KundapraDotCom News
ಕುಂದಾಪ್ರ ಡಾಟ್ ಕಾಂ ನ್ಯೂಸ್ ಪೋರ್ಟೆಲ್ 12ನೇ ವರ್ಷಕ್ಕೆ ವರ್ಷದ ಸಂಭ್ರಮದೊಂದಿಗೆ ಮುನ್ನಡೆಯುತ್ತಿದೆ. ಇದು ನಮ್ಮ ಅಧಿಕೃತ ಯುಟ್ಯೂಬ್ ವೇದಿಕೆ. ಕುಂದಾಪುರದಿಂದ ದೂರವೇ ಉಳಿದಿರುವವರಿಗೆ ಇಲ್ಲಿನ ಚಿತ್ರಣವನ್ನು ಕಟ್ಟಿಕೊಡುವ, ಕುಂದಾಪ್ರ ಕನ್ನಡದ ಧ್ವನಿಯಾಗುವ, ಕನ್ನಡ ನಾಡು-ನುಡಿಗಾಗಿ ಶ್ರಮಿಸುವ, ದಣಿದವರಿಗೆ ಹೆಗಲಾಗುವ, ಕನ್ನಡದ ಮನಸ್ಸುಗಳನ್ನು ಕಟ್ಟುವ, ಸಾಹಿತ್ಯ ಲೋಕದಲ್ಲೊಂದಿಷ್ಟು ಅಳಿಲು ಸೇವೆಗೈಯುವ, ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಇವೇ ಮೊದಲಾದ ಸಮಾಜಮುಖಿ ಕಾರ್ಯಗಳು ಕುಂದಾಪ್ರ ಡಾಟ್ ಕಾಂ ಮೂಲಕ ನಡೆಯುತ್ತಿದೆ.
Visit our News portal - www.kundapraa.com
ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಮುಂದೂಡಿಕೆ - ಬೈಂದೂರು ರೈತ ಸಂಘದ 43ದಿನಗಳ ಧರಣಿಗೆ ಮೊದಲ ಹಂತದ ಜಯ ಎಂದ ಹೋರಾಟಗಾರರು
ಪಂಚ ಗ್ಯಾರಂಟಿಗಳಿಂದ ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ನಮ್ಮ ಪ್ರತಿ ಕೆಲಸದಲ್ಲೂ ಧರ್ಮವಿದೆ. ಬರಿಗೈಯಲ್ಲಿ ಬಂದಿದ್ದೇವೆ, ಬರಿಗೈಯಲ್ಲಿ ಹೋಗುತ್ತೇವೆ - ಸಯ್ಯದ್ ಮೊಹಮ್ಮದ್ ಬ್ಯಾರಿ
ಬೈಂದೂರು ತಾಲೂಕು ರೈತ ಸಂಘದಿಂದ ಪಂಜಿನ ಮೆರವಣಿಗೆ | ಪಟ್ಟಣ ಪಂಚಾಯತಿಯಿಂದ ಗ್ರಾಮೀಣ ಪ್ರದೇಶಗಳನ್ನು ಬೇರ್ಪಡಿಸಲು ಆಗ್ರಹ
ಕುಂದಾಪುರದಲ್ಲಿ ಆರ್.ಕೆ. ಆರ್ಥೋ & ಹ್ಯಾಂಡ್ ಕ್ಲಿನಿಕ್ ಸೇವೆಗೆ ಚಾಲನೆ | ಗಿರೀಜಾ ಸರ್ಜಿಕಲ್ಸ್ & ಹೆಲ್ತ್ಕೇರ್
ಅವೈಜ್ಞಾನಿಕ ಬೈಂದೂರು ಪಟ್ಟಣ ಪಂಚಾಯತ್ ರಚನೆ - ಸರಿಪಡಿಸಲು ಆಗ್ರಹಿಸಿ ಬೈಂದೂರು ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆ
ಕುಂದಾಪುರದಲ್ಲಿ ಅ.04ರಿಂದ ಆರ್.ಕೆ. ಆರ್ಥೋ & ಹ್ಯಾಂಡ್ ಕ್ಲಿನಿಕ್ ಸೇವೆ ಆರಂಭ | ಗಿರೀಜಾ ಸರ್ಜಿಕಲ್ಸ್
ಬೈಂದೂರು ಶ್ರೀ ರಾಮಕ್ಷತ್ರಿಯ ಯುವಕ ಸಮಾಜದ 39ನೇ ವರ್ಷದ ಅದ್ದೂರಿ ಶಾರದೋತ್ಸವಕ್ಕೆ ಚಾಲನೆ | ಕುಂದಾಪ್ರ ಡಾಟ್ ಕಾಂ
ಅಕ್ರಮ ಸಕ್ರಮ ಸಮಿತಿಯಲ್ಲಿ ಶಾಸಕರ ಅನಗತ್ಯ ಹಸ್ತಕ್ಷೇಪ, ನಿಯಮ ಮೀರಿ ಸಭೆ: ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ
ಬೈಂದೂರು ಪಟ್ಟಣ & ಗ್ರಾಮ ಪಂಚಾಯತಿಯನ್ನಾಗಿ ಪ್ರತ್ಯೇಕಿಸಲು ಸರಕಾರಕ್ಕೆ ಮನವಿ ಮಾಡಲಾಗಿದೆ - ಕೆ. ಗೋಪಾಲ ಪೂಜಾರಿ
ಸಂಸದರ ಎದುರೇ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ & ಬಿಜೆಪಿ ಮುಖಂಡ ದೀಪಕ್ ಕುಮಾರ್ ಶೆಟ್ಟಿ ತಳ್ಳಾಟ |
Su from So ಸಿನಿಮಾ ಗೆದ್ದಿದ್ದು ಹೇಗೆಂದು ವಿವರಿಸಿದ ರಿಷಬ್ ಶೆಟ್ಟಿ | ಬಜೆಟ್ ಗಿಂತ ಕಂಟೆಂಟ್ ಮುಖ್ಯ
ತುಳುನಾಡು ಸೃಷ್ಟಿಯಾದದ್ದು ಯಾರಿಂದ? ಹೊಸ ಚರ್ಚೆ ಹುಟ್ಟುಹಾಕಿದ ಕಾಂತಾರ ಅಧ್ಯಾಯ-1 | ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ
Kantara A Legend Chapter-1 Pressmeet Q&A | Rishab Shetty | Rukmini | Vijay Kiragandur | shaneel
ಕಾಂತಾರ ಪ್ರಪಂಚದ ಬಗ್ಗೆ ಮಾತನಾಡುತ್ತಲೇ ಭಾವುಕರಾದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ
ಕಾಂತಾರ ಶೂಟಿಂಗ್ ವೇಳೆ ರಿಷಬ್ ಪಟ್ಟ ಕಷ್ಟ ನೆನೆದು ಭಾವುಕರಾದ ಪತ್ನಿ ಪ್ರಗತಿ ಶೆಟ್ಟಿ
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಹಾನವರಾತ್ರಿ ಉತ್ಸವಕ್ಕೆ ಚಾಲನೆ
ಬೈಂದೂರು ತಾಲೂಕು ರೈತ ಸಂಘದಿಂದ ಉಡುಪಿ ಡಿಸಿ ಕಚೇರಿ ಮುತ್ತಿಗೆ | ಗ್ರಾಮೀಣ ಪ್ರದೇಶಗಳನ್ನು ಪಟ್ಟಣ ಪಂಚಾಯತಿಯಿಂದ ಕೈಬಿಡಿ
ಯಕ್ಷಗಾನ - ಮೇದಿನಿ ನಿರ್ಮಾಣ, ಮಹಿಷಾಸುರ ವಧೆ | ಶ್ರೀ ತಿರುಮಲ ಹವ್ಯಾಸಿ ಕಲಾತಂಡ ತಗ್ಗರ್ಸೆ ಇವರಿಂದ ಪೌರಾಣಿಕ ಯಕ್ಷಗಾನ
ಬೈಂದೂರು ಪಟ್ಟಣ ಪಂಚಾಯತಿಯಿಂದ ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ತೊಂದರೆ – ರೈತ ಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ
ಸಂಸದ ಬಿ.ವೈ. ರಾಘವೇಂದ್ರ ಅವರಿಂದ ಕೇಂದ್ರ ಪುರಸ್ಕೃತ ಯೋಜನೆಗಳು & ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
ಬೈಂದೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು, ರಾಷ್ಟ್ರೀಯ ಹೆದ್ದಾರಿಗಳಿಗೆ ಕಾಯಕಲ್ಪ: ಸಂಸದ ಬಿ.ವೈ. ರಾಘವೇಂದ್ರ
ಗಮ್ಮತ್ತ್ ಕಂಬಳ | ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಆಯೋಜನೆ | ಕುಂದಾಪ್ರ ಡಾಟ್ ಕಾಂ
ಧರ್ಮಸ್ಥಳ ವಿರುದ್ಧದ ಅಪಪ್ರಚಾರ ಖಂಡಿಸಿ ಕುಂದಾಪುರದ ಕೊಂಕಣ ಖಾರ್ವಿ ಸಮಾಜದವರಿಂದ ಪ್ರತಿಭಟನಾ ಮೆರವಣಿಗೆ
ವಿದ್ಯಾರ್ಥಿಗಳನ್ನು ನಗೆಗಡಲಲ್ಲಿ ತೇಲಿಸಿದ ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಬೆಳ್ತಂಗಡಿ | ಜನತಾ ದಿಬ್ಬಣ 4.0
ಜನತಾ ರಸಬುಗ್ಗೆ 2.0 - ಮುದ್ದುಕೃಷ್ಣ ಸ್ಪರ್ಧೆ ಉದ್ಘಾಟಿಸಿ ಸರಿಗಮಪ ಖ್ಯಾತಿಯ ಗಾಯಕಿ ದಿಯಾ ಹೆಗ್ಡೆ ಮಾತು
ಕುಂದಾಪುರದ ಮುತ್ಸದ್ಧಿ ರಾಜಕಾರಣಿ ಮಾಣಿ ಗೋಪಾಲ್ ಅವರೊಂದಿಗೆ ಕುಂದಾಪ್ರ ಡಾಟ್ ಕಾಂ ಮಾತುಕತೆ
ಧಾರ್ಮಿಕ ಭಾವನೆಗೆಧಕ್ಕೆ ಮಾಡಬೇಡಿ. ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ನಿಲ್ಲಿಸಿ: ದೀಪಕ್ ಕುಮಾರ್ ಶೆಟ್ಟಿ
ಕರಾವಳಿಗೆ ಪ್ರತ್ಯೇಕ ಪ್ರವಾಸಿ ನೀತಿ ಜಾರಿಗೆ ಚಿಂತನೆ ಡಿಸಿಎಂ ಡಿ.ಕೆ. ಶಿವಕುಮಾರ್ | ಕುಂದಾಪ್ರ ಕನ್ನಡ ಹಬ್ಬ
GST Notice ಪಡೆದ ಉದ್ದಿಮೆದಾರರು ಏನು ಮಾಡಬೇಕು? PayTM PhonePay ಬಳಕೆ ಹೇಗೆ | ಜತೀಂದ್ರ ಮರವಂತೆ ತೆರಿಗೆ ಸಲಹೆಗಾರರು