ಚನಾಗಿ ಇರುತ್ತೇ ದೋಸೆ ಇಡ್ಲಿ ಪಡ್ಡುಗೆ ಸೂಪರ್