Anitha's Bites
Hello!!! This is Anitha's Bites -"Where Creativity meets Environment".
In this channel you can find contents like - Cooking, gardening, tailoring, skincare, haircare, designing, crafts and more in this one zone.
Please make sure to enjoy our content and support us by subscribing our channel..
Motivate us with your likes and shares and with new ideas in the comments..
Thank you- Let's grow together..
ನಮಸ್ಕಾರ ಸ್ನೇಹಿತರೇ !!! ಅನಿತಾಸ್ ಬೈಟ್ಸ್ - "ನನ್ನ ಚಾನಲ್ ಗೆ ಸಪೋರ್ಟ್ ಮಾಡಿ ಸ್ನೇಹಿತರೇ ".
ಈ ಚಾನಲ್ನಲ್ಲಿ ನೀವು ಅಡುಗೆ, ತೋಟಗಾರಿಕೆ, ಟೈಲರಿಂಗ್, ಚರ್ಮದ ಆರೈಕೆ, ಕೂದಲ ರಕ್ಷಣೆ, ವಿನ್ಯಾಸ, ಕರಕುಶಲ ವಸ್ತುಗಳು ಮತ್ತು ಇನ್ನೂ ಹೆಚ್ಚಿನ ವಿಷಯಗಳನ್ನು ಈ ಒಂದು ವಲಯದಲ್ಲಿ ಕಾಣಬಹುದು.
ದಯವಿಟ್ಟು ನಮ್ಮ ವಿಷಯವನ್ನು ಆನಂದಿಸಿ ಮತ್ತು ನಮ್ಮ ಚಾನಲ್ಗೆ subscribe ಮೂಲಕ ನಮಗೆ ಬೆಂಬಲ ನೀಡಿ..
ನಿಮ್ಮ ಲೈಕ್ಗಳು ಮತ್ತು ಶೇರ್ಗಳೊಂದಿಗೆ ಮತ್ತು ಕಾಮೆಂಟ್ಗಳಲ್ಲಿ ಹೊಸ ಆಲೋಚನೆಗಳೊಂದಿಗೆ ನಮ್ಮನ್ನು ಪ್ರೇರೇಪಿಸಿ..
ಧನ್ಯವಾದಗಳು- ಒಟ್ಟಿಗೆ ಬೆಳೆಯೋಣ..
#Cooking
#HomeCooking
#HealthyTip
#FoodLover
#CookingMadeEasy
#TastyFood
#FoodHeaven
#Foodie
#healthyfoodrecipes
ಎಳ್ಳುಅಮಾವಾಸ್ಯೆಗೆ ಎಳ್ಳುಹಚ್ಚಿದ ಶೇಂಗಾಬೀಜದ STAFFING BARFI (ಸ್ಟಫಿಂಗ್ ಬರ್ಫಿ) ಒಮ್ಮೆ ಟ್ರೈ ಮಾಡಿ Super Taste
COLOUR FULL RAINBOW POORI ತುಂಬಾನೇ ಸುಲಭ ಹಾಗೇ ತುಂಬಾನೇ ಕಲರ್ ಫುಲ್ ಆಗಿರುತ್ತೆ Friends ಒಮ್ಮೆ ಟ್ರೈ ಮಾಡಿ
BENGALI FISH CURRY Recipe ಒಮ್ಮೆ ಟ್ರೈ ಮಾಡಿ Friends ಮತ್ತೆ ಮತ್ತೆ ಮಾಡ್ತೀರಾ SUPER ಟೇಸ್ಟ್
FISH KABAB Recipe Home-made ಮಸಾಲ ಬಳಸಿ ಮಾಡಿನೋಡಿ ಮಸ್ತ್ Tasty
"ಹುಂಚ" HUNCHA Jinamandir ಜಿನಮಂದಿರ ಹಾಗೂ ಪದ್ಮಾವತಿ ಅಮ್ಮನ ದೇವಾಲಯ ನೋಡಲೇ ಬೇಕಾದಂತಹ ಪ್ರೇಕ್ಷಣಿಯ ಸ್ಥಳ
Butter Garlic Chicken recipe ತುಂಬಾನೇ ರುಚಿಯಾಗಿರುತ್ತೆ ಒಮ್ಮೆ ಟ್ರೈ ಮಾಡಿ Super Spicy Chicken Friends
71-inch Selfie Stick Tripod 360 Degree Rotation ತುಂಬಾನೇ Usefull ಖಂಡಿತಾ ಕಣ್ಮುಚ್ಚಿ Buy ಮಾಡಬಹುದು
ನಾನು ನೋಡಿದ ಚಿತ್ರೀಕರಣ... ಶ್ರಾವಣಿ ಸುಬ್ರಮಣ್ಯ ಈ ಇಂದಿನ ಎಪಿಸೋಡ್ ನಲ್ಲಿ ಬರುವ ದೃಶ್ಯಗಳ ತುಣುಕುಗಳು ನೋಡಿ ಆನಂದಿಸಿ
ಕೈಮಾ ಸಾಂಬಾರು ಈ Trick ಬಳಸಿ ಕೈಮಾ ಉಂಡೆ ಮಾಡಿನೋಡಿ ಉಂಡೆನೂ Super ಹಾಗೆ Taste ultimate friends ಟ್ರೈ ಮಾಡಿನೋಡಿ
" ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ" ದೇವಸ್ಥಾನದ ವೈಭವದ ಚಂಪಾಶಷ್ಠಿ ಒಮ್ಮೆ ನೋಡಿ ಕಣ್ತುಂಬಿಕೊಳ್ಳಲೇ ಬೇಕು
ಪವಾಡಗಳನ್ನು ಸೃಷ್ಟಿಸುವ ದೈವ ಸರ್ವಸಮಸ್ಯೆಗಳಿಗೂ ಪರಿಹಾರ ವಿಡಿಯೋ ಚಿತ್ರಿಸುವಾಗ ಅದಂತ ಅಚ್ಚರಿ ಮೈಜುಮ್ಮ್ ಎನಿಸುವಂತದ್ದು
ಡೈಲಿ ಒಂದೇ ತರ ಚಟ್ನಿ ಸಾಗು ಎಲ್ಲಾ ಮಾಡಿ ಬೇಜಾರಾಗಿದ್ಯ ಫ್ರೆಂಡ್ಸ್ ಹಾಗಿದ್ರೆ ಬನ್ನಿ ಒಮ್ಮೆ ಟ್ರೈ ಮಾಡೋಣ Super ಚಟ್ನಿ
ಮಲೆನಾಡ ಮಲೆಗಳಲ್ಲೋಂದು ಸುಂದರ ಜೀವನ VLOG ಸುಂದರ ಅನುಭವ
ಹಸಿ ತೊಗರಿಕಾಳು ಸಾಂಬಾರು ಈ ವಿಧಾನದಲ್ಲಿ ಮಾಡಿ ನೋಡಿ Super TEASTY
BANANA TYPES ಬಾಳೆಹಣ್ಣಿನ ವಿವಿಧ ರೀತಿಯ ತಳಿಗಳು ನೋಡಬೇಕಾ...ಹಾಗಿದ್ರೆ ಬನ್ನಿ ನೋಡೋಣ
ವೈಭದ ಕಡಲೆಕಾಯಿ ಪರಿಷೆ ಖಂಡಿತ ನೋಡಲೇ ಬೇಕಾದ ಪರಿಷೆ
ಬದುಕಲ್ಲಿ ಅನ್ಕೊಂಡಿದ್ದು ಆಗ್ತಿಲ್ವಾ ಹಾಗಿದ್ರೆ ಖಂಡಿತ ಒಮ್ಮೆ ದರ್ಶನ ಮಾಡಿ ನಿಮ್ಮೆಲ್ಲ ಸಮಸ್ಯೆಗಳು ಪರಿಹಾರ
SUPER CHIPS ದಿಢೀರ್ ಅಂತ ಕ್ರಿಸ್ಪಿಯಾಗಿ ಏನಾದ್ರೂ Side Dish ಬೇಕಾ ... ಹಾಗಿದ್ರೆ ಬನ್ನಿ ನೋಡೋಣ
GKVK ಕೃಷಿ ಮೇಳ ಸುಮಾರು 54. Lakh ಜನ ವೀಕ್ಷಣೆ!!! ಅಬ್ಬಬ್ಬಾ ಎಂತ ಮಹಾಮೇಳ ಈ ಕೃಷಿ ಮೇಳ
GKVK ಕೃಷಿ ಮೇಳ Part-4 ಎರಡನೇ ಭಾಗದ ವಿಡಿಯೋ ಖಂಡಿತ ಪ್ರಾಣಿ ಪ್ರಿಯರೆಲ್ಲರೂ ನೋಡಲೇ ಬೇಕಾದ ಒಂದು ಮೇಳ ಸ್ನೇಹಿತರೇ..
GKVK ಕೃಷಿ ಮೇಳ Part-3 ಎರಡನೇ ಭಾಗದ ವಿಡಿಯೋ ಖಂಡಿತ ಮತ್ಯ್ಸ ಪ್ರಿಯರೆಲ್ಲರೂ ನೋಡಲೇ ಬೇಕಾದ ಒಂದು ಮೇಳ ಸ್ನೇಹಿತರೇ..
GKVK ಕೃಷಿ ಮೇಳ Part-2 ಎರಡನೇ ಭಾಗದ ವಿಡಿಯೋ ಖಂಡಿತ ಪ್ರಕೃತಿ ಪ್ರಿಯರೆಲ್ಲರೂ ನೋಡಲೇ ಬೇಕಾದ ಒಂದು ಮೇಳ ಸ್ನೇಹಿತರೇ
GKVK ಕೃಷಿ ಮೇಳ Part-1 ಖಂಡಿತ ಪ್ರಕೃತಿ ಪ್ರಿಯರೆಲ್ಲರೂ ನೋಡಲೇ ಬೇಕಾದಂಥ ಒಂದು ಮೇಳ ತಪ್ಪದೇ ನೋಡಿ ಸ್ನೇಹಿತರೇ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶ್ರೀಯುತ ಕುವೆಂಪುರವರ ಮನೆಯ ವೈಭವದ ಒಂದು ನೋಟ
ಪಂಚ ದೇವಾಲಯಗಳ ಆವರಣ Sri VENKATESHWARA TEMPLE ಇಂತ ದೇವಾಲಯ ನೀವೂ ಎಲ್ಲೂ ನೋಡಿರಲಿಕ್ಕೆ ಸಾಧ್ಯನೇ ಇಲ್ಲ TempeVlog
KAVALE DURGA FORT ನಾವು ನೋಡಿದ ಕವಲೇ ದುರ್ಗ ಕೋಟೆ VLOG ನಿಮ್ಮೊಟ್ಟಿಗೆ
Highlight 2:01:50 – 2:06:50 from Anitha's Bites is live Mute Live Plaase Support My Dear Friends 🙏🙏💐
ಬೀನ್ಸ್ ಕಾಳು ಸಾಂಬಾರು EASY and TEASTY ಒಂದೇ ಸಾಂಬಾರು Combo Combination
KARAVANDA PICKLES vitamin "C" Rich PICKLES ಟ್ರೈ ಮಾಡಿ ಸೂಪರ್ 😋
HALWA RECIPE ಈ ತರಕಾರಿಯ ಹಲ್ವ ಕೂಡ ಸೂಪರ್ TEASTY ಒಮ್ಮೆ ಟ್ರೈ ಮಾಡಿ FRIENDS