Divine adventures
A spiritual channel to enlighten you with life and teachings of pavada purushas, avadootas and the great saints who had been served and teached many souls of world. Our indian tradition has been filled with many great souls . My honest work to reach you with the blessings of great souls light 🙏
EP. 109. ಅಯ್ಯಾ, ಈ ಪಿಶಾಚಿ ದೇಹಾನೂ ನಿನ್ನ ಜೊತೆ ಬರಬಹುದಾ...? ( ಶ್ರೀ ವೆಂಕಟಚಲ ಅವಧೂತರು ಸಖರಾಯಪಟ್ಟಣ)
EP. 108. ಗುರುಗೋಪ್ಯ ಎಂದರೇನು..? ( ಶ್ರೀ ವೇಂಕಟಾಚಲ ಅವಧೂತರು, ಸಖರಾಯಪಟ್ಟಣ )
EP. 107 ಗುರುಗಳನ್ನ ಹೀಗೇಂತ ತೀರ್ಮಾನಿಸೋದು ಬಹಳ ಕಷ್ಟ..!! ( ಶ್ರೀ ಗುರುನಾಥರು, ಸಖರಾಯಪಟ್ಟಣ )
EP. 106. ಕೀ ಕೊಡ್ತಿದ್ಯಾ, ಕೊಟ್ಟಮೇಲೆ ನಂದಾಗುತ್ತೆ, ನಾ ಹೇಳಿದ್ಕಡೆಗೆ ಬರ್ಬೇಕಾಗುತ್ತೆ..!! ( ಶ್ರೀ ಗುರುನಾಥರು )
EP. 105. ನೂರಾರು ಜನರ ಪ್ರಾಣ ಉಳಿಸಿದ ಗುರುನಾಥರು( ಶ್ರೀ ವೆಂಕಟಾಚಲ ಅವಧೂತರು ಸಖರಾಯಪಟ್ಟಣ)
EP. 104. ಶ್ರೀಮಂತಿಕೆ ತುಂಬಾ ಕೆಟ್ಟದು ಸಾರ್... ಬಡತನ ಬಾಳಾ ಒಳ್ಳೇದು ಸಾರ್..!! ( ಶ್ರೀ ಗುರುನಾಥರು ಸಖರಾಯಪಟ್ಟಣ,)
EP. 103. ನಂದು ನಿಂದು ಸಂಬಂಧ ಈ ಜನ್ಮದ್ದಲ್ಲ, ಜನ್ಮ ಜನ್ಮಾಂತರದ್ದು ಕಣಯ್ಯಾ..!!
EP 102 ಅಲ್ಲಿ ತಾಯಿನ ಬೈದು ಬರೋದು, ಇಲ್ಲಿ ಗುರೂಂತ ಕಾಲು ಹಿಡ್ಕೋಳ್ಳೋದು ಸರೀನಾ..ಸಾರ್..?
EP. 101 ನೋಡಯ್ಯಾ ನನ್ನ ಇರುವಿಕೆಯಿಂದ ಯಾರಿಗೂ ತೊಂದ್ರೆ ಆಗ್ಬಾರ್ದು ಕಣಯ್ಯಾ( ಶ್ರೀ ವೆಂಕಟಾಚಲ ಅವಧೂತರು )
EP. 100 .ಜನಗಳೆಲ್ಲಾ ಬಂದು ನನ್ ಸಮಯ ಕೇಳ್ತಾರೆ,, ನನಗ್ಯಾರಯ್ಯಾ ಸಮಯ ಕೊಡೋರು( ಶ್ರೀ ಗುರುನಾಥರು )
99.ಗುರುಗಳು ನಮ್ಗೆ ನೂರು ಸಾರಿ ಸಹಾಯ ಮಾಡ್ತಾರೆ ಆದ್ರೆ, ನಮ್ಮೆ ಗೊತ್ತಾಗೋದು ಒಂದ್ವಾರಿ ಮಾತ್ರಾ...
EP. 98 ಗುರುವೇ ನೀನು ಬೇಕೂಂತ ಒಬ್ರೂ ಕೇಳಲಿಲ್ಲವಲ್ಲಯ್ಯಾ.?(ಶ್ರೀ ವೇಂಕಟಾಚಲ ಅವಧೂತರು, ಸಖರಾಯಪಟ್ಟಣ)
EP. 97 ಈ ಕ್ಷಣಕ್ಕೂ ನಂಬಿದವರ ಬಯಕೆಯನ್ನು ಈಡೇರಿಸುತ್ತಿರುವ ಗುರುನಾಥರು( ಶ್ರೀ ಸ್ವಾಮಿ ಭಟ್ರು ಕಡೂರು )
EP. 96 ಬ್ರಾಹ್ಮೀ ಮುಹೂರ್ತದಲ್ಲಿ ಬೃಂದಾವನ ಪ್ರವೇಶ ಮಾಡಿದವರು ಯಾರು..? ( ಶ್ರೀ ಸ್ವಾಮಿ ಭಟ್ರು ಕಡೂರು )
EP. 95 ಗುರುನಾಥರು ಹೆಗಲ ಮೇಲೆ ಕೈ ಹಾಕಿದ್ದಷ್ಟೇ, ನಾನು ನಾನಾಗಿರಲಿಲ್ಲ...( ಸ್ವಾಮಿ ಭಟ್ರು, ಕಡೂರು)
EP 94. ಗುರುನಾಥರೊಂದಿಗಿನ ಗೆಳೆತನದ ಸವಿನೆನಪುಗಳು..!!( ಶ್ರೀ ಸ್ವಾಮಿ ಭಟ್ಟರು ಕಡೂರು )
93.ನನ್ನ ಮಗಳಿಗೆ ಶ್ರೀ ಮಹಾ ಸನ್ನಿಧಾನದವರು ಹೆಸರನ್ನ ಸೂಚಿಸಿದರು..!!
EP.92 ನಾವು ಮಾಡಿದ ಕರ್ಮವನ್ನ ನಾವೇ ಅನುಭವಿಸ್ಬೇಕು ಬೇರೆ ದಾರಿ ಇಲ್ಲ.
EP.91 ಗುರುಗಳ ಆಶೀರ್ವಾದದಿಂದ ಮತ್ತೊಂದು ಮಗುವನ್ನು ಕರುಣಿಸಿದರು
EP - 90 ಯಾರೂಂತ ಅಂಡ್ಕೊಂಡೆ ಸಾಕ್ಷಾತ್ ಶ್ರೀ ಅನ್ನಪೂರ್ಣೇಶ್ವರಿ ಕಣಯ್ಯಾ ಅವಳು..!!
EP.89 ಜೀವನಕ್ಕೆ ಏನೂ ಇಲ್ಲ ಅಂತೀಯಾ, ಮತ್ತೆ ಕಾರಿನಲ್ಲಿ ಬಂದಿದ್ದೀಯಾ...?!
EP.88 ಒಂದ್ರೂಪ್ಯಾನಲ್ಲಿ ನಿನ್ನದೇನಿದ್ರೂ 25 ಪೈಸೆ ಅಷ್ಟೆ, ಉಳಿದದ್ದೆಲ್ಲಾ ಬೇರೆಯವರದು ಕಣಯ್ಯಾ
EP. 87 ನಿನ್ನ ದೊಡ್ಡಪ್ಪ ನನಗಿಂತ ದೊಡ್ಡ ಅವಧೂತ ಕಣಯ್ಯಾ
EP. 86 ತವರು ಮನೆ ಆಸ್ತಿ ಅಂದ್ರೆ ಅರಿಶಿನ-ಕುಂಕುಮ-ಬಳೆ-ಸೀರೆ. ಇವುಗಳನ್ನ ಜೋಪಾನ ಮಾಡೋಕು ಕಣಮ್ಮಾ
EP. 85 ಅನ್ನದಾನದಿಂದ ಮತ್ತು ತಂದೆ-ತಾಯಿ ಸೇವೆ ಮಾಡೋದ್ರಿಂದ ಮಾತ್ರ ನಿನ್ನ ಕರ್ಮ ಕಳೆಯುತ್ತೆ.( ಶ್ರೀ ಗುರುನಾಥರು
EP.84 ಗುರುನಾಥರೇ ಮುಂದೆ ನಿಂತು ಮದುವೆ ನಡೆಸಿದರಾ...?!(ಶ್ರೀ ವೇಂಕಟಾಚಲ ಅವಧೂತರು, ಸಖರಾಯಪಟ್ಟಣ )
Ep- 83 ಈಗ ನೀವೇನು ತಿನ್ತೀರೋ ಇದು ನಿಮ್ಮ ಋಣ-ಅದಲ್ಲ..!! (ಶ್ರೀ ವೇಂಕಟಾಚಲ ಅವಧೂತರು)
Ep. 82 ನಾನು ಬೇತಾಳ ಕಣಮ್ಮಾ ಒಂದ್ಸಾರಿ ಬೆನ್ನು ಹತ್ತಿದ್ರೆ ನಿನ್ನ ಬಿಡೋಗಿಡೋನಲ್ಲ(ಶ್ರೀ ವೇಂಕಟಾಚಲ ಅವಧೂತರು)
EP 81. ಸಾಕೂ ಅನ್ನೋದು ಇರ್ಬೇಕು, ನೀನ್ ಗೆದ್ದೆ ಬಿಡು(ಶ್ರೀ ವೇಂಕಟಾಚಲ ಅವಧೂತರು, ಸಖರಾಯಪಟ್ಟಣ)
EP80.ನಿಂಗೆ ವಾಕ್ಸಿದ್ಧಿ ಆಗಿದೆ ಕಣಯ್ಯಾ, ದಿನಾ ನೂರೈವತ್ರುಪಾಯಿ ಸಂಪಾದನೆ ಆಗುತ್ತೆ ಅಂದಿದ್ರು..