S R Setty's Kitchen
"COOKING WITH LOVE ❤️ PROVIDES FOOD FOR THE SOUL"
Welcome to S R Setty's Kitchen 🙏
My love for cooking did start at an early age. I'm not a chef but I am passionate about food, the tradition of it, cooking it and sharing it. Now a days people are getting influenced for western food and forgetting the old and traditional cuisines so I am willing to manifest healthy and traditional recipes. Cooking is my hobby since childhood and in order to exhibit my talent I've created this channel which basically contains all types of old, traditional Indian cuisines which I am sure you would love it 😊.
# S R Setty's Kitchen
# Passionate for Cooking.
ಇತ್ತೀಚಿನ ದಿನಗಳಲ್ಲಿ ಜನರು ಪಾಶ್ಚಿಮಾತ್ಯ ಆಹಾರಕ್ಕಾಗಿ ಪ್ರಭಾವಿತರಾಗುತ್ತಿದ್ದಾರೆ ಮತ್ತು ಹಳೆಯ ಹಾಗೂ ಸಾಂಪ್ರದಾಯಿಕ ಪಾಕಪದ್ಧತಿಗಳನ್ನು ಮರೆತುಬಿಡುತ್ತಿದ್ದಾರೆ ಆದ್ದರಿಂದ ನಾನು ಆರೋಗ್ಯಕರ ಪಾಕವಿಧಾನಗಳನ್ನು ಪ್ರಕಟಿಸಲು ಪ್ರಯತ್ನಿಸುತ್ತಿದ್ದೇನೆ. ಬಾಲ್ಯದಿಂದಲೂ ಅಡುಗೆ ಮಾಡುವುದು ನನ್ನ ಹವ್ಯಾಸವಾಗಿದೆ ಮತ್ತು ನನ್ನ ಪ್ರತಿಭೆಯನ್ನು ಪ್ರದರ್ಶಿಸುವ ಸಲುವಾಗಿ ನಾನು ಈ ಚಾನೆಲ್ ಅನ್ನು ರಚಿಸಿದ್ದೇನೆ
ವೈಕುಂಠ ದ್ವಾರಬತ್ತಿ | ವೈಕುಂಠ ಏಕಾದಶಿ ದಿನ ಹಚ್ಚುವ ಬತ್ತಿ
ಉತ್ತಾನ ದ್ವಾದಶಿ ದಿನ ತುಳಸಿಗೆ ಆರತಿ ಮಾಡಿದ ನೆಲ್ಲಿಕಾಯಿಯಿಂದ ಬಾಯಿ ಚಪ್ಪರಿಸಿ ತಿನ್ನುವ ಚಟ್ನಿAMLA Chutney Recipe
ಅನನ್ಯವಾಗಿ ಸುಖ ದಾಂಪತ್ಯಕ್ಕೆ ಉತ್ಥಾನ ದ್ವಾದಶಿ ದಿನ ಹಚ್ಚುವ ಹಕ್ಕಿ ಪಕ್ಷಿ ದೀಪ ಮಾಡುವ ಸುಲಭ ವಿಧಾನ
Batti | ಅಶ್ವಮೇಧ ಯಾಗ ಮಾಡಿದಷ್ಟು ಫಲ ಸಿಗುವ 368 ಎಳೆ ಬತ್ತಿ ಸುಲಭ ವಿಧಾನದಲ್ಲಿ
ಕೃತಿಕಾ ನಕ್ಷತ್ರ/ನಕ್ಷತ್ರ ಬತ್ತಿ ಮಾಡುವ ವಿಧಾನ/Nakshatra Batti | Karthikamasa Diya
ಮೆಂತೆ ಸೊಪ್ಪಿನ ಉದುರು ಕಡಬು|Menthe Soppina Kadubu|tasty breakfast recipe
ಚಾಟ್ ನಲ್ಲಿ ಬಳಸುವ ಪಾಪುಡಿ ಮಾಡುವುದು ಹೇಗೆ ಜೊತೆಗೆ ಎರಡು ಬಗೆಯ ಚಾಟ್ಸ್| Dahi and Papadi chats😋
ರುಚಿಯಾದ ಅವರೆಕಾಳು ಬಾತ್|Special Avarekalu Bath| Lima Beans Pulao|lunch box recipe
ಸಾಬುದಾನ ಅಥವಾ ಸಬ್ಬಕ್ಕಿಯಿಂದ ಎರಡು ಬಗೆಯ ತಿಂಡಿ|Sabudana Recipes|tasty snack recipe
ಕರಿ ಕಡುಬು ಹಾಗೂ ಹವೆ ಕಡುಬು ಗಣೇಶನ ನೈವೇದ್ಯಕ್ಕೆ,#Kadubu Recipes #ಗಣೇಶನಿಗೆ ಪ್ರಿಯವಾದ ಕಡಬು
ಬೆಳಗಿನ ತಿಂಡಿಗೆ ಎರಡು ಬಗೆಯ ತಾಲಿಪೆಟ್ಟು/Two types of Thalipeeth|breakfast recipe
ಕೃಷ್ಣನಿಗೆ ಪ್ರಿಯವಾದ ಅವಲಕ್ಕಿಯಿಂದ ಬರ್ಫಿ | Poha Barfi | puffed rice Barfi
ಹೆಸರುಬೇಳೆಯ ಗರಿಗರಿಯಾದ ಚಕ್ಲಿ MOONGDAL CHAKLI | crunchy murukku recipe
ಬೆಲ್ಲ ಮತ್ತು ಕಾಯಿ ಹಾಲಿನ ವಿಶೇಷ ಪಾಯಸ | Coconut Payasam
ಬೆಲ್ಲ ತುಪ್ಪ ಸಕ್ಕರೆ ಇಲ್ದೇನೆ ಮೂರೇ ನಿಮಿಷದಲ್ಲಿ ಲಡ್ಡು ಮಾಡುವ ವಿಧಾನ | Coconut Laddu 3 mins recipe
ಚೂಡಾ | Nuts chudda | healthy tea time snack | crunchy snack recipe
ಈರುಳ್ಳಿ ಬೆಳ್ಳುಳ್ಳಿ ಇಲ್ಲದೆ ಸ್ವಾದಿಷ್ಟವಾದ ಚಟ್ನಿ ಕುಂಬಳಕಾಯಿ ಚಟ್ನಿ | Pumpkin Chutney
ತರಕಾರಿ ಭರಿತ ಗೋಧಿ ಹಿಟ್ಟಿನ ತಿಂಡಿ | Aata Veggie Nasta | healthy snack recipe
ಸುಲಭವಾಗಿ ಭರಡ ಪಲ್ಯ | BHARADA Palya |CUCUMBER Recipe
ಬೆಳಗಿನ ತಿಂಡಿಗೆ ಸುಲಭವಾಗಿ ತರಕಾರಿ ಮಸಾಲ ಉಪ್ಪಿಟ್ಟುMasala Upma
ಉಳ್ಳಾಗಡ್ಡಿ ಸೊಪ್ಪಿನ ಪರೋಟ | Spring Onion Paratha | Hare Pyaz ka Paratha
ಹೈ ಪ್ರೋಟೀನ್ ತರಕಾರಿ ಟೋಫು ಕರಿ | Veg Kurma
ಪೌಷ್ಟಿಕ ದೋಸೆ ಹಸಿರು ಚಟ್ನಿ ಬೆಳಗಿನ ತಿಂಡಿಗೆ| Protein Dosa and Green Chutney | breakfast recipe
ಅಕ್ಕಿ ತರಿ ಅಲ್ಲ ಜೋಳದ ತರಿಯಿಂದ ಬಿಲ್ ಕಡುಬು |Jowar Rava Billa Kudumulu | gluten free Patties😋👌
ನಾಲಕ್ಕೆ ಹನಿ ಎಣ್ಣೆಯಿಂದ ಮೃದುವಾದ ರಾಗಿ ರೊಟ್ಟಿ ಕಾಳಿನ ಪಲ್ಯ | Soft Ragi Rotti |breakfast recipe
ಹುಣಸೆ ಚಿಗುರಿನ ತೊಕ್ಕು ತುಂಬಾನೇ ಸುಲಭ ಅಷ್ಟೇ ರುಚಿಯಾಗಿರುತ್ತೆ |😋Tender Tamarind leaves Thokku
ಕ್ಯಾಲ್ಸಿಯಂ , ಪ್ರೋಟೀನ್ ರಿಚ್ ಟೋಫು ಹಸಿರು ಪಲ್ಯ 👌|Health Tofu Curry | Blood sugar control curry
ಹೊಟ್ಟೆ ತುಂಬಾ ತಿಂದು ಸಣ್ಣ ಆಗುವಂತಹ ಅವಲಕ್ಕಿ ಸಲಾಡ್ | Weight Loss Red Poha Salad
ದಂಟು ಸೊಪ್ಪಿನ ಚಟ್ನಿ | ರೊಟ್ಟಿಗೆ ಚಪಾತಿಗೆ ಅನ್ನಕ್ಕೆ ಸೂಪರ್ | Green leaves chutney recipe
ಬೋಂಡಾ ಅಥವಾ ವಡೆ ಟೀ ಜೊತೆಗೆ ಸವಿದು ನೋಡಿ |Tea Time Sancks | easy snacks recipes