Sira Jaanaru - ಶಿರಾ ಜಾಣರು

ನಿಮ್ಮನ್ನು ನಗಿಸುವ ನಮ್ಮ ಪ್ರಯತ್ನಕ್ಕೆ ಸದಾ ನಿಮ್ಮ ಆಶೀರ್ವಾದ ಮತ್ತು ಸಹಕಾರ ಬೇಕು. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಭಾಷಾ ಶೈಲಿಯನ್ನು ಇಟ್ಟುಕೊಂಡು ಕಾರ್ಟೂನ್ ಸಂಭಾಷಣೆಗಳನ್ನು ಮಾಡಲಾಗುತ್ತದೆ. ಇಲ್ಲಿ ಯಾರನ್ನೂ ನೋಯಿಸುವ ಉದ್ದೇಶ ಇಲ್ಲ. ದಯಮಾಡಿ ಸಬ್ ಸ್ಕ್ರೈಬ್ ಆಗಿ, ಹಾಗೆ ನೋಡಿದ ವಿಡಿಯೋಗಳನ್ನು ಶೇರ್ ಮಾಡಿ...
THANK YOU