Krushi samrajya
ನಮ್ಮ ರೈತ ನಮ್ಮ ಹೆಮೈ .......
ಈ ಚಾನೆಲ್ ನ ಮುಖ್ಯ ಉದ್ದೇಶವೇನೆoದರೆ - ರೈತರು ಸಮಗ್ರ ಅಭಿವೃದ್ಧಿ ಹೊಂದಬೇಕು, ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ಸುಸ್ಥಿರ ಮತ್ತು ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು ಹಾಗೂ ಕೃಷಿಯ ವಾಸ್ತವ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂಬ ಸದುದ್ದೇಶದಿಂದ ಕೃಷಿ ಸಾಧಕರು ಕೃಷಿ ವಿಜ್ಞಾನಿಗಳು ಹಾಗು ಇತರೆ ನುರಿತ ತಜ್ಞರಿಂದ ಕೃಷಿ, ತೋಟಗಾರಿಕೆ ಪಶುಸoಗೋಪನಾ ಮತ್ತು ಇತರೆ ಕೃಷಿ ಚಟುವಟಿಕೆಗಳ ಕುರಿತು ವಿಜ್ಞಾನಿಕ ಮತ್ತು ಸಮಗ್ರ ಮಾಹಿತಿಯನ್ನು ನೀಡಲಾಗುತ್ತದೆ.
Contact Krushi Samrajya
7676688679
ಈ ಫೈಬರ್ ದೊಟಿಯಿಂದ ಇಷ್ಟೆಲ್ಲ ಉಪಯೋಗ || carbon fibre dhoti for spraying
ಈ ರೀತಿ ಮಾಡಿದರೆ ಕುರಿ ಸಾಕಾಣಿಕೆಯಲ್ಲಿ ನಷ್ಟವೇ ಇಲ್ಲ //Sheep farming in small scale
ಕೃಷಿ ಮೇಳದ ಆಕರ್ಷಕ ಹಳ್ಳಿಕಾರ್ ಹೋರಿಗಳು // GKVK Krushi mela hallikar bulls
ಟ್ರ್ಯಾಕ್ಟರ್ ಬೈಕ್ ಇಂದ ಸಣ್ಣ ರೈತರಿಗೆ ಉತ್ತಮ ಲಾಭ //Farming bike
ಈರುಳ್ಳಿ ಬೆಲೆ ಕುಸಿತದಿಂದ ರೈತರು ಕಂಗಾಲು // onion price drop in market
ಈ ವಿಷಯಗಳನ್ನು ಚಾಚು ತಪ್ಪದೇ ಮಾಡಿದರೆ ಕುರಿ ಸಾಕಾಣಿಕೆಯಲ್ಲಿ ಉತ್ತಮ ಲಾಭ // 5 tips for sheep farming
ಕಡಿಮೆ ಖರ್ಚಿನಲ್ಲಿ ಕುರಿ ಶೆಡ್ ಮಾಡಿ ಉತ್ತಮ ಮರಿಗಳನ್ನು ಖರೀದಿ ಮಾಡಿ.//Sheep farming
ಒಂದೇ ತಿಂಗಳಿಗೆ 6 ರಿಂದ 7 ಕೆಜಿ ತೂಕ ಹೆಚ್ಚುತ್ತದೆ // Dewarming for sheeps \\ sheep farming
ಕುರಿ ಸಾಕುವ ಮುಂಚೆ ಈ ಮಾಹಿತಿಯನ್ನು ತಿಳಿದುಕೊಳ್ಳಿ // Sheep selection
ಹಂದಿ ಸಾಕಾಣಿಕೆಯಲ್ಲಿ ಕಡಿಮೆ ಖರ್ಚು ಹೆಚ್ಚು ಲಾಭ. //Pig farming in Karnataka
ಅಡಕೆ ಗಿಡಗಳಿಗೆ ಗೊಬ್ಬರಕ್ಕಿಂತ ನೀರು ಅತಿ ಮುಖ್ಯ //Arecanut farm water harvesting.
ಪ್ರತಿಯೊಬ್ಬ ರೈತರು ಈ ಗಿಡದ ಮಹತ್ವವನ್ನು ತಿಳಿಯಲೇಬೇಕು //Arecanut maintenance
ನನ್ನ ತೋಟದಲ್ಲಿ 10 ರಿಂದ 15 ಜಾತಿಯ ಹಣ್ಣಿನ ಗಿಡಗಳು ಇದ್ದಾವೆ.
ಎರಡುವರೆ ಸಾವಿರ ಅಡಿಕೆ ಗಿಡಕ್ಕೆ ಮೂರು ಬೋರ್ವೆಲ್ ಇದ್ದಾವೆ
ಕಡಿಮೆ ಖರ್ಚಿನಲ್ಲಿ ಎರೆಹುಳು ಗೊಬ್ಬರವನ್ನು ಮಾಡುವುದು ಹೇಗೆ // Vermicompost
ಅಡಿಕೆ ಗಿಡದಲ್ಲಿ ಈ ರೀತಿ ಅಂತರ ಬಳಿ ಮಾಡಿದರೆ ಲಾಭ ಖಚಿತ \\ Arecanut intercropping
ಅಡಿಕೆ ಹಾಕುವ ಪ್ರತಿಯೊಬ್ಬ ರೈತರು ಈ ವಿಚಾರವನ್ನು ಗಮನವಿಟ್ಟುಕೊಳ್ಳಿ // Arecanut farming
ಅಡಿಕೆ ಗಿಡಕೆ ಸುಣ್ಣ ಹೊಡೆಯುವುದರಿಂದ ಇಷ್ಟೆಲ್ಲ ಉಪಯೋಗ ಇದೆಯಾ 😮 // arecanut plant protect from sun scorching
5-6 ಕ್ವಿಂಟಲ್ ವರೆಗೂ ಲೋಡ್ ಹಾಕಬಹುದು // Mini tractor || Power welder
ರೋಬೋಟ್ ಸಹಾಯದಿಂದ ಬೀಜ ಬಿತ್ತನೆ // Krushibot
ಅಡಕೆ ಗಿಡದಲ್ಲಿ ಕಳೆ ಮತ್ತು ಗುಣ್ಣಿ ಮಾಡುವ ಯಂತ್ರ// brush cutter new attachment
ಕೋಳಿ ಫಾರಂ ಶೆಡ್ ನಿರ್ಮಾಣ ಮಾಡುವ ಸಂಪೂರ್ಣ ಮಾಹಿತಿ chicken 🐓 // #poultryfarming
ಕೇವಲ 40 ದಿನಕ್ಕೆ ಒಂದು ಲಕ್ಷದವರೆಗೆ ಲಾಭ ತೆಗೆದಿದ್ದೇನೆ // Best Poultry farm business in Karnataka
ಡ್ರೈವರ್ ಇಲ್ಲದೆ ಓಡುವ ಮಹೇಂದ್ರ ಟ್ರಾಕ್ಟರ್ \\ auto staring tractor
ಪ್ರಾಣಿಗಳಿಂದ ಬೆಳೆ ರಕ್ಷಣೆ ಈಗ ಸುಲಭ / monkey gun / GKVK Krushimela
ಡ್ರೋನ ಸಹಾಯದಿಂದ ಔಷಧಿ ಮತ್ತು ಗೊಬ್ಬರ ಸಿಂಪಡಣೆ ಸುಲಭ //Agriculture drone
GKVK ಕೃಷಿಮೇಳ// ಅಡಕೆ ಮತ್ತು ತೆಂಗು ಬೆಳೆಗಾರರಿಗೆ ಉತ್ತಮ ಯಂತ್ರ /wood chipper machine
ಬಾಯ್ಲರ ಕೋಳಿ ಫಾರ್ಮ್ ಶೆಡ್ ನಿರ್ಮಾಣ || Poultry farm construction
ಕೋಳಿ ಸಾಕಾಣಿಕೆ ಮಾಡಲು ಒಂದು ಬಾರಿ ಬಂಡವಾಳ ಹಾಕಿದರೆ ಸಾಕು! //Poultry farming
4 ಹಸುಗಳು ಇದ್ದವು ಇವಾಗ 100 ಹಸುಗಳು ಆಗಿದ್ದಾವೆ.|| dairy farm