Tulaja Vlogs Kannada
🙏🏻🥰ಹಲೋ ಹಾಯ್ ನಮಸ್ಕಾರ ಸ್ನೇಹಿತರೆ🥰
ನಿಮ್ಮ ವ್ಲಾಗ್ ಚಾನೆಲ್ಗಾಗಿ ಡಿಸ್ಕ್ರಿಪ್ಷನ್ ಬಾಕ್ಸ್ (ವಿವರಣೆ) ಹೀಗಿರಬಹುದು:
"ನಮಸ್ಕಾರ! ನಾನು [ನಿಮ್ಮ ಹೆಸರು], ನಿಮ್ಮೊಂದಿಗೆ ಹಂಚಿಕೊಳ್ಳುವ ಅನುಭವಗಳನ್ನು ಮತ್ತು ಸಾಹಸಗಳನ್ನು ಆನಂದಿಸಲು ನನ್ನ ವ್ಲಾಗ್ ಚಾನೆಲ್ಗೆ ಸ್ವಾಗತ! ಇಲ್ಲಿ ನೀವು ನನಗೆ ಬೇಕಾದ ಎಲ್ಲಾ ಎಂಟರಟೈನ್ಮೆಂಟ್, ದಿನಚರಿ, ಆಹಾರ, ಪ್ರಯಾಣ, ಮೋಜಿನ ಚಟುವಟಿಕೆಗಳು, ಹಾಗೂ ನನ್ನ ರಕ್ಷಣಾತ್ಮಕ ಮತ್ತು ವಿಶಿಷ್ಟ ಅನುಭವಗಳನ್ನು ನೋಡಬಹುದು.
ನಮ್ಮ ಪ್ರಯಾಣ ಮತ್ತು ಸಾಹಸಗಳನ್ನು ಅನುಸರಿಸಿ ಮತ್ತು ಹೊಸವನ್ನೂ ಕಲಿಯಿರಿ! ಧನ್ಯವಾದಗಳು!"
.......................................,.........................
ವೆಲ್ಕಮ್ ಟು ತುಳಜಾ ಬ್ಲಾಗ್ ಚಾನೆಲ್
ತುಳಜಾ ಬ್ಲಾಗ್ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ
ಈ ಬ್ಲಾಗಲ್ಲಿ ಇಡೀ ದಿವಸದ ವಿಡಿಯೋಸ್ ಅಪ್ಲೋಡ್ ಮಾಡುತ್ತೇನೆ
ನಿಮಗೆಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ವಿಡಿಯೋಸ್ ಮಾಡುತ್ತೇನೆ
ಪ್ಲೀಸ್ ಎಲ್ಲರೂ ಸಪೋರ್ಟ್ 🙏🏻 ಎಲ್ಲಾ ರೀತಿಯ ವಿಡಿಯೋಗಳು ಅಪ್ಲೋಡ್ ಮಾಡುತ್ತೇನೆ
ಎಳ್ಳ ಅಮವಾಸ್ಯೆ ಹಬ್ಬ ಮಾಡಾಕ ಎಲ್ಲಿಗೆ ಹೊಂಟೀನಿ ನೋಡ್ರಿ ನಾ #tulajavlogskannada
ಇವತ್ತು ಮಾಡಿದ್ದು ಏನು ನಿವು ನೋಡಿ ಯಾಕೆ ಇದು ಎಲ್ಲ #tulajavlogskannada
ಸಾಕ್ಷಿ ಸಮೇತ ಬಂದಿದ್ದೇನೆ ಈಗ ಮಾತಾಡಿ ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡೋ ಮುನ್ನ ಎಚ್ಚರ😡 #tulajavlogskannada
ಥೂ ನಿಮ್ಮ ಜನ್ಮಕ್ಕೆ ಹೆಂಗಿದ್ರೂ ಒಂದು ಮಾತಾಡ್ತಾರೆ😡 ಜೀವನದಲ್ಲಿ ನಾವ್ ಹೆಂಗಿದವೋ ಹಾಗೆ👍🏻 ಇರೋಣ#tulajavlogskannada
ಎರಡು ದಿನಗಳ ಅನುಭವವನ್ನು ಹಂಚಿಕೊಂಡಿದ್ದೇನೆ. ರೈತನ ಬದುಕು ಅಂದುಕೊಂಡಷ್ಟು ಸುಲಭವಲ್ಲ #tulajavlogskannada
ಸಂಸಾರದ ನೆಮ್ಮದಿಗೆ ಕೊಳ್ಳಿ ಇಡುವ ಕೆಲವು ಮಾತುಗಳು! 😡 ಯಾರ್ಯಾರ ಮಾತು ಕೇಳಬಾರದು?🤫#tulajavlogskannada
ಈ ಕಿತಾಪತಿ ಹೆಂಗಸು🤦🏻♀️ಸಂಭ್ರಮ ಯಾಕೆ 🤷🏻♀️ಇವರು ಯಾರು🤔ರೈತನ ಜೀವನಕ್ಕೆ ನಿಮ್ಮ ಬೆಂಬಲ ಇರಲಿ❤️#tulajavlogskannada
ಇಂಥ ವಿಚಿತ್ರವಾದ ಫ್ರೆಂಡ್ಸ್ ನಿಮಗೂ ಇದ್ದಾರಾ? ಇವರ ಮಾತು ಕೇಳಿ ನನಗೆ ನಿಜಕ್ಕೂ ಶಾಕ್ 😱ಆಗಿದೆ!#tulajavlogskannada
ರಾತ್ರಿ ಬೆಳತಕ್ಕ ಹೋಳಿಗೆ ಮಾಡೀವಿ ಇವತ್ತು ವಿಶೇಷ ದಿನ🥰 ಇವತ್ತು ಮತ್ತೆ ನನಗೆ ಹಿಂಗಾತು 😢#tulajavlogskannada
ಮುಗಿತು ನನ್ನ ಕಥೆ 😭 ನನ್ನ ಟೈಮ್ ಮುಗಿತು ನನ್ನ ಹಿತ ಶತ್ರುಗಳಿಗೆ ಫುಲ್ ಖುಷಿ 😡 ನನ್ನ ಒಳ್ಳೆ ಟೈಮ್ ಖಂಡಿತ ಬರುತ್ತೆ🔥
👉 ಯಾವತ್ತು ತಿಂದಿರದ ರೆಸಿಪಿ ಟ್ರೈಮಾಡಿ ನೋಡಿ 👌 ತಿಂದ್ರೆ ಮತ್ತೆ ತಿನ್ನಬೇಕು ಅನಿಸುತ್ತೆ 😋 #tulajavlogskannada
ಬೆಂಗಳೂರು ಬಸ್ಸಲ್ಲಿ ನಡೆದ ಕಥೆ 🤦🏻♀️ ಬಂಗಾರದ ಹೂವು ತುಂಬಾ ವರ್ಷಗಳ ನಂತರ ಈ ಸೊಪ್ಪು ಸಿಕ್ಕಿದೆ #tulajavlogskannada
ಹೀಗೂ ಉಂಟೆ ಬೆಣ್ಣೆ ಮಾಡೋದು 🤦🏻♀️ನನ್ನ ತವರ ಮನೆಯಲ್ಲಿ ಈ ಕಾಲದಲ್ಲೂ ಇದು ಇದೆಯಾ😱ಹಳ್ಳಿ ಜೀವನ #tulajavlogskannada
ಈ ಸೊಪ್ಪು ಸಿಕ್ಕರೆ ಬಿಡಬೇಡಿ ಯೂಟ್ಯೂಬ್ ಇಂದ ಇಷ್ಟು ದೊಡ್ಡ ಗಿಫ್ಟ್ ಕನಸಲ್ಲೂ ಅನ್ಕೊಂಡೆ ಇರಲಿಲ್ಲ#tulajavlogskannada
ಈ ಮಕ್ಕಳ ಕಣ್ಣೀರು ಮನಸ್ಸಿಗೆ ತುಂಬಾ ನೋವುಂಟು ಮಾಡಿತ್ತು 😭ಸಡನ್ ಆಗಿ ನನ್ನ ಮಗನಿಗೆ ಏನಾಯಿತು?😢#ulajavlogskannada
ಯಾವಾಗ ಬರುತ್ತೋ ನನಗೆ ಸಾವು 😭 ನನ್ನ ಶತ್ರುಗಳಿಗೂ ಬೇಡ ನನ್ನ ಪರಿಸ್ಥಿತಿ 😭 | ಆ ನೋವು ಯಾವುದು? #TulajaVlogsKannada
ನಿಮಗೆ ಕೈ ಮುಗಿದು ಕೇಳ್ಕೋತೀನಿ 🙏🏻 ಇದಕ್ಕೆ ಪರಿಹಾರ ಕೊಡಿ 😭 ಆ ಹೆಂಗಸಿನ ಕಾಮೆಂಟ್ ಹೀಗಿತ್ತು 😡#tulajavlogskannada
ನಿಮ್ಮ ಒಂದು ಕಮೆಂಟ್ ಇಂದ ನನ್ನ ಜೀವನ ಚೇಂಜ್ 🤩ಇಂಥ ಮ್ಯಾಜಿಕ್ ಟಿಪ್ಸ್ 😱 ಹೋಳಿಗೆ ಊಟ 😋 #TulajaVlogsKannada
ಅಣ್ಣ ತಂಗಿ ಇಬ್ಬರು ಎಷ್ಟು ಪುಣ್ಯವಂತರು😍ಬರ್ತಡೆ ಇಲ್ಲಿ ಮಾಡಿವಿ ಗುಡ್ಡಾಪುರದಿಂದ ಪ್ರಯಾಣ ಮತ್ತೆ?#TulajaVlogsKannada
🔥 ಜೀವಂತ ಪವಾಡ! ಹಾಸ್ಪಿಟಲ್ನಿಂದ ಹೊರಬಂದ ಕ್ಷಣದಲ್ಲೇ ದಾನಮ್ಮ ತಾಯಿಗೆ ಪಾದಯಾತ್ರೆ 👣
ಈ ವಿಡಿಯೋ ನಿಮಗೆ ಇಷ್ಟ ಆಗಲ್ಲ 🤩ನಾನು ಅನ್ಕೊಂಡೆ ಇಲ್ಲ ಈ ರೀತಿ ಆಗುತ್ತೆ ಅಂತ ❤️ #tulajavlogskannada
ನಮ್ಮ ಅದ್ಧೂರಿ ಪಾದಯಾತ್ರೆಯ ಒಂದು ಝಲಕ್! 🤩ನಮ್ಮ ಪಾದಯಾತ್ರೆ ಹೇಗಂದರೆ ಬಿಗ್ ಬಾಸ್ ತರ 🤣ಕಲರ್ ಕಲರ್ ಜಿಲೇಬಿ 😋
ನನ್ನ ಮಗಳಿಗೆ ದೊಡ್ಡ ಕನ್ಫ್ಯೂಷನ್ 🤦🏻♀️ ಈ ಪರಿಸ್ಥಿತಿಯಲ್ಲೂ ಪಾದಯಾತ್ರೆ 🥴ಎಲ್ಲಿಂದ ಎಲ್ಲಿಗೆ ನಮ್ಮ ಪ್ರಯಾಣ 🤔
👣 ಪಾದಯಾತ್ರೆ ಶುರು! ಎಲ್ಲಿಗೆ ನಮ್ಮ ಪ್ರಯಾಣ? ಗೊತ್ತಾಗಬೇಕಾ? 🤔 ಬನ್ನಿ ಫ್ರೆಂಡ್ಸ್/ಈ ಬಾರಿ #tulajavlogskannada
ಹಿತ ಶತ್ರುಗಳು🎭ಇಲ್ಲಿ ಯಾರಿಗೂ ಯಾರು ಇಲ್ಲ ಗುರು🤨ಎಲ್ಲ ಮೋಸದ ನಾಟಕದ ಬಂಧು-ಬಳಗ ಸ್ನೇಹಿತರು 😡
3 ವರ್ಷ ಆಯ್ತು ಈ ಕಾಯಿಲೆ ಬಂದು ನನಗೆ 😭ಕಾಮೆಂಟ್ ಹಾಕೋರ್ಗೆ ನೋಯುತ್ತೆ 😡#viral
ಅಯ್ಯೋ 2 ಹಾವು 🐍😱ಈ ಚಟ್ನಿ ಜ್ವರ ಬಂದಾಗ ತಿನ್ಬೇಕು ಅಯ್ಯೋ ರಾಗಿ ಮುದ್ದೆ 🤣 ಮೆಕ್ಕೆಜೋಳ ರಾಶಿ 🙄
ಇವತ್ತಿನ ದಿನಚರಿ ಹೀಗಿತ್ತು😝 ನನ್ನ ತಲೆ ಪಕ್ಕ ಬಾಂಡ್ಲಿ🥴ನಮ್ಮ ಮನೆಯಲ್ಲಿ ವಿಚಿತ್ರ ಪ್ರಾಣಿ ಇದೆ🤭#tulajavlogskannada
ಬೆಳಗ್ಗೆ ಹೆಣ್ಣು ಮಕ್ಕಳಿಗೆ ಎಷ್ಟು ಕಷ್ಟ 😥 ಅಣ್ಣನ ಮಗಳು ಮಗ ಈ ರೀತಿ ನಾ 🙆🏻♀️
ಇಂಥ ಹೆಂಗಸರು ಇರುತ್ತಾರಾ 😭ನಿನು ಒಂದು ಹೆಣ್ಣು ಆಗಿ ಈ ರೀತಿ ಕಾಮೆಂಟ್ ಹಾಕತಿಯಾ 😡