swayam times news

ಸ್ವಯಂ ಟೈಮ್ಸ್ : ಜನರಿಂದ, ಜನರೊಂದಿಗೆ, ಜನರಿಗಾಗಿ.

ನಿಖರ, ಸ್ಪಷ್ಟ, ಸತ್ಯ ವಿಚಾರಗಳನ್ನು ದಿಟ್ಟ ರೀತಿಯಲ್ಲಿ ಪ್ರಸಾರ ಮಾಡುವ ಉಡುಪಿ ಜಿಲ್ಲೆಯ ನಂ 1 ವಾರ್ತಾ ವಾಹಿನಿ.

ಇಂದು ಸ್ವಯಂ ಟೈಮ್ಸ್ ವಾರ್ತಾ ವಾಹಿನಿ ಕೇವಲ 24 ತಿಂಗಳುಗಳಲ್ಲಿ 75,000 ಸಾವಿರ ಸ್ತಳೀಯ ಚಂದದಾರರನ್ನೂ (SUBSCRIBERS) ಹಾಗೂ 25 ಮಿಲಿಯನ್ ವೀವ್ಸ್ ನ್ನೂ ಪಡೆದು ಉಡುಪಿ ಜಿಲ್ಲೆಯ ನಂ. 1 ವಾರ್ತಾ ವಾಹಿನಿಯಾಗಿ ಮಾರ್ಪಟ್ಟಿತ್ತಿದೆ.

ಆಧುನಿಕ ಕಾಲಘಟ್ಟದಲ್ಲಿ ಡಿಜಿಟಲ್ ತಂತ್ರಜ್ಞಾನ ಹೆಚ್ಚುತ್ತಿರುವುದನ್ನು ಮನಗಂಡು 2020 ನೇ ಸಾಲಿನ ಡಿಸೆಂಬರ್ 10 ರ ಬಳಿಕ ಸ್ವಯಂಟೈಮ್ಸ್ ಎಂಬ YOUTUBE ಚಾನೆಲ್ ಹಾಗೂ FACEBOOK ಪೇಜ್ಗಳನ್ನು ಆರಂಭ ಮಾಡಲಾಗಿದೆ.

ಈ ವಾರ್ತಾ ವಾಹಿನಿಯನ್ನು ಮಾಧ್ಯಮ ಬಿಂಬ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿರುವ ವಸಂತ್ ಕುಮಾರ್‌ರವರ ನೇತೃತ್ವದಲ್ಲಿ ತಮ್ಮ 28 ವರ್ಷಗಳ ಪತ್ರಿಕಾ ರಂಗದ ಅನುಭವದಿಂದ ನಿರ್ವಹಣೆ ಮಾಡಲಾಗುತ್ತಿದೆ.

ಸ್ವಯಂ ಟೈಮ್ಸ್ ವಾಹಿನಿಯಲ್ಲಿ ಕಾರ್ಕಳ ಮೂಡಬಿದ್ರಿ ಹೆಬ್ರಿ ತಾಲ್ಲೂಕುಗಳ ಸಾಮಾಜಿಕ ಧಾರ್ಮಿಕ, ಶೈಕ್ಷಣಿಕ, ರಾಜಕೀಯ, ಕ್ರೀಡೆ, ಸಂಸ್ಕೃತಿಗೆ ಸಂಬಂಧಪಟ್ಟ ವಿಚಾರಧಾರೆಗಳನ್ನು ಬಿಂಬಿಸಲಾಗುತ್ತದೆ.

ಸ್ವಯಂ ಟೈಮ್ಸ್ : ಇದು ನಿಮ್ಮೂರ ನ್ಯೂಸ್ ಚಾನೆಲ್. ತಪ್ಪದೇ SUBSCRIBE ಮಾಡಿ.

Contact for any Enquiry: +91 7975793150