Kavya's cooking channel
Hello Viewers i am Kavya, Very much passionate for Cooking... Cooking is an art and craft of Preparing food...There is a saying that "We are What we eat" ,each and every cell in our body was created from the food we eat...So friends here in my channel u will learn to get the healthy and simplest way of Cooking..
So Wish you all happy, healthy and safe cooking...
ಇದು ಬೆಣ್ಣೆ ದೋಸೆ, ಆದ್ರೆ ದಾವಣಗೆರೆ ಬೆಣ್ಣೆ ದೋಸೆ ಅಲ್ಲ, ನಮ್ಮ ಕಡೆ ಬೆಣ್ಣೆ ದೋಸೆ,ನೀವೂ ಮಾಡಿ ಕೊಡಿ taste 👌 ಅಂತಾರ
ಸುಬ್ರಮಣ್ಯ ಷಷ್ಠಿ ಹಬ್ಬದ ದಿನ ವಿಶೇಷವಾಗಿ ಮಾಡುವಂತ ಅಡುಗೆ, ನಿಮ್ಮ ಮನೇಲಿ ಯಾವ ರೀತಿ ಮಾಡೋದು ತಿಳಿಸಿ
ಚಳಿಗೆ ಖಾರ ಖಾರ super ಚಟ್ನಿ recipe, ನೀವು ಒಂದು ಸಾರಿ ಮಾಡಿದ್ರೆ ವಾರದಲ್ಲಿ ಒಮ್ಮೆ ಬೇಕೇ ಬೇಕು ಅನ್ಸತ್ತೆ 👌
ಮಾಡಿದ್ದು Vanilla icecream but ಆಗಿದ್ದು chocolate milkshake,but with goodness of Ragi
ಮನೇಲಿ ತುಂಬಾ ದಿನದಿಂದ ice cream ಮಾಡಬೇಕು ಅಂತ ಅಂದುಕೊಂಡಿದ್ದೆ, ಕೊನೆಗೂ ಇವತ್ತು ಮಾಡಿದ್ದು ಆಯಿತು ,taste 👌 ಇತ್ತು
ಮನೇಲಿ ಈ ತರ salad ಮಾಡಿ ಕಂಡ್ರೆ ತುಂಬಾ ಆರೋಗ್ಯಕ್ಕೆ ಒಳ್ಳೇದು
ಇದೊಂದು ಪುಡಿ ಮನೇಲಿ ಇದ್ರೆ ಗೊಜ್ಜು ಮಾಡೋದಿಕ್ಕೆ ಯೋಚನೆಯೇ ಮಾಡಬೇಕಿಲ್ಲ, ಹಳೇ ಕಾಲದ ಅತ್ಯಂತ protein rich ಅಡುಗೆ
ಹೆಚ್ಚು ಹೆಚ್ಚು orders ಬರ್ತಿದೆ,Thank you so much 🙏
500 sales complete agide,Thank you so much.. ಇದೆ ಖುಷಿಗೆ ಒಂದು combo offer ಕೊಟ್ಟಿದೀವಿ ನೋಡಿ order ಮಾಡಿ
ಈ ಗೊಜ್ಜು ಮಾಡಿದ್ರೆ ಮನೆಯಲ್ಲ ಘಮಘಮ ಅನ್ನುತ್ತೆ ಹಾಗೇ ಹೊಟ್ಟೆ ಹಸಿವು ಜಾಸ್ತಿ ಆಗುತ್ತೆ,busy ಇದ್ದೆ ಹಾಗೆ ಮಾಡಿರಲಿಲ್ಲ
Sunday breakfast cooking vlog, ರಜೆ ಇದ್ದ ದಿನ ಮಾಡಿದ್ರೆ tiffan ಗೆ ಪೂರ್ತಿ ಖಾಲಿ ಆಗುತ್ತದೆ
Children's day special, ನನ್ನ ಮಗ ಇಷ್ಟು ಉದ್ದ ಲಿಸ್ಟ್ ಕೊಟ್ಟಿದ್ದ ಎಲ್ಲವನ್ನು ಪೂರೈಸಿದ್ದು ಆಯಿತು
Delicious Ragi Choco malt ready ಇದೆ 1st batch, ಬೇಗ ಬೇಗ order ಮಾಡಿ 7795846794ಗೆ whatsapp ಮಾಡಿ
ನಮ್ಮಲ್ಲಿ ಇನ್ನೂ ಒಂದು product ready ಆಗ್ತಿದೆ, ಬೇಗ ಬೇಗ orders ಮಾಡಿ,Dryfruits milk mix powder 7795846794
ಬೆಳಗಿನ breakfast cooking vlog, shoot ಮಾಡೋಕ್ಕೆ time ಸಿಗ್ತಾನೆ ಇಲ್ಲ ಅಷ್ಟು orders ಬರ್ತಿದೆ thank you🙏
Enquiry regarding dryfruits milk mix powder, kindly whatsapp to 7795846794
ಹುರುಳಿಕಾಳಿನ ಹಿಟ್ಟಿನಲ್ಲಿ ಗೊಜ್ಜು ಮಡುವ ವಿಧಾನ, ಇದು ರಾಗಿ ಬೀಸೋ ಕಲ್ಲಲ್ಲಿ ಒಡೆದು ಮಾಡುವುದು, ಹಳೇ ಪದ್ಧತಿ
Thank you so much for the huge response and orders... 2nd batch ಮಾಡಿದಂತಹ milk mix powder ಕೂಡ ಖಾಲಿ 🙏
ಅಕ್ಕಿರೊಟ್ಟಿ ಜೊತೆ ಈ ಪಲ್ಯ ಇದ್ರೆ 1ರೊಟ್ಟಿ ಜಾಸ್ತಿನೇ ತಿಂತಾರೆ ಎಲ್ರು, ಅತ್ತೆ ಕೈರುಚಿ, ನನ್ನ favourite ಪಲ್ಯ
Dryfruits milk mix powder 1st batch ready... Please WhatsApp to +917795846794 to make orders...
ಇವತ್ತಿನ breakfast ಗೆ protein rich rice bath ಮಾಡಿದ್ದು, ಎರಡು ಸೌಟು ಜಾಸ್ತಿಯೇ ತಿಂದಿದ್ದು ಆಯಿತು ಅಷ್ಟು ರುಚಿ
Cooking,ಮಕ್ಕಳ lunch box ಗೆ perfect recipe, dry fruits milk mix powder ready ಮಾಡ್ತಿದೀನಿ , order ಮಾಡಿ
ಊಟಕ್ಕೆ ಒಂದು ಪಲ್ಯ ದಿನಾ ಮಾಡಲೇಬೇಕು ಅಂದುಕೊಳ್ಳುತ್ತೀನಿ ಆದ್ರೆ ಮಾಡಕ್ಕೆ ಆಗಲ್ಲಾ, ಇನ್ಮೇಲೆ ಮಾಡಣ ಅಲ್ವಾ
ಏನಾದ್ರೂ sweet ಮಾಡಬೇಕು ಅಂತ ಅನ್ನಿಸಿದಾಗ first ನೆನಪಾಗೋದು ಪಾಯಸ ಅಲ್ವಾ, ಆದ್ರೆ ಇದು special, ನೀವೂ ಸಹ try ಮಾಡಿ
ಇದು ಬೆಣ್ಣೆ ದೋಸೆ, ಆದ್ರೆ ದಾವಣಗೆರೆ ಬೆಣ್ಣೆ ದೋಸೆ ಅಲ್ಲ, ನಮ್ಮ ಕಡೆ ಬೆಣ್ಣೆ ದೋಸೆ,ನೀವೂ ಮಾಡಿ ಕೊಡಿ taste 👌 ಅಂತಾರೆ
ಎಲ್ಲರ favourite ತರಕಾರಿ use ಮಾಡಿ ಒಂದು flavourful rice recipe ಮಾಡೋಣ,ಇದನ್ನ ಮಾಡಲು ಈರುಳ್ಳಿ ಬೆಳ್ಳುಳ್ಳಿ ಬೇಡ
ಪಾಲಕ್ ಸೊಪ್ಪು ಮನೇಲಿ ಜಾಸ್ತಿ ಇತ್ತು ಹಾಗಾಗಿ ಇವತ್ತು ಅದನ್ನ ಖಾಲಿ ಮಾಡಿದೆ , ನೀವು try ಮಾಡಿ healthy recipe
ಎಷ್ಟೇ ಸಲ ಮನೇಲಿ ಈ ತಿಂಡಿ ಮಾಡಿದ್ರು superhit ಆಗೋದು ಗ್ಯಾರೆಂಟಿ, ಅಕ್ಕಿ ಬದಲು ಅವಲಕ್ಕಿ ನು ಹಾಕಿ ಮಾಡಬಹುದು
ನನ್ನ ಹಳೇ viewer ಆಗಿದ್ರೆ videoದಲ್ಲಿ ಉದ್ದಿನವಡೆ round ಹೇಗೆ ಮಾಡೋದು ಅನ್ನೋ tricks ಹೇಳಿದ್ದೇನೆ, experienced
ಮನೇಲಿ ಯಾವುದೇ function ಮಾಡಿದ್ರು ಊಟದ ಜೊತೆ ಕೊನೇಲಿ ಇದನ್ನ ಮಾಡೇ ಮಾಡ್ತೀವಿ ಅಲ್ವಾ,ಅದನ್ನೇ ಇನ್ನೂ tasty ಆಗಿ ಮಾಡಿ