Prathika's Recipe Channel

ಎಲ್ಲರಿಗೂ ನಮಸ್ಕಾರ,

ನಾನು ಪ್ರತೀಕಾ ಮೊಗವೀರ , ನಿಮಗೆಲ್ಲರಿಗೂ Prathika's Recipes ಯೂಟ್ಯೂಬ್ ಚಾನಲ್ ಗೆ ಸ್ವಾಗತ,
ನನಗೆ ಅಡುಗೆ ಮಾಡೋದು ಅಂದ್ರೆ ತುಂಬಾ ಇಷ್ಟ. ಯಾವಾಗಲು ಹೊಸ ಅಡುಗೆಗಳನ್ನ try ಮಾಡ್ತಾ ಇರುತ್ತೆನೆ ನಾನು ಮಾಡುವ ಹೊಸ ಅಡುಗೆಗಳನ್ನು ಇಲ್ಲಿ ಶೇರ್ ಮಾಡುತ್ತೆನೆ. ನಿಮಗೆ ನಾನು ಮಾಡುವ ರೆಸಿಪಿ ಇಷ್ಟ ಆದರೆ ಲೈಕ್,ಶೇರ್ ಮತ್ತು subscribe ಮಾಡ್ಕೊಳ್ಳಿ ಹಾಗೆ support ಮಾಡಿ.

@Prathika's Recipe Channel

ಧನ್ಯವಾದಗಳು... 🙏

Hello Everyone,

I am Prathika Mogaveera, from Kundapura, Karnataka.
Welcome to my Youtube channel, Cooking is my passion and I Love to experiment new recipes.I request to all of you please support me.If you like this my channel please..hit the Like 👍 button and share my videos with your family and friends. But don't forget to SUBSCRIBE my channel and press the BELL 🔔 ICON next to it to get latest update from my channel.

@Prathika's Recipe Channel

Thank you all …🙏