RVK Studio's

Director/actor/writter 📽️🎥 ಆಗ್ಬೇಕು ಅಂತ ಆಸೆ ನೋಡೋಣಾ ಮುಂದೆ 😁😁
ಮೊದಲಿಗೆ 46+ ಸಾವಿರ subscribers ಗೆ ಧನ್ಯವಾದಗಳು🙏🙏

ಹೋ ದೇವ್ರು ನಮಸ್ತೆ ಬಂದ್ರ ಬನ್ನಿ ಬನ್ನಿ... ತಾಳ್ಮೆ ಇರಲಿ, ಪ್ರೀತಿ ಇರಲಿ, ನಂಬಿಕೆ ಇರಲಿ ಆಗ ನನ್ನ ಮಾತು ನನ್ನ ವಿಡಿಯೋ ದಲ್ಲಿರುವ ಉದ್ದೇಶ ನಿಮಗೆ ಅರ್ಥ ವಾಗುತ್ತದೆ.
ಏನಂದ್ರೆ ಒಂದು ವರ್ಷದ ಕೆಳಗೆ ಒಂದು ಘಟನೆ ನಡೆಯಿತು. ಆವತ್ತು ನಾನು ಒಬ್ಬನೇ ಇದ್ದು ಆ ನೋವನ್ನ ಹೇಳ್ಕೊಳೋಕೆ ಯಾರು ಇರದೇ ಅತ್ತಿದ್ದು ಇದೆ.ಆದರೆ ಈಗ ನನ್ನ ಬಳಿ 46 ಸಾವಿರ ಕ್ಕೂ ಅಧಿಕ ಮಂದಿ Subscribers ಇದ್ದೀರಾ ನಿಜಕ್ಕೂ ಥ್ಯಾಂಕ್ ಯು 🫶
ಆದರೆ ಕಷ್ಟ ಎಲ್ಲರ ಜೀವನದಲ್ಲಿಯೂ ಇದ್ದದ್ದೇ. ಆದರೆ 2025 ಜನವರಿ ಯಲ್ಲಿ ನನಗೆ ಒಂದು ಸರ್ಜರಿ ಆಗಿತ್ತು.ಆಗ ಡಾಕ್ಟರ್ ರೆಸ್ಟ್ ಮಾಡೋಕೆ ಹೇಳಿದ್ದರು.ಆಗ ಖಾಲಿ ಕೂರಲು ಆಗದೆ ಮತ್ತೆ ಯೂಟ್ಯೂಬ್ ಗೆ ಬಂದೆ.ಅಂದಿನಿಂದ ನಾನು ಕೊಟ್ಟ ಕಂಟೆಂಟ್ ಗಳಿಗೆ ನೀವು ಬೆನ್ನು ತಟ್ಟಿ ಇವತ್ತಿಗೂ ಪ್ರೀತಿ ನೀಡುತ್ತಿದ್ದೀರಾ 🙏🙏🙏 ನಿಮ್ಮ ಪ್ರೀತಿ ಸದಾ ಹೀಗೇ ಇರಲಿ ನನ್ನ ಕೆಲಸ ನಿರಂತರ. ಇಷ್ಟೊತ್ತು ಓದಿದ್ದಕ್ಕೆ
ಧನ್ಯವಾದಗಳು

ಇಂತಿ ನಿಮ್ಮ ರಘು ವರ....

Follow Me ON
Instagram : raghuvarya_k
https://www.instagram.com/raghuvarya_k?igsh=Zmk3YW5uYW92aWh2

FACEBOOK : Raghu varya K
https://www.facebook.com/share/1BqHxGdbyX/

Please follow me 😊🫶
And support me🙏🙏