CG sarala putta gudu
ಜೀವನ ನಿನ್ನನ್ನು ಸಾಗರಕ್ಕೆ ಎಸೆದಾಗ
ಕಾಲ ಈಜುವುದನ್ನು ಕಲಿಸುತ್ತದೆ
ನಮಸ್ತೆ ಫ್ರೆಂಡ್ಸ್ well come to my channel. 🙏
ನಮ್ಮ ಚಾನಲ್ ಗೆ ದಯವಿಟ್ಟು ಎಲ್ಲರೂ ಸಹಕರಿಸಿ.
Subscribe ಮಾಡಿ. All 🔔 button click ಮಾಡಿ.
👍 like ಮಾಡಿ.ಶೇರ್ ಮಾಡಿ.
Daily routine vlogs.motivtion videos, Tailoring tips and videos. ಹಳ್ಳಿ ಜೀವನದ vlogs.
https://www.youtube.com/@CGsaralaputtagudu
ಬಾಯಿಗೆ ರುಚಿ ಆರೋಗ್ಯಕ್ಕೂ ಒಳ್ಳೆಯದು ಈ ಒಣ ಮೀನ ಸಾರು.
ಜೋಳದ ರೊಟ್ಟಿ ಹಿರೇಕಾಯಿ ಏಣಗಾಯಿ. ಫಸ್ಟ್ ಟೈಮ್ ರೊಟ್ಟಿ ಮಾಡುವಾಗ ಎಷ್ಟು ಜನ ನನ್ನ ತರ ಅನ್ಕೊಂಡಿದೀರ.
ಹೊನ್ನವ ಮಂತ್ರಾಲಯ ರಾಯರ ದರ್ಶನ, ಮನೆ ಕ್ಲೀನಿಂಗ್,, ಬ್ಲೌಸ್ ಸ್ವಿಚಿಂಗ್..
ತುಂಬಾ ಸಿಂಪಲ್ ಅಂಡ್ ಟೇಸ್ಟಿ ಚಿಕನ್ ಗ್ರೇವಿ. ಕೇವಲ 15 ನಿಮಿಷದಲ್ಲಿ.
ಮುಂದೆ ನಡೆಯೋ ಅನಾಹುತಗಳಿಗೆ ಮುನ್ಸೂಚನೆ ಸಿಕ್ಕಿತ್ತು. ಆದ್ರೆ ಗೊತ್ತಾಗಿರ್ಲಿಲ್ಲ. ಬಿದ್ದಾಗ ನೆನಪಾಗಿದ್ದು ಇಬ್ಬರೇ.
laptop EMI ಹಾಗೂ ಕ್ಯಾಶ್ ಎಷ್ಟು ಡಿಫರೆನ್ಸ್ ಆಗುತ್ತೆ ಗೊತ್ತಾ. ಬ್ಯಾಂಕಲ್ಲಿ ಬಡ್ಡಿ ಎಷ್ಟಾಗುತ್ತೆ ಗೊತ್ತಾ?
ಫಸ್ಟ್ ಟೈಮ್ ಗೊತ್ತಿಲ್ದೆ ರೊಟ್ಟಿ ಮುಟುಗಿ ಮಾಡೋಕೆ ಹೋಗಿ ಇನ್ನೇನೋ ಆಯ್ತು 🤔.
ರಾಯರ ಪವಾಡ ಕ್ಷೇತ್ರ. ರಾಯರಿಂದ ಮನೆಗೆ ತಂದ ತುಳಸಿಯ ಅನುಭವ. ಅಕ್ಷತೆ ಸಿಗೋಕು ಪುಣ್ಯ ಬೇಕು.
Dmart ಶಾಪಿಂಗ್. ಸಿಂಪಲ್ ದೀಪಾವಳಿ ಹಬ್ಬ.
ಇತರ ಆದ್ರೆ ಟೈಲರ್ಸ್ ಗೇ ಕಷ್ಟ. ಈರುಳ್ಳಿ ಆಲೂಗಡ್ಡೆ ಪಲ್ಯ, ಮೊಳಕೆ ಮೆಂತೆಕಾಳು.
ತುಂಬಾ ದಿನ ಆಗಿತ್ತು ಮನೆಗೆ ಬಂದು ಆದ್ರೂ ಯಾಕೆ ಖುಷಿಯಾಗ್ಲಿಲ್ಲ. ಹೊಲ್ದಿರೋ ಬ್ಲೌಸ್ ಹೇಗೆ ಬಂದಿತ್ತು ಅಂತ ನೋಡಿ.
ರೇಟು ಕಮ್ಮಿ ಆದ್ರೂ ಕಷ್ಟ ಜಾಸ್ತಿ ಆದ್ರೂ ಕಷ್ಟ ರೈತರಿಗೆ ಏನು ಗಿಟ್ಟಲ್ಲ. ಏನೇ ಆದರೂ ಚೌಕಾಸಿ ಬಿಡಲ್ಲ.
ಮೊಟ್ಟೆ ಸಾರು ಇತರ ಮಾಡಿದ್ರೆ ಇಷ್ಟ. ಶುಂಠಿ ಪುಡಿ ರೆಡಿ ಆಯ್ತು. ಪುಳಿಯೋಗರೆ.
4000 WH ಹೇಗೆ complete ಮಾಡ್ಕೊಂಡೆ ನಾನು?ದುಡ್ಡಿಂದನಾ? ಏನೆಲ್ಲಾ ತಪ್ಪು ಮಾಡಿದೆ ನಾನು. ನೀವು ಈ ತಪ್ಪು ಮಾಡಬೇಡಿ.
ನಾನು ಚಪ್ಪಲಿ ಬಿಟ್ಟು ಕೈಮುಗಿದು ಕೂತುಬಿಟ್ಟೆ. ದೈವ ದರ್ಶನ ವಾದಾಗ. ಜಾತಿ ಗಣತಿ ಮಾಡುವವರು ಮನೆಗೆ ಬಂದಾಗ.
Google AdSense ಅಂದ್ರೆ ಏನು? ಆಧಾರ್, ಪಾನ್ ಕಾರ್ಡ್ ಎಷ್ಟು ಮುಖ್ಯ?Monetization Applyಮುಂಚೆ ಈಟಿಪ್ಸ್ ಫಾಲೋ ಮಾಡಿ
ಬೆಳಗ್ಗೆ ಬೆಳಗ್ಗೆನೇ ಈತರ ಆಗಬೇಕಿತ್ತಾ. ಒಂದು ವಾರದ ನಂತರ.
ಪಿತೃಪಕ್ಷದ ಪೂಜೆ. ಪೂಜೆಯಿಂದ ಏನೋ ಸಮಾಧಾನ.
ನನ್ನ ಆಯ್ಕೆ ಯೂಟ್ಯೂಬ್ ಯಾಕೆ? ಒಂದು ವರ್ಷದ ಜರ್ನಿ. ಮೋನೋ. ಮನೆಯವರು ಏನಂದ್ರು?
ಕೊಬ್ಬರಿ ಕೆಟ್ಟೋಗಿದೆ ಅಂತ ಬಿಸಾಡಬೇಡಿ. ಮನೆದೇವರ ವಾರ.
ಎಗ್ ರೈಸ್ (egg rice) ಸಿಂಪಲ್ ಟೇಸ್ಟಿ ಎಗ್ ರೈಸ್ ಸ್ವಲ್ಪ ಡಿಫ್ರೆಂಟ್.
ಚಳಿಗಾಲಕ್ಕೆ ಮಳೆಗಾಲಕ್ಕೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನುಗ್ಗೆ ಸೊಪ್ಪಿನ ಬಸ್ಸಾರು ಮುದ್ದೆ.
ನಿಮ್ಮ ಪ್ರೀತಿ ವಿಶ್ವಾಸಕ್ಕೆ ಚಿರಋಣಿ 🙏live ಲ್ಲಿ ನಾವು ಅಂದುಕೊಳ್ಳುವುದೇ ಒಂದು ಆಗೋದೇ ಮತ್ತೊಂದು.
ಕೊನೆ ಶ್ರಾವಣ ಸೋಮವಾರ ನಾಗಪ್ಪನಿಗೆ ಹಾಲು ತುಪ್ಪ.
ಇದನ್ನು ಜಾಸ್ತಿ ಹಾಕಿ ಟೆಸ್ಟ್ ಸೂಪರ್ ಆಗಿ ಬರುತ್ತೆ. ಇಡೀ ದಿನ ಕರ್ಚಿಕಾಯಿ ಮಾಡೋದೇ ಆಯ್ತು.
ಸಿಂಪಲ್ ವರಮಹಾಲಕ್ಷ್ಮಿ ಪೂಜೆ. ಮಗನ ಖುಷಿಗಾಗಿ ಎಲ್ಲಿಗೆ ಹೋಗಿದ್ವಿ.
ಹಾವು ಕಚ್ಚಿದರೆ ಚರ್ಮರೋಗ ಇದ್ರೆ ಒಂದು ರೂಪಾಯಿ ದುಡ್ಡಿಲ್ದೆ ವಾಸಿಯಾಗುತ್ತೆ ಇಲ್ಲಿ.
ಅಡ್ರೆಸ್ ಗೊತ್ತಿಲ್ದೆ ದೇವಸ್ಥಾನಕ್ಕೆ ಹೊರಟ್ವಿ ದಾರಿ ತಪ್ಪುದ್ವಿ ಕೊನೆಗೆ ದೇವರೇ ಕರ್ಸ್ಕೊಂಡ್ರು.
ಕೊನೆ ಸಲ ಮುಖ ನೋಡೋಣ ಅಂತ ಹೋದರೆ ಹಿಂಗ ಆಗೋದು. ಯಾವ ಶತ್ರುಗು ಬೇಡ ಇಂಥ ಖಾಯಿಲೆ. ಆಪರೇಷನ್ ಆದ್ಮೇಲೆ ನೋಡಕಾಗಿರ್ಲಿಲ್ಲ.
ಪಡ್ಡುಗೆ ಇದನ್ನು ಹಾಕಿ ಟೇಸ್ಟ್ ಚೆನ್ನಾಗಿರುತ್ತೆ . ಯಾವುದೇ ಹೆಂಚು ತಳ ಹಿಡಿಬಾರ್ದಂದ್ರೆ ಹೀಗೆ ಮಾಡಿ.