Vachana TV

ಕಾಯಕ-ದಾಸೋಹ-ಅನುಭಾವ ನೆಲೆಗಟ್ಟಿನ ಚಿಂತನೆಗಳ ವೇದಿಕೆಯೇ ವಚನ ಟಿವಿ.

ವಚನ ಗಾಯನ, ವಚನ ವಿಶ್ಲೇಷಣೆ, ವಚನ ನಿರ್ವಚನೆ, ಸಾಧಕರ ಸಂದರ್ಶನ, ಸಾಕ್ಷ್ಯಚಿತ್ರ ಹಾಗೂ ಕ್ಷೇತ್ರದರ್ಶನವಿರುತ್ತದೆ.

Vachana TV YouTube channel focuses on the philosophy of Basavanna. Interview of achievers is highlighted.