Dinesh Malad

ಕಷ್ಟಗಳಿರಲಿ ಬದುಕಲ್ಲಿ
ಆಯ್ಕೆಗಳಿರಲಿ ತಿರುವಲ್ಲಿ
ನಾ ಬದುಕುವೆ ನನ್ನದೇ ದಾರಿಯಲ್ಲಿ
ಸ್ನೇಹ - ಪ್ರೀತಿಯ ಹಂಚುತ್ತ ಸಾಗುವೆ ನಾ ನನ್ನದೇ ಪಾತ್ರದೊಳಗಿಲ್ಲಿ