Yaligar Music Sharif Yaligar

ನಮಸ್ಕಾರ ಪೂಜ್ಯ ಗುರುಬಂಧುಗಳೇ. ಗೆಳೆಯರೇ ನಾನು Yaligar Music ಎಂಬ ಒಂದು ಯೂಟ್ಯೂಬ್ ಚಾನಲ್ ಓಪನ್ ಮಾಡಿದ್ದೇನೆ ಸಂಗೀತ ಕಲಾವಿದನಾದ ನಾನು ಕಳೆದ 3೦ ವರ್ಷಗಳಿಂದ ಸಂಗೀತ ಕಾರ್ಯಕ್ರಮ ಮಾಡುತ್ತ ಬರುತಿದ್ದು ,ವಚನ .ಜಾನಪದ .ತತ್ವಪದ .ಭಾವ ಗೀತೆ .ಇಂತಹ ಹಾಡುಗಳನ್ನ ಹಾಡುತ್ತ ಪ್ರವಚನ ಕಾರ್ಯಮದಲ್ಲಿ ಹಾಗು ಇನ್ನಿತರ ಹಲವಾರು ದೊಡ್ಡ ದೊಡ್ಡ ವೇದಿಕೆಯಲ್ಲಿ ಹಾಡಿರುವಂಥ ವಿಡಿಯೋಗಳು ಈ ನಿಮ್ಮ ಚಾನೆಲ್ Yaligar Music ನಲ್ಲಿ ಇರುತ್ತವೆ .ನಮ್ಮ ಈ ಚಾನೆಲ್ ವಿಡಿಯೋಗಳನ್ನು ನೋಡಿ ಆಶೀರ್ವದಿಸಿ
ಧನ್ಯವಾದಗಳು ನಿಮ್ಮ ಹಾರೈಕೆ ನಮಗೆ ಶ್ರೀರಕ್ಷೆ 🙏🙏