YB bro

ನಮಸ್ಕಾರ👉
Hello friends

Welcome to YB bro YouTube channel

ಪ್ರಾರಂಭದಿಂದಲ್ಲೂ ನಮ್ಮ ಚಾನಲ್ ಆಡಿಯೋ ಮತ್ತು ವಿಡಿಯೋ ಮತ್ತು ಸಂಗೀತ ಭಕ್ತಿ ಗೀತೆ ಮತ್ತು ಮಾಧ್ಯಾಮದಲ್ಲಿ ನೋಡುವ ಕೇಳುಗಾರರಿಗೆ ತುಂಬಾ ಮನರಂಜನೆ ನೀಡುವ" ನಮ್ಮ ಚಾನಲ್ "ಯಶಸ್ವಿ ಗೊಂಡಿದೆ

ನಮ್ಮ ಚಾನಲ್ ನಲ್ಲಿ ಡೂಳ್ಳಿನ ಪದಗಳು.ಭಜನಾ ಪದಗಳು. ಭಕ್ತಿ ಗೀತೆಗಳು.ಗೀಗಿ ಪದಗಳು. ನಾಟಕಗಳು.ಚೌಡಕಿ ಪದಗಳು.ಹೀಗೆ ಹಲವು ಅನೇಕ ಹಾಡುಗಳು ನಮ್ಮ ಎಲ್ಲಾ ಜನತೆಗಿ ತಲುಪುವಂತೆ ಯಶಸ್ವಿ ಗೊಳುಸುತ್ತವೆ

so please subscribed🔔👉 My YouTube channel " YB bro