Smart Study Circle

ಎಲ್ಲರಿಗೂ ನಮಸ್ಕಾರ,

ಈ ಯೂಟ್ಯೂಬ್ ಚಾನೆಲ್ ಅನ್ನು ಬಡ ಹಾಗೂ ಪ್ರತಿಭಾವಂತ ಸ್ಪರ್ಧಾರ್ಥಿಗಳಿಗಾಗಿ ಪ್ರಾರಂಭಿಸಲಾಗಿದೆ‌. ಈ ಯೂಟ್ಯೂಬ್ ಚಾನಲ್ ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗುವುದು. ಹಾಗೂ ಸ್ಮಾರ್ಟ್ ಸ್ಟಡಿ ಸರ್ಕಲ್ ಮಾಸ ಪತ್ರಿಕೆಯನ್ನು ಹೊರತಂದಿದ್ದೇವೆ. ಮಾರುಕಟ್ಟೆಯಲ್ಲಿ ಮಾಸ ಪತ್ರಿಕೆಗಳನ್ನು ಪಡೆದುಕೊಳ್ಳಬಹುದು.

ನೀವು ಈಗ ಬಿಜಾಪುರ ನಗರದ ಮೀನಾಕ್ಷಿ ಚೌಕ್ ನಲ್ಲಿರುವ ನಮ್ಮ ಆಫೀಸ್ ಗೆ ಭೇಟಿ ನೀಡಬಹುದು.

ಈ ವಿಡಿಯೋಗಳು IAS, IPS, KAS, PSI, PC, FDA, SDA, PDO, TET, RRB NTPC, Jailor, Warder, Banking ಹಾಗೂ ಇನ್ನಿತರೆ KPSC ಪರೀಕ್ಷೆಗಳಿಗೆ ಉಪಯುಕ್ತವಾಗಲಿವೆ.

For Businesses Enquiries and Promotions Contact us
WhatsApp - 9449605370