Halli Mane Vlog Recipes
ನಮಸ್ಕಾರ ಸ್ನೇಹಿತರೆ,
ಎಲ್ಲಾರಿಗೂ ಹಳ್ಳಿ ಮನೆಗೆ ಸುಸ್ವಾಗತ🙏🙏
ಈ ಚಾನೆಲ್ ನಲ್ಲಿ ನಿಮಗೆ ರೆಸಿಪಿ,ಕೃಷಿ ಬಗ್ಗೆ ಮಾಹಿತಿ ಮುಂತಾದ ವಿಷಯಗಳನ್ನು ತಿಳಿಸಿಕೊಡುತ್ತೇವೆ
ನಿಮಗೆ ಮಾಹಿತಿಗಳು ಇಷ್ಟ ಆದರೆ ಈ ಚಾನೆಲ್ಅನ್ನು ಸಬ್ ಸ್ಕ್ರೈಬ್ ಮಾಡಿ ಧನ್ಯವಾದಗಳು🙏🙏
Hello friends,
Welcome to Halli Mane🙏🙏This is a kannada youtube channel In this channel we are uploading cooking,travel,village view etc..
Please do Subscribe our channel 🙏🙏
Thank you
[email protected]
WhatsApp
9483155982
🐟ದೊಡ್ಡ ಮೀನು ತಂದ್ರೆ ಜಾಸ್ತಿ ಮಸಾಲ ಹಾಕದೇ ಒಂದೇ trickನಿಂದ ಹೀಗೆಮಾಡಿ ಖರ್ಚು ಕಡಿಮೆ😋👌🏻|Bigfish recipeFishRecipe
ನನ್ನ ಅಮ್ಮ ಹೇಳಿಕೊಟ್ಟ ರೆಸಿಪಿ-ರೆಸಿಪಿ ಮಾಡುವಾಗ ನೆನಪಲ್ಲಿ ಇದನ್ನು ಹಾಕಿ ಮತ್ತೆ ಟೇಸ್ಟ್ ನೋಡಿ💯💯👌🏻|Easy recipes
ಕುಡ್ಲದ ಮನೆಗಳಲ್ಲಿ ಮಾಡುವ ಅಡುಗೆ-ಈ ರೀತಿ ಮಾಡಿದರೆ ಮಾತ್ರ ಇದರ ಅಡುಗೆ ರುಚಿ ಕೆಲವರಿಗೆ ಗೊತ್ತಿರುದಿಲ್ಲ ಟ್ರೈ ಮಾಡಿ
ಯಾವುದೇ ಹಿಟ್ಟು ಅಕ್ಕಿ ರವ ಹಾಕದೇ ಬೆಳಗ್ಗಿನ ತಿಂಡಿ ಮಾಡಿದೆ ಹತ್ತೇ ನಿಮಿಷದಲ್ಲಿ ರೆಡಿ ಟ್ರೈ Easy breakfast recipe
ಮೀನಿನ ಗ್ರೇವಿ ಟೇಸ್ಟ್ ಬರಲು ಹೀಗೆ ಮಾಡಿ-ಇದನ್ನು ಹಾಕಿದೆ ಗ್ರೇವಿಯ ಟೇಸ್ಟೆ ಚೇಂಜ್ ಆಯ್ತು💯😋|Fish recipe in kannada
ಇದರ ಅಡುಗೆಯೂ ಆಗ್ತದೆಂತ ಆಶ್ಚರ್ಯ ಪಡ್ತೀರ ಹೆಚ್ಚಿನವರಿಗೆ ಗೊತ್ತಿಲ್ಲ ಅಜ್ಜಿ ಹೇಳಿಕೊಟ್ಟ ರೆಸಿಪಿ💯👌🏻|Kannada recipe
ಒಂದೇ ಗಿಡದಲ್ಲಿ ಕೆಜಿಗಟ್ಟಲೇ ಆಲಸಂಡೆ ಆಗ್ಬೇಕ?ಮನೆಯಲ್ಲೇ ಇದ್ದ ವಸ್ತು ಹಾಕಿ ಎಷ್ಟೂ ಆಗಿದೆ👌🏻ಚಿಕ್ಕ pot ಸಾಕು👌🏻|Tips
ಇದೊಂದು ಹಾಕಿ ಮೀನು ಫ್ರೈ ಮಾಡಿದೆ ಸ್ವಲ್ಪವೂ ಮೀನು ಹುಡಿಯಾಗ್ಲಿಲ್ಲ👌🏻ಟ್ರೈ ಮಾಡಿ ಮೆಣಸು ಮೆಣಸಿನಹುಡಿ ಯಾವುದು ಬೇಡ
🐟ಎಲ್ಲಾ ಮೀನಿಗೆ suit ಆಗುವ ಮೀನಿನ ಮಸಾಲ|ಯಾವುದೇ ಮೀನು ತಂದರೆ ಹೀಗೆ ಮಸಾಲ ರೆಡಿ ಮಾಡಿ ಟೇಸ್ಟ್ 👌🏻😋 |Fish recipe
🥚ಮೊಟ್ಟೆ ಅಡುಗೆ ಮಾಡುವವರು ಈ ರೀತಿ ಮಸಾಲೆ ರೆಡಿ ಮಾಡಿ ಮೊಟ್ಟೆಯ ರುಚಿಯೇ ಡಬಲ್ ಆಯ್ತು👌🏻😋💯| Egg recipe
ಯಾವುದೇ ಮಸಲಾ ಹುಡಿ ಮತ್ತು ಕರೆಂಟ್ ಇಲ್ಲದಾಗ ಮೀನಿನ ಸಾರು ನಾನು ಹೀಗೆಯೇ ಮಾಡುದು😋👌🏻| Easy fish recipe
ಗೋಧಿಹಿಟ್ಟಿಗೆ ಇದನ್ನು ಹಾಕಿ ಚಪಾತಿ ಮಾಡಿದೆ ಎಷ್ಟು ಮೃದು ಚಪಾತಿ ಆಯ್ತು ನೋಡಿ ತಿನ್ನದವರೂ ತಿಂತಾರೆಅಷ್ಟೊಂದು ಸಾಫ್ಟ್👌🏻
ಪಕ್ಕದ ಮನೆಯ ಅಜ್ಜಿ ಹೇಳಿಕೊಟ್ಟ ಹತ್ತೇ ನಿಮಿಷದ ಬೆಳಗ್ಗಿನ ತಿಂಡಿ - 1 ಗ್ಲಾಸ್ ಅಕ್ಕಿಯಲ್ಲಿ ಎಷ್ಟು ಆಯ್ತು ನೋಡಿ👌🏻
ಅಕ್ಕಿಗೆ ಈ ಒಂದೇ ವಸ್ತುವನ್ನು ಸೇರಿಸಿದ್ದು ಹೇಗೆ ಹತ್ತಿಯಂತೆ ದೋಸೆ ಆಯ್ತು ನೋಡಿ👌🏻|No Soda No Yeast No Uraddal
🐟ಯಾವುದೇ ಮೀನಿಗೆ ಕಲರ್ ಹಾಕದೇ ಕಲರ್ ಮಸಾಲಾ ಬೇಕಾದರೆ ಈ ರೀತಿ ಮಸಾಲಾ ಮಾಡಿ ಎಲ್ಲರಿಗೂ ಇಷ್ಟ ಆಗುವ ಮಸಾಲ ಇದು👌🏻
ಪೌಡರ್ ಹಾಕದೇ ರುಬ್ಬದೇ ಮಾಡುವ ಸುಲಭವಾದ ಮೀನು ಫ್ರೈ ತಕ್ಷಣಕ್ಕೆ ಹೀಗೆ ಮಾಡಿ ಬೇಗ ಆಗ್ತದೆ😋👌🏻Easy fish fry
ಬೆಂಕಿಯಲ್ಲಿ ಸುಟ್ಟು ಮಾಡುವ ಬೆಳಗ್ಗಿನ ತಿಂಡಿ ತಕ್ಷಣವೇ ರೆಡಿ ಅರ್ಜೆಂಟ್ ಗೆ ಈ ತಿಂಡಿ ಮಾಡಿ|Easy breakfast recipe
ಎಣ್ಣೆ ಹಾಕದೇ ಅಡುಗೆ ಬೇಕ ಈ ರೀತಿ ಮಾಡಿ ತುಂಬಾ ರುಚಿ ಒಮ್ಮೆ ಟ್ರೈ ಮಾಡಿ ನೋಡಿ😋👌🏻 |Easy recipes|Halli mane recipe
5 ನಿಮಿಷದಲ್ಲಿ ಮಾಡಿ ಅನ್ನಕ್ಕೆ ಆಗುವ ರೆಸಿಪಿ ಅರ್ಜೆಂಟ್ ಇದ್ದವರು ಈ ರೆಸಿಪಿ ಮಾಡಿ ಐದೇ ನಿಮಿಷ ಸಾಕು😋👌|5 mins recipe
ಈ ರೀತಿಯ ಬೆಳಗ್ಗಿನ ತಿಂಡಿ ಮಾಡಿರಲಿಕ್ಕಿಲ್ಲ ಇದನ್ನೊಂದನ್ನು ಹಾಕಿ ಮಾಡಿ ಸೋಡ,ಯೀಸ್ಟ್,ಉದ್ದಿನಬೇಳೆ ಯಾವುದು ಬೇಡ
ಅಮ್ಮ ಮಾಡುತ್ತಿದ್ದ ಹಳೆಯ ಕಾಲದ ಅಡುಗೆ ಮಾಡುವ|ಒಮ್ಮೆ ಅಂಗಡಿಯಿಂದ ತಂದದ್ದು ಈಗ ಹೇಗೆ ಆಗಿದೆ ನೋಡಿ|Kannada Recipe
ಯಾವುದೇ ಹಿಟ್ಟು ಬೇಡ ಅಕ್ಕಿ,ರವಾ,ಗೋಧಿಯೂ ಬೇಡ ಈ ತಿಂಡಿಗೆ😋👌🏻ಎಣ್ಣೆ ಹಾಕದೇ ಮಾಡಿ ಬೆಳಗ್ಗಿನ ತಿಂಡಿ 👌🏻😋|Kannadarecipe
🌧ಮಳೆಗೆ ಬಿಸಿ ಬಿಸಿ ಮೀನಿನ🐟ಅಡುಗೆ😋👌ಮೀನು ಜಾಸ್ತಿ smell ಬಂದ್ರೆ ಹೀಗೆ ಮಾಡಿ smell ಬರುದಿಲ್ಲ | Fish recipe
ಒಂದು ಕಪ್ ಗೋಧಿ ಹುಡಿಯಿಂದ ಮಾಡಿ ನೂಡಲ್ಸ್-ಮನೆಯಲ್ಲಿದ್ದ ಸಾಮಾಗ್ರಿ ಹಾಕಿ ಮಾಡಿ ಯಾವುದೇ ಕೆಮಿಕಲ್ ಇಲ್ಲದೇ😋👌🏻|Noodles
ಸುಲಭವಾದ ಬೆಳಗ್ಗಿನ ತಿಂಡಿ ವಾರಕ್ಕೆ ಒಮ್ಮೆಯಾದರೂ ಈ ತಿಂಡಿ ತಿನ್ನಲೇಬೇಕು👌🏻|Easy breakfast recipe|
ಅರಶಿನ ಕಡುಬು ಮಾಡುವ ಈ ಗೊಬ್ಬರದಿಂದ ಅರಶಿನ ಎಲೆ ಎಷ್ಟು ದೊಡ್ಡದಾಗಿ ಅಗಲವಾಗಿದೆ ನೋಡಿ👌|Arashina kadubu
Rs 200 ಗೆ ಎಷ್ಟು ಕಣಿಲೆ ಸಿಕ್ಕಿದೆ-ಇದರಲ್ಲಿ ವಿಷವಿರುತ್ತದೆ ಹೇಗೆ ಅಡುಗೆ ಮಾಡಬೇಕು important Tips |Tender bamboo
ಒಂದು ವರ್ಷದ ಮೊದಲು ಇಟ್ಟದ್ದು,ಇವತ್ತು ತೆಗೆದು ಅಡುಗೆ ಮಾಡಿದೆ ಹೇಗೆ ಉಂಟು ನೋಡಿ ಒಂದು ವರ್ಷದ್ದು👌|Kannada recipes
ನೀರಲ್ಲಿ ಮೀನು ಫ್ರೈ ಮಾಡುವ-ಹೀಗೆ ನೀರಲ್ಲಿ ಮೀನು ಫ್ರೈ ಮಾಡಿರಲಿಕ್ಕಿಲ್ಲ ರುಚಿ👌🏻👌🏻ಈಗ ಈ ಮೀನು ತಂದರೆ ಮೊಟ್ಟೆ ಸಿಗ್ತದೆ
ಈ ಮಳೆಗೆ ಸಿಗುವ ಈ ಹಣ್ಣಿನ ಬೆಳಗ್ಗಿನ ತಿಂಡಿ ಮಾಡಿ ಸಿಝನ್ ಮುಗಿಯುವ ಮೊದಲು ಇದರ ರುಚಿ ನೋಡಿ👌🏻|Rainy season recipes