pavithra's Nalapaka
ಮೊಟ್ಟೆ ಬೇಡ ಒವನ್ ಬೇಡ ಮನೇಲೆ ಕೇಕ್ ರೆಡಿ ಮಾಡೋದು ತುಂಬಾನೇ ಚೆನ್ನಾಗಿದೆ ❤️
ಕ್ರಿಸ್ಮಸ್ ಫಂಡು ರೇಶನ್ 🤣🤣
ಸಕ್ಕತ್ತಾಗಿದೆ ತುಂಬಾನೇ ಸುಲಭ ಮಾಡೋದು ಡೆಲ್ಲಿ ಕ್ಯಾರೆಟ್ ಅಲ್ವಾ 🥰🥰
Homemade cake🤤🤤
ಜ್ವರ ಬಂದಿರೋರಿಗೆ ಹಸಿ ಗೊಜ್ಜು ಅಂತರೆ ಕೈಗೊಜ್ಜು ಅಂತಾರೆ ತೊಗ್ರಿಕಾಯಕ್ ಗೊಜ್ಜು ತುಂಬಾನೇ ಚೆನ್ನಾಗಿರುತ್ತೆ 😂
ಪೌರ್ಣಮಿ ಗುರುವಾರದ ಲಾಗು 🙏🙏🙏
ಸಕ್ಕತ್ ಟೇಸ್ಟಿಯಾಗಿರುತ್ತೆಸಕ್ಕತ್ ಮಕ್ಕಳಿಗೋಸ್ಕರ ಹಗರಗ ಚೈನೀಸ್ ಜೆಲ್ಲಿ 🥰🥰
ಚಳಿಗೆ ಜ್ವರ ಬಂದೋರಿಗೆ ಒಂದು ಒಳ್ಳೆ ರೆಸಿಪಿ ಮೊಸರು ಪುದಿನ ಬಾತ್ ತುಂಬಾನೇ ಚೆನ್ನಾಗಿದೆ ❤️❤️
ಫ್ರಮ್ ಎಗ್ ಆಮ್ಲೆಟ್ ಸೂಪರ್ ಆಗಿರುತ್ತೆ 🤣
ನಾಟಿ ಸ್ಟೈಲ್ ಹಳೇ ಕಾಲದ ಒಂದು ರೆಸಿಪಿ ಮೊಟ್ಟೆ ಸಾರು ❤️
ಸಂಡೇ ಸ್ಪೆಷಲ್ ರುಚಿಕರವಾದ ಮಸಾಲೆ ಇಲ್ಲದ ಹಾಗೆ ಮಾಡಿರೋ ಮಟನ್ ಪಲಾವ್ 🥰🥰
ಹಸಿ ತೊಗರಿಕಾಯಿ ಸುಟ್ಟು ಮೆಣಸಿನಕಾಯಿ ಉಪ್ಪು ಸಾಲ ಜೊತೆಗೆ ಮುದ್ದೆ ಬಿಸಿ
ಇವತ್ತಿಗೆ ಮುಕ್ತಾಯ ಆಯ್ತು ನನ್ನ ರೇಷನ್ ಕಾರ್ಡ್ ಬಿಪಿಎಲ್ 🙏🙏🙏🙏🙏
ತುಂಬಾನೇ ಚೆನ್ನಾಗಿದೆ ಕ್ರಿಸ್ಪಿಯಾಗಿದೆ ಆ ಚಿಕನ್ ಫ್ಲವರ್ ತುಂಬಾ ಚೆನ್ನಾಗಿದೆ ಚಿಕನ್ ರೋಲ್ ಕ್ರಿಸ್ಪಿ ❤️
ಬಾಯಿ ಚಪ್ಪರ್ಸ್ ಅಂತ ಸಿಹಿ ಖಾರ ಹುಳಿ ಕಹಿ ಹಾಗಲಕಾಯಿ ಮಸಾಲಾ ಫ್ರೈ ತುಂಬಾನೇ ಚೆನ್ನಾಗಿದೆ ❤️
ಲಾಸ್ಟ್ ಕಾರ್ತಿಕ ಸೋಮವಾರದ 365 ಬತ್ತಿ ದೀಪ ಇವನಿಗೆ ತುಂಬಾ ಶ್ರೇಷ್ಠವಾದ ದೀಪ 🙏🙏🙏🙏🙏
ನಮ್ಮ ಫ್ರಿಜ್ ಕ್ಲೀನಿಂಗ್ ಸಾಟರ್ಡೆ ❤️
ಬ್ರಾಹ್ಮಣ ಹೋಟೆಲ್ ಸ್ಟೈಲ್ ನಿಂಬೆ ಚಿತ್ರನ್ನ ❤️
ಮದುವೆ ಮನೆ ಮಾಡೋ ತರಾನೇ ಇರುತ್ತೆ ಕಾರ ಹುಳಿ ಸಿಹಿ ಎಲ್ಲ ಸೇರಿದ್ರೆ ಒಂದು ಗೊಜ್ಜು ಪೈನಾಪಲ್ ಗೊಜ್ಜು ❤️
ಬೇಕರಿ ಸ್ಟೈಲಿ ರುಚಿಕರವಾದ ಸಕ್ಕತ್ ಟೇಸ್ಟಿ ಕ್ರಿಸ್ಪಿ ಆನೆನ್ ಪಕೋಡ ❤️
ಆಂಧ್ರ ಸ್ಟೈಲ್ ಪಾಲಕ್ ಪಪ್ಪು ದಾಲ್ ❤️
❤️ ಹೋಟೆಲ್ ಸ್ಟೈಲ್ ಪೂರಿ ಬಾಂಬೆ ಆಲೂ ಬಾಜಿ
ಡೇ ಇನ್ ಮೈ ಲೈಫ್ 🥰
ಕಾರ್ತಿಕ್ ಮಾತ ನಾನ್ ವೆಜ್ ತಿನ್ನಲ್ಲ ಅನ್ಸಲ್ಲ ಇತರ ಮಶ್ರೂಮ್ ಚಿಲ್ಲಿ ರೆಸ್ಟೋರೆಂಟ್ ಸ್ಟೈಲ್ ❤️
ಗರಿಗರಿಯಾದ ರಾಗಿ ದೋಸೆ ರುಬ್ಬೋದು ಬೇಡ ನೆನ್ಸೋದು ಬೇಡ ಇನ್ಸ್ಟಂಟ್ ರಾಗಿ ದೋಸೆ ಉಪ್ಸಾರು ಖಾರ ❤️
ಚಳಿಗೆ ಬಿಸಿ ಬಿಸಿ ನುಗ್ಗೆ ಸೊಪ್ಪಿನ್ ಸಾರು ಜೊತೆ ಮುದ್ದೆ ❤️❤️
ನಮ್ಮ ಮನೆಯ ಸಿಂಪಲ್ ತುಳಸಿ ಪೂಜೆ 🙏🙏🙏
ಇದು ಆಗಿತ್ತು ನಮ್ಮ ಸೋನದು ಸಲ್ಲುನ್ ಹೇರ್ ಕಟ್ ಮಸಾಜ್ ಹೇರ್ ಬಾತ್ ❤️
ಮಶ್ರೂಮ್ ಗ್ರೇವಿ ನಾಟಿ ಸ್ಟೈಲ್ ತುಂಬಾ ತುಂಬಾನೇ ರುಚಿಯಾಗಿದೆ ಒಂದ್ಸಲ ಟ್ರೈ ಮಾಡಿ ❤️
ರೆಸ್ಟೋರೆಂಟ್ ಸ್ಟೈಲ್ ಪೊಟಾಟೋ ಚೀಸ್ ಬಾಲ್❤️