Sk News mulbagal
ಮುಳಬಾಗಿಲು ತಾಲೂಕಿನಲ್ಲಿ ದಿನ ನಿತ್ಯ ನಡೆಯುವ ರಾಜಕೀಯ, ಕ್ರೀಡೆ, ಸಾಂಸ್ಕೃತಿಕ,. ಮನರಂಜನೆ, ಶೈಕ್ಷಣಿಕ ಇನ್ನೂ ಇತರೆ ಕಾರ್ಯಕ್ರಮಗಳನ್ನು ನೋಡಲು ತಪ್ಪದೇ ಎಸ್ ಕೆ ನ್ಯೂಸ್ ಮುಳಬಾಗಿಲು ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿಕೊಳ್ಳುವುದರ ಮೂಲಕ ಸಹಕರಿಸಿ .
ಮುಳಬಾಗಿಲು ನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಕೀಲ ಎಂ ಎಸ್ ಶ್ರೀನಿವಾಸ್ ರೆಡ್ಡಿ #sknews
ಅಮೇರಿಕ ಜೊತೆ ಕೃಷಿ ಒಪ್ಪಂದ ಬೇಡವೇ ಬೇಡ ಎಂದ ರೈತ ಸಂಘ ನಾರಾಯಣಗೌಡ #sknews_mulbagal
ಭಟ್ಲಬಾವನಹಳ್ಳಿ ಗ್ರಾಮದಿಂದ ರಾಮೇನಲ್ಲೂರು ಗ್ರಾಮಕ್ಕೆ ರಸ್ತೆ ಅಭಿವೃದ್ಧಿಯ ಗುದ್ದಲಿ ಪೂಜೆ ಶಾಸಕ ಸಮೃದ್ಧಿ ಮಂಜುನಾಥ್
Kolar Sp Nikhil : ಪೈನ್ ಮುಖ್ಯ ಅಲ್ಲ ನಮಗೆ, ನಿಮ್ಮ ಪ್ರಾಣ ಮುಖ್ಯ ಎಂದ ಎಸ್ ಪಿ ನಿಖೀಲ್ #sknews_mulbagal
ಮುಳಬಾಗಿಲು: ಉಚಿತ ಹೆಲ್ಮೆಟ್ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಸಮೃದ್ಧಿ ಮಂಜುನಾಥ್ ಹೇಳಿದ್ದೇನು ಗೊತ್ತೆ? #latestnews
ಮುಳಬಾಗಿಲು ವಕೀಲರ ಸಂಘದಿಂದ ಕನ್ನಡ ರಾಜ್ಯೋತ್ಸವ ಹಾಗೂ ವಕೀಲರ ದಿನಾಚರಣೆ ಆಚರಿಸಲಾಯಿತು. #sknews_mulbagal
ಮುಳಬಾಗಿಲು ವಕೀಲರ ಸಂಘದ ಮಾಜಿ ಅಧ್ಯಕ್ಷ ಎಂ ಎಸ್ ಶ್ರೀನಿವಾಸ್ ರೆಡ್ಡಿ ಕನ್ನಡ ಸಾಹಿತ್ಯದ ಬಗ್ಗೆ ಹೇಳಿದ ಮಾತುಗಳು.
ಕಿರಿಯ ವಕೀಲರು ಗುರಿ ಇಟ್ಟುಕೊಂಡು ವೃತ್ತಿಯನ್ನು ಮಾಡಿ ವಕೀಲರ ಸಂಘದ ಅಧ್ಯಕ್ಷ ಸತೀಶ್ ಸಲಹೆ ನೀಡಿದರು.
ಮುಳಬಾಗಿಲು ವಕೀಲರ ಸಂಘದಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ಕಾರಿ ಸಹಾಯ ಅಭಿಯೋಜಕ ಆರ್ ನಾಗರಾಜ್.
ಮುಳಬಾಗಿಲು ಅಪರ ಸಿವಿಲ್ ನ್ಯಾಯಾಧೀಶೆ ರೋಹಿಣಿ ಡಿ: ವಕೀಲರ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ.
ಮುಳಬಾಗಿಲು ವಕೀಲರ ಸಂಘದಿಂದ ಏರ್ಪಡಿಸಿದ್ದ ವಕೀಲರ ದಿನಾಚರಣೆಯಲ್ಲಿ ಹಿರಿಯ ನ್ಯಾಯಾಧೀಶ ಗೌಡ ಜಗದೀಶ್ ರುದ್ರೇ #mulbagal
ಮುಳಬಾಗಿಲು ಮಾಜಿ ಸಚಿವ ದಿವಂಗತ ಆಲಂಗೂರು ಶ್ರೀನಿವಾಸ್ ಅವರ ಪುಣ್ಯ ಸ್ಮರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳು #mulbagal
ದಿ ಆಲಂಗೂರು ಶ್ರೀನಿವಾಸ್ ಅವರ ಪುಣ್ಯ ಸ್ಮರಣೆ ಅಂಗವಾಗಿ ಗ್ರಾಮಾಂತರ ವಿಲ್ಸನ್ ಬಾಲ್ ಕ್ರಿಕೆಟ್ ಪಂದ್ಯಾವಳಿ.
ವಕೀಲ ಶ್ರೀನಿವಾಸ್ ರೆಡ್ಡಿ ಅಣ್ಣನಿಂದ ಸನ್ಮಾನಕ್ಕೆ ಚಿರುಋಣಿ ಎಂದು ಮರೆಯಲಾಗದು ಗ್ರಾ.ಪಂ ಅಧ್ಯಕ್ಷ ಕಾಡೇನಹಳ್ಳಿ ಅಶೋಕ್
ಗಾಂಧಿ ಗ್ರಾಮ ಪುರಸ್ಕಾರ ಗ್ರಾ.ಪಂ ಅಧ್ಯಕ್ಷರಿಗೆ ವಕೀಲ ಎಂ ಎಸ್ ಶ್ರೀನಿವಾಸ್ ರೆಡ್ಡಿ ಮತ್ತು ಗೆಳೆಯರ ಬಳಗದಿಂದ ಸನ್ಮಾನ
ಮುಳಬಾಗಿಲಿನಲ್ಲಿ ಹೆಲ್ಮೆಟ್ ಕಡ್ಡಾಯದ ಬಗ್ಗೆ ಮೊದಲ ದಿನ ಪೊಲೀಸ್ ಇಲಾಖೆಯಿಂದ ಜಾಗೃತಿ ಹಾಗೂ ಎಚ್ಚರಿಕೆ ನೀಡಿದರು.
ಮುಳಬಾಗಿಲು ಬಿಜೆಪಿ ರೈತ ಮೋರ್ಚಾ ವತಿಯಿಂದ ತಹಸಿಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. #bjpnews
ಮುಳಬಾಗಿಲು| ಪುನೀತ್ ರಾಜ್ ಕುಮಾರ್| ಅಜರಾಮರ | ಗಾಯಕ ನವೀನ್ ಸಜ್ಜು| #sknews_mulbagal
ಮುಳಬಾಗಿಲು ಕನ್ನಡ ರಾಜ್ಯೋತ್ಸವ ರಸಮಂಜರಿ ಕಾರ್ಯಕ್ರಮ ಗಾಯಕ ನವೀನ್ ಸಜ್ಜು #sknews_mulbagal #entertainment
ಮುಳಬಾಗಿಲು ಕನ್ನಡ ರಾಜ್ಯೋತ್ಸವ ರಸಮಂಜರಿ ಕಾರ್ಯಕ್ರಮದಲ್ಲಿ ಗಾಯಕ ರಾಜೇಶ್ ಕೃಷ್ಣನ್ ಅವರ ಕನ್ನಡ ಹಾಡುಗಳು.
ಕನ್ನಡ ರಾಜ್ಯೋತ್ಸವ ರಸಮಂಜರಿ ಕಾರ್ಯಕ್ರಮದಲ್ಲಿ ಗಾಯಕ ನವೀನ್ ಸಜ್ಜು #sknews_mulbagal
ಕೋಲಾರ ತಾಲ್ಲೂಕಿನ ಸುಗಟೂರು, ವೇಮಗಲ್ ಹೋಬಳಿ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಬಂದ್ ಗೆ ಕರೆ ಕೊಟ್ಟ ರೈತರು
ಮುಳಬಾಗಿಲಿನಲ್ಲಿ 3.5 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ:ಶಾಸಕ ಸಮೃದ್ಧಿ ಮಂಜುನಾಥ್
ನಾವು ಮಲಗಿದ್ದಾಗ ಗ್ರಾಮ ಕಾಯೋ ದೇವತೆ ಶ್ರೀ ಗಂಗಮ್ಮ ದೇವಿ ಎಂದ ಜೆಡಿಎಸ್ ಮುಖಂಡ ಎಂ ಗೊಲ್ಲಹಳ್ಳಿ ಪ್ರಭಾಕರ್ #sknews
ಗೋಣಿಕೊಪ್ಪ ಗಂಗಮ್ಮ ದೇವಿ ವಿಗ್ರಹ ಪುನರ್ ಪ್ರತಿಷ್ಠಾಪನೆಗೆ ಆರ್ಥಿಕ ನೆರವು ಜೆಡಿಎಸ್ ಮುಖಂಡ ಎಂ ಗೊಲ್ಲಹಳ್ಳಿ ಪ್ರಭಾಕರ್
ಮುಳಬಾಗಿಲು ಕನ್ನಡ ರಾಜ್ಯೋತ್ಸವ ರಸಮಂಜರಿ ಕಾರ್ಯಕ್ರಮದಲ್ಲಿ ಗಾಯಕ ನವೀನ್ ಸಜ್ಜು ಮತ್ತು ತಂಡ #sknews_mulbagal
ಮುಳಬಾಗಿಲು ಕನ್ನಡ ರಾಜ್ಯೋತ್ಸವ ರಸಮಂಜರಿ ಕಾರ್ಯಕ್ರಮದಲ್ಲಿ ಗಾಯಕ ರಾಜೇಶ್ ಕೃಷ್ಣನ್ ಹಾಡಿಗೆ ಕುಣಿದ ಕುಪ್ಪಳಿಸಿದ ಜನ
ಮುಳಬಾಗಿಲು ಕನ್ನಡ ರಾಜ್ಯೋತ್ಸವ:ಕಾಮಿಡಿ ನಟ ಮಂಜು ಪಾವಗಡ ಒತ್ತಾಯಕ್ಕೆ ಡ್ಯಾನ್ಸ್ ಮಾಡಿದ ಶಾಸಕ ಸಮೃದ್ಧಿ ಮಂಜುನಾಥ್
ಮೈಸೂರು ದಸರಾ ರೀತಿಯಲ್ಲಿ ,ಮುಳಬಾಗಿಲು ದಸರಾ ಮಹೋತ್ಸವ ಆಚರಣೆ ಮಾಡಲಾಗುವುದು ಎಂದ ಶಾಸಕ ಸಮೃದ್ಧಿ ಮಂಜುನಾಥ್
ಮುಳಬಾಗಿಲು ನಗರದ ನೇತಾಜಿ ಕ್ರೀಡಾಂಗಣದಲ್ಲಿ ಸಂಜೆ ರಸಮಂಜರಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ ಶಾಸಕ ಸಮೃದ್ಧಿ ಮಂಜುನಾಥ್