Awesome serials
Plz subscribe my channel 🙂
ಏಟು ತಿಂದಿರೋರು ಹುಷಾರ್ ಆಗ್ಲಿಲ್ಲ ಅಂದ್ರೆ ರೋಹಿಣಿಗೆ ಪರ್ಮನೆಂಟ್ ಜೈಲ್ ವಾಸ 💝ಆಸೆ ನಾಳಿನ ಸಂಚಿಕೆ
ರೋಹಿಣಿ ಅರೆಸ್ಟ್ ದರದರ ಅಂತ ಹೇಳ್ಕೊಂಡು ಹೋಗ್ತಿದ್ದಾರೆ ಪೊಲೀಸ್ ನವರು 💖 ಆಸೆ ನಾಳಿನ ಸಂಚಿಕೆ
ಅರೆಸ್ಟ್ ಆದ ಕಾಗೆಸುಬ್ಬ ರೋಹಿಣಿ ನೆ ಮದನ್ ಮನೆಯವರ ಮೇಲೆ ಹಲ್ಲೆ ಮಾಡ್ಸಿದ್ದು ಅಂತ ಬಾಯಿಬಿಟ್ಟ 💖ಆಸೆ
ಶಾಂತಿಯಿಂದಾಗಿ ಸೂರ್ಯ ಅರೆಸ್ಟ್ 💝ಆಸೆ ನಾಳಿನ ಸಂಚಿಕೆ
ಶಾಂತಿ ವಿಷಯದಲ್ಲಿ ಸೂರ್ಯನ ಸೋಲಿಸೋಕೆ ಕಾಗೆ ಸುಬ್ಬನ ಹತ್ರ ಡೀಲ್ ಮಾಡ್ಕೊಂಡ ರೋಹಿಣಿ 💝ಆಸೆ
ಲೆ ಗುಂಗ್ರಿ ನಿನ್ನಿಂದಲೇ ಈ ಸಮಸ್ಯೆ ಸೃಷ್ಟಿಯಾಗಿರೋದು 10 ಲಕ್ಷ ನೀನೇ ಕಟ್ಟಬೇಕು ಅಂದ್ರು ಶಾಂತಿ 💖ಆಸೆ
ಶಾಂತಿಕಸ್ತೂರಿಗೆ 10ಲಕ್ಷದಂಡ ಕಟ್ಟಿ ಇಲ್ಲಾಂದ್ರೆ ಬೀದೀಲಿ ನಿಮ್ಮಮರ್ಯಾದೆ ಕಳಿತೀವಿ ಅಂತಿರೋ ರತಿ ಮದನ್ ಮನೆಯವರು💝 ಆಸೆ
ಏನಮ್ಮ ಪಾರ್ಲರಮ್ಮ ದಿನೇ ದಿನೇ ನಿಮ್ ಕ್ರೈಮ್ ರೇಟ್ ಜಾಸ್ತಿ ಆಗ್ತಿವೆ ಅಂತ ವಾರ್ನಿಂಗ್ ಕೊಡ್ತಿದಾನೆ ಸೂರ್ಯ 💖ಆಸೆ
ಸೂರ್ಯನ ಒಂದೇ ಒಂದು ಮಾತಿಗೆ ಕತ್ತಿ ಹಿಡಿದು ಕಚ್ಚಾಡುತ್ತಿದ್ದ ಮದನ್ ರತಿ ಮನೆಯವರು ದಂಗಾಗಿ ನಿಂತ್ರೂ💝 ಆಸೆ
ಶಾಂತಿ ಪ್ರಾಬ್ಲಮ್ ಗೆ ರತಿ ಮನೆಯವರ ಕೈಗೆ ಸಿಕ್ಕಾಕೊಂಡ್ರು ರೋಹಿಣಿಮನೋಜ ಮನೋಜನ ಕಟ್ಟಾಕಿ ನೆಲದಲ್ಲಿ ಮಲಗಿಸಿದ್ರು💖 ಆಸೆ
ಶಾಂತಿಗೆ ಸೂರ್ಯನೇ ಗತಿ ಸೂರ್ಯ ಇಲ್ಲ ಅಂದ್ರೆ ಶಾಂತಿ ಇಲ್ಲ💝 ಆಸೆ ನಾಳಿನ ಸಂಚಿಕೆ
ಅತ್ತೆ ಮೇಲೆ ಕೈ ಮಾಡಕ್ ಬಂದವ್ರ ಮೇಲೆ ಚಂಡಿಯಾದ್ಲು ಮೀನಾ 💖ಆಸೆ ನಾಳಿನ ಸಂಚಿಕೆ
ಸೂರ್ಯ ಮೀನಾ ಮಾತ್ ಕೇಳ್ದೆ ಇರೋ ಶಾಂತಿಗೆ ಮರ್ಯಾದೆ ಹೋಗ್ತಿದೆ ಶಾಖ್ ಗೆ ತಲೆ ತಿರುಗಿ ಬಿದ್ಲು ಶಾಂತಿ💝 ಆಸೆ
ಮನೆಯವರ ಎಧ್ರುಗೆ leaveletterನಲ್ಲಿ ಕ್ರಿಶ್ ಅಮ್ಮ ರೋಹಿಣಿ ಅಂತ ಬರ್ದ್ಲು ರೋಹಿಣಿ ಅದನ್ನ ನೋಡ್ಬಿಟ್ರು ಮನೆಯವರು 💝ಆಸೆ
ರೋಹಿಣಿ ಮುಂದೆ ಕ್ರಿಶ್ ಪ್ರತ್ಯಕ್ಷ ಕ್ರಿಶ್ ಈ ಮನೆ ಮಗ ಅನ್ಬಿಟ್ಟ ಸೂರ್ಯ ಗಡ ಗಡ ಅಂತ ನಡುಗೋದ್ಲು ರೋಹಿಣಿ 💝ಆಸೆ
ರೋಹಿಣಿ ತಾಯಿಗೆ ಆಕ್ಸಿಡೆಂಟ್ ರೋಡ್ ನಲ್ಲಿ ಬಿದ್ದಿರೋ ರನ್ನ ಹಾಸ್ಪಿಟಲ್ ಗೆ ಸೇರಿಸಿದ ಸೂರ್ಯ💖 ಆಸೆ ನಾಳಿನ ಸಂಚಿಕೆ
ಕನಕ ಮನೆಗೆ ಹೋಗಿರೋ ಕುಸುಮ ಸ್ಥಿತಿ ನೋಡಿಕಣ್ಣೀರು ಹಾಕಿದ್ರು ಸೂರ್ಯಮೀನ ನೀತುಗೆರವಿಮೇಲಿರೋ ಇಂಟ್ರೆಸ್ಟ್ನೋಡಿದ್ಲುರೋಹಿಣಿ
ಮೀನಾ ಸೂರ್ಯ ಜೋರ್⚔️ ಜಗಳ 💖ಆಸೆ ನಾಳಿನ ಸಂಚಿಕೆ
ಸೂರ್ಯ ಮೀನಾಗೆ ನಿನ್ನನ್ನಮನೆಗ್ ಕರೆಯಲ್ಲ ಅನ್ಬಿಟ್ಟ ರೋಹಿಣಿಗೆ ದುಡ್ಡುವಾಪಸ್ಕೊಡು ಅಂತಟಾರ್ಚರ್ ಮಾಡ್ತಿದ್ದಾಳೆಶೀಲಾಆಸೆ
ಮೀನನ ಮನೆ ಕೆಲಸದವಳು ಅಂದ್ಲು ಶಾಂತಿ ಗ್ರಹಚಾರ ಬಿಡಿಸಿದ್ರು ಸೂರ್ಯರಂಗನಾಥ್ 💝ಆಸೆ ನಾಳಿನ ಪೂರ್ಣ ಸಂಚಿಕೆ
ಬಂದಿರೋರೆಲ್ಲ ಸೂರ್ಯನ ಹೊಗಳುತಿರೋದನ್ನ ನೋಡಿ ಉರ್ಕೊತಿದಾನೆ ಅರುಣ್ 💝ಆಸೆ ನಾಳಿನ ಸಂಚಿಕೆ
ಸೂರ್ಯನಮೀನಾ ಅವರಮನೆಯಿಂದ ದೂರಮಾಡೋ ಪ್ಲಾನ್ಮಾಡ್ತಿದ್ದಾನೆಅರುಣ್ ರೋಹಿಣಿಕೊಟ್ಟಿರೋಕಾಫಿ ಕುಡಿದುಥೂ ಅಂತಉಗುದ್ಲುಶಾಂತಿಆಸೆ
ಮನೆಗೆ ಬಂದ ಮೀನಾಗೆ ಸೂರ್ಯ ಮನೆ ಬಿಟ್ಟು ಹೋಗು ಅಂತ ಜೋರಾಗಿ ಕೂಗಾಡುತ್ತಿದ್ದಾನೆ 💖ಆಸೆ ನಾಳಿನ ಸಂಚಿಕೆ
ಮೀನಾಗೆ ಸೂರ್ಯ ನಿಮ್ಮನೆಗೆ ನಾನ್ ಬರಲ್ಲ ನಮ್ಮನೆಗೆ ನೀನ್ ಬರ್ಬೇಡ ಅಂದ 💝ಆಸೆ ನಾಳಿನ ಸಂಚಿಕೆ
ಸೂರ್ಯ ಇಲ್ದೆ ಮದುವೆ ಇಲ್ಲ ಮದುವೆ ಮಂಟಪ ಬಿಟ್ಟು ಹೊರಟ್ರು ಮೀನಾ ಕನಕ 💖ಆಸೆ ನಾಳಿನ ಸಂಚಿಕೆ
ಅರುಣ್ ನ ಮದುವೆ ಮಂಟಪದಿಂದ ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿದ ಸೂರ್ಯ 💝 ಆಸೆ ನಾಳಿನ ಸಂಚಿಕೆ
ಅರುಣ್ಗೆ ಇದುಎರಡನೇ ಮದುವೆ ಮದುವೆ ಮಂಟಪದಲ್ಲಿ ಬಯಲಾಯಿತು ಅರುಣ್ ಬಂಡವಾಳ 💖ಆಸೆ ನಾಳಿನ ಪೂರ್ಣ ಸಂಚಿಕೆ
ಮೀನಾ ಶ್ರುತಿ ಸೇರಿ ಕಳ್ಳ ದಿನೇಶನ ಕೈ ಮುರಿದ್ರು ಸಿಕ್ಕಾಕೊಂಡ ದಿನೇಶ ಮನೋಜ್ ಗೆ ಮನೆಯವರ ಕೈಯಲ್ಲಿ ಬಿತ್ತು ಗೂಸ 💝 ಆಸೆ
ರೋಹಿಣಿ ದಿನೇಶ್ ಜೊತೆ ಸೇರಿ ಪ್ಲಾನ್ ಮಾಡಿ ಕನಕ ಮದುವೆಗೆ ಗೊಡವೆಗಳನ್ನು ಕದ್ದು ಸಿಕ್ಕಾಕೊಂಡ್ಲು💓 ಆಸೆ ಪೂರ್ಣ ಸಂಚಿಕೆ
ರವಿ ಶ್ರುತಿ ಕನಕಾಗೆ ಕೊಡ್ತೀರೋ ಉಡುಗೊರೆ ನೋಡಿ ಉರ್ಕೊಂಡು ಸಾಯ್ತಿದ್ದಾಳೆ ಶಾಂತಿ💖 ಆಸೆ ನಾಳಿನ ಪೂರ್ಣ ಸಂಚಿಕೆ