ಕೃಷಿ ಬದುಕು
ಕೃಷಿಯಲ್ಲಿ ಖುಷಿ ಹುಡುಕುತ್ತಾ... ಗೆಳೆಯರೇ ನಮಸ್ತೆ,ನಾನು ವಿನು ಎಂ ಆರ್ ... ರೈತರು ಬೆಳೆಯುವ ಬೆಳೆಯ ಬಗ್ಗೆ ಮಾಹಿತಿ... ಹಾಗೂ ಅವರ ಲಾಭ-ನಷ್ಟ ಬೆಳೆಯಲಿ ಏನನ್ನು ನಾವು ಬದಲಾವಣೆ ಮಾಡಬೇಕು ಏನನ್ನು ಬೆಳೆದರೆ ಉತ್ತಮ ಮತ್ತು ಹೈನುಗಾರಿಕೆ ಕುರಿ ಮೇಕೆ ಕೋಳಿ ಸಾಕಾಣಿಕೆ ಹೀಗೆ ರೈತರ ಕುರಿತಾದ ಪ್ರತಿಯೊಂದು ಮಾಹಿತಿಗಳು ನನ್ನ ಚಾನಲ್ನಲ್ಲಿ ಸಿಗುತ್ತೆ
ಪ್ರಗತಿಪರ ರೈತರು...ಕೃಷಿಯಲ್ಲಿ ವಿಭಿನ್ನ ಚಿಂತಕರು... ಕರ್ನಾಟಕದ ಯಾವ ಊರಿನವರಾದರೂ ಸರಿ ಈ ನಂಬರ್ಗೆ ವಾಟ್ಸಪ್ ಮಾಡಿ ನಿಮ್ಮ ವಿವರ ತಿಳಿಸಬಹುದು
ಕೃಷಿ ಬದುಕು📞90089-58497 [whats app]
0 = subscribers [03-11-20]
50000 = subscribers [10-02-22]
100000 = subscribers [22-12-22]
150000 = subscribers [07-12-23]
200000 = subscribers [30-11-24]
ಒಂದು ಎಕರೆ ತಗೊಂಡು... ಸುಮ್ನೆ ಕೃಷಿ ಮಾಡಿ ಅಗ್ರಿಕಲ್ಚರೇ ಮುಂದಿನ ಫ್ಯೂಚರ್.... ಅಂತಾರೆ ಇವ್ರು
ಕಡಿಮೆ ದುಡ್ಡಿನಲ್ಲಿ... ನಿಮಗೆ ಅಚ್ಚುಕಟ್ಟಾದ ಪೆನ್ಸಿಂಗ್ ಮಾಡಿಕೊಡುತ್ತೇವೆ...ರೈತರಿಗೆ ನಾವು ಎಂದಿಗೂ ಮೋಸ ಮಾಡಲಾರೆವು
ಇವರೆಲ್ಲಾ ನನ್ನ ತೋಟಕ್ಕೆ ದುಡಿಯುತ್ತಿದ್ದಾರೆ.. ನಾನು ಬೆಂಗಳೂರಿನಲ್ಲಿದ್ದರೂ ನನ್ನ ತೋಟ ಇಷ್ಟು ಚೆನ್ನಾಗಿರಲು ಕಾರಣ ಇವರ
ಒಂದು ಟೈಮಿಗೆ 80 ಲೀಟರ್ ಹಾಲು ಹಾಕುತ್ತಿದ್ದ ದೊಡ್ಡ ಫಾರ್ಮ್ ನಂದು.... ನಷ್ಟವಾಗಿ ಈಗ ಇದರಿಂದ ಲಾಭ ನೋಡುತ್ತಿದ್ದೇನೆ
ಇದು ಪ್ರಕೃತಿಯ ವಿಸ್ಮಯ... ಬಂಡೆಯ ಮಧ್ಯದಲ್ಲಿದ್ದು ಬೆಳೆದು...ಬಂಡೆಯನ್ನು ತಬ್ಬಿ ಹಿಡಿದಿರುವ ಮರ
ನಾವು ಬಾತ್ರೂಮಲ್ಲಿ ಫೋನ್ ನೋಡ್ಕೊಂಡ್ ಕುತ್ಕೊಂಡ್ರೆ ಏನಾಗುತ್ತೆ ಗೊತ್ತಾ...?
ಒಂದು ಸುಂದರವಾದ ತೋಟ ಕಟ್ಟಲು ಗೊಬ್ಬರ ತುಂಬಾ ಮುಖ್ಯ... ನಾನು ಈ ರೀತಿ ಗೊಬ್ಬರವನ್ನು ತಯಾರಿಸಿಕೊಳ್ಳುತ್ತೇನೆ
ಕ್ಯಾನ್ಸರ್ ಎಚ್ಐವಿ ಅಂತ ಮಾರಕ ರೋಗಗಳನ್ನ... ಈ ಗಿಡಮೂಲಿಕೆ ವಾಸಿ ಮಾಡುತ್ತೆ
ಕಡಿಮೆ ಮೇಂಟೆನೆನ್ಸ್ ನಲ್ಲಿ 30 ಹಸುಗಳನ್ನು ಸಾಕುತ್ತಿದ್ದೇನೆ... ನನ್ನ ತೋಟ ನಗುತಿರಲು ಇವರೇ ಕಾರಣ
ನನಗೆ ತೋಟದಲ್ಲಿ ಕೆಲಸ ಮಾಡುವುದಕ್ಕೆ ತುಂಬಾ ಖುಷಿಯಾಗುತ್ತದೆ ಹಾಗೂ ವಾರಪೂರ್ತಿ ನಾನು ಇಲ್ಲಿಗೆ ಬರುವುದನ್ನೇ...
ಕಿಡ್ನಿ ಫೇಲ್ಯೂರ್ ಲಿವರ್ ಫೇಲ್ಯೂರ್ ಹೃದಯ ಸಂಬಂಧಿ ಕಾಯಿಲೆಗಳಿಗೂ ಇದು ಕೆಲಸ ಮಾಡುತ್ತೆ
ಕಡಿಮೆ ಕ್ವಾಲಿಟಿಯ ಮೆಟೀರಿಯಲ್ಸ್ ಹಾಕೋದಿಲ್ಲ... ನಿಮ್ಮ ಕಣ್ಣ ಮುಂದೆಯೇ ಎಲ್ಲಾ ಅನ್ಲೋಡ್ ಆಗುತ್ತೆ ನೋಡಿ
ಮೂರು ದಿನದ ಕರು ಹಿಡಿಯಲು ಹೋಗಿ... ಬೆವರಿಳಿಯಿತ್ತು.... ಹಳ್ಳಿಕಾರ್
ನಾಲ್ಕು ದಿನದಲ್ಲಿ 4 ಎಕರೆಯಲ್ಲಿ ಕೆಲಸ ಮುಗಿಸಿದ್ದೇವೆ/ ಕ್ವಾಲಿಟಿ ವರ್ಕ್... ಕ್ವಾಲಿಟಿಯಲ್ಲಿ ಯಾವುದೇ ಕಾಂಪ್ರು ಇಲ್ಲ
ನಾವು ಟೀ... ಕುಡಿದಂತೆ ಇವರು ತೋಟಕ್ಕೆ ಕೂಡ ಟೀ ಕುಡಿಸುತ್ತಾರೆ ಹೇಗೆ ಗೊತ್ತಾ...?
ಐವಿಎಫ್ ಸೆಂಟರ್ ಗೆ ಹೋಗುವ ಮುಂಚೆ ಮನೆಯಲ್ಲೇ ಈ ಮದ್ದು ಮಾಡಿಕೊಂಡು..ಅಲ್ಲಿಗೆ ಹೋಗಬೇಕೆನ್ನುವ ಚಿಂತೆಯನ್ನು ಬಿಟ್ಟುಬಿಡಿ
ಮೋನೋ ಕ್ರಾಪ್ ಮಾಡಿದರೆ ಕೈ ಸುಟ್ಕೊಳೋದು ಗ್ಯಾರಂಟಿ.ನಾನಾ ತರದ ಬೆಳೆಗಳನ್ನು ಹಾಕಿದ್ದೇನೆ ನಾನು ಕೈ ಸುಟ್ಟುಕೊಂಡಿಲ್ಲ
ಬಟರ್ ಫ್ರೂಟ್ / ಬೆಣ್ಣೆ ಹಣ್ಣಿನ ಪೌಡರ್ ಮಾಡಿ ಮಾರಾಟ ಮಾಡ್ತೀನಿ
ಹದಿಮೂರು ಎಕರೆ ತೆಗೆದುಕೊಂಡು ಅದರಲ್ಲಿ ತರತರಹದ ಹಣ್ಣಿನ ಗಿಡ ಬೆಳೆಯುವುದರ ಉದ್ದೇಶವೇನಿರಬಹುದು
ಕಡಿಮೆ ಖರ್ಚಿನಲ್ಲಿ ಆರೋಗ್ಯಕರವಾದ... ಆರೋಗ್ಯ ಕೊಡುವ ದಾಳಿಂಬೆ ಬೆಳೆಯುತ್ತಿದ್ದೇನೆ
ಸ್ನೇಕ್ ರೆಸ್ಕ್ಯೂ ಮಾಡುವಾಗ ನನ್ನ ಸಮಯ ವ್ಯರ್ಥವಾಗುತ್ತದೆ... ನನ್ನ ಸಮಯಕ್ಕಿಂತ ಹಾವಿನ ಪ್ರಾಣ ನನಗೆ ಮುಖ್ಯ
Top work... ಎಂದರೇನು ಮತ್ತು ಅದನ್ನು ಮಾಡುವುದು ಹೇಗೆ...?
ಒಳ್ಳೆ ಬೆಲೆಗೆ ಕೆಲಸ ಮಾಡಿಕೊಡುತ್ತೇನೆ... ಮುಳ್ತಂತಿ ಹಾಕಿದರೆ 750.... ಡೈಮಂಡ್ ಮೆಶ್ ಹಾಕಿದರೆ 1350
ಕಸಾಯಿ ಕಾನೆಗೆ ಹೋಗುತ್ತಿದ್ದ ಹಸುವಿನಿಂದ ನನ್ನ ಗೋಶಾಲೆ ಶುರುವಾಯಿತು... #rescue #snakeshyam
ತೋಟದ ಸುತ್ತ 300 ಟೀಕ್ ಇದೆ... ಇದೆಲ್ಲವೂ ನಮ್ಮ ದೀರ್ಘಾವಧಿಯ ಸೇವಿಂಗ್ಸ್ ಇದ್ದಂತೆ
ನಮ್ಮ ವಿಷ್ಣುವರ್ಧನ್ ಸರ್ ಹೇಳಿದ ಹಾಗೆ ಬದುಕಿದ್ದೀನಿ ಇನ್ಮುಂದೆ ಕೂಡ ಬದುಕ್ತೀನಿ
ಪ್ರಾಣಿಗಳೇ ಗುಣದಲಿ ಮೇಲು ಮಾನವನದಕ್ಕಿಂತ ಕೀಳು... ಉಪಕಾರವ ಮಾಡಲಾರ ಮಾಡಿದರೆ ಸಹಿಸಲಾರ
ಅರ್ಧ ಎಕರೆಯಲ್ಲಿ ಇಷ್ಟು ದುಡ್ಡು ಮಾಡುತ್ತಿದ್ದಾರೆ... ಆದರೆ ಈ ದುಡ್ಡು ಮಾಡುವ ಹಂತಕ್ಕೆ ಬರುವಷ್ಟರಲ್ಲಿ ಎಷ್ಟೆಲ್ಲಾ...
ಕೈ ಜಾರಿಯೇ ಬಿಡ್ತು... ಎನ್ನುವ ತೋಟವನ್ನು ಉಳಿಸಿಕೊಂಡಿದ್ದು ಹೀಗೆ
ಯಾವುದೇ ನೆರಳಿಲ್ಲದೆ ಬಿಸಿಲಿನಲ್ಲೇ ಏಲಕ್ಕಿ ಸೊಗಸಾಗಿ ಬಂದಿದೆ