ND CITY PLUS TV
ND CITY PLUS - The Most happening & Trusted media brand of Coastal Districts of Karnataka.. The prime motto of the TV channel is to bring genuine news and entertainment to the people of KARWAR Karnataka. . Though both Kannada and KONKANI news bulletins will be delivered .Top class entertainment in Konkani, KANNADA & HINDI languages will ensure that the viewers are entertained especially during prime time.Our news will be screened in the homes of the Karwar region and will also be available to internet viewer.
MOST NEWS IN AND AROUND KARWAR CITY FOR MORE DETAILS CONTACT ND CITY PLUS 9845115211
Nd Cityplus Tv
ys6d3jtok1
#karwar ಕಡವಾಡ ಕಲ್ಲುಮಕ್ಕಿ ಶ್ರೀ ಮಹಾ ಗಣಪತಿ ದೇವರ ವಾರ್ಷಿಕೋತ್ಸವ. ಸಣ್ಣ ಮಕ್ಕಳಿಂದ ಯಕ್ಷಗಾನ ಪ್ರದರ್ಶನ.
#goa 77 ಅಡಿ ಶ್ರೀ ರಾಮನ ಪ್ರತಿಮೆ ಅನಾವರಣದ ಕಾರ್ಯಕ್ರಮಕ್ಕೆ ಸಂಚಾರಿ ವ್ಯವಸ್ಥೆ ದ ಬಗ್ಗೆ ಗೋವಾ ಪೊಲೀಸರಿಂದ ಮಾಹಿತಿ.
#goa Partagali Math| 77 ಅಡಿ ಎತ್ತರದ ಶ್ರೀ ರಾಮ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ಧರ್ಮ ಸಭೆ |swami
#Goa shree Samsthan Gokarn Partagali Jeevottam math |550 year of devotion &heritage#karwar
Joida ರಾಮನಗರದಲ್ಲಿ 85 ಲಕ್ಷ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಆರ್ ವಿ ದೇಶಪಾಂಡೆ #haliyal
#joida ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಅವರ ಜನ್ಮದಿನಾಚರಣೆ ಆಚರಿಸಿದ ರಾಮನಗರ ಧರ್ಮಸ್ಥಳ ಸಂಘದವರು |nd
#davangeri # ರಕ್ಷಕರೇ ಆದರು ಭಕ್ಷಕರು | ಕಾರವಾರ ಮೂಲದ ಚಿನ್ನದ ವ್ಯಾಪಾರಿಯ ದರೋಡೆಗೈದ ಇಬ್ಬರು ಪಿಎಸ್ಐ ಗಳ ಬಂದನ.
#ankola ವಜ್ರಳ್ಳಿ ಬಳಿ ಬಸ್ ಕಂದಕಕ್ಕೆ ಬಿದ್ದು 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ | ಆರು ಜನರು ಗಂಭೀರ |nd
#karwar ತಲುಪಿದ ದಿಗ್ವಿಜಯ ಯಾತ್ರೆಯ ರಥಕ್ಕೆ ಭವ್ಯ ಸ್ವಾಗತ | ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠದ 550ನೇ ವರ್ಷಾಚರಣೆ
#karwar ಘಾಟಿ ಎಂದು ಹೀಯಾಳಿಸುವ ಗೋವಾಕ್ಕೆ ಕಾರವಾರ ಗಡಿಯಿಂದ ಅಕ್ರಮ ಉಸುಕು ಸಾಗಾಟ| ರಾಜಕಾರಣಿಗಳ ಕೈವಾಡ| ಕರವೇ ಆರೋಪ
#ankola ಅಗಸೂರು ಬಳಿ ಮಿಥೇನಾಲ್ ಟ್ಯಾಂಕರ್ ಪಲ್ಟಿ | ರಾಷ್ಟ್ರೀಯ ಹೆದ್ದಾರಿ ಸಂಚಾರ ನಿಷೇಧಿಸಿದ ಜಿಲ್ಲಾಧಿಕಾರಿ 191125
ಮಕ್ಕಳ ಹಬ್ಬದಲ್ಲಿ ವೇಷ ಭೂಷಣ ತೊಟ್ಟು ಬಹುಮಾನ ಪಡೆದ ಪುಟ್ಟ ಮಕ್ಕಳು #karwar
#karwar ಕಡವಾಡ ಗ್ರಾಮ ಪಂಚಾಯತ ಅಧ್ಯಕ್ಷ ಅನಂದು ನಾಯ್ಕ ರವರಿಗೆ ಕರುನಾಡ ರತ್ನ ಪ್ರಶಸ್ತಿ |karunada ratna award
#karwar ಜಿಲ್ಲಾ ಯೋಜನಾ ಸಮಿತಿ ರಚನೆಯ ಪೂರ್ವಭಾವಿ ಸಭೆಯಲ್ಲಿ ಸಚಿವ ಮಾಂಕಾಳ್ ವೈದ್ಯ|ಅಭಿವೃದ್ಧಿ ಯೋಜನೆಗೆ ಸೂಚನೆ
#karwar | ಕಾರವಾರದ ಕೈಗಾ- ಇಳಕಲ್ ರಸ್ತೆ ಕಾಮಗಾರಿ # NPCIL ರವರೆ ಮಾಡುವಂತೆ ಜನಶಕ್ತಿ ವೇದಿಕೆ ಆಗ್ರಹ |nd
#karwar В Деваламакки успешно прошел бесплатный лагерь по проверке зрения | В нем приняли участие...
#ಕಾರವಾರ ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ಮೆಟ್ಟಿಲೇರಿದ ಎಮ್ಮೆ |ಎಮ್ಮೆ ಖದ್ದವರು ಪೊಲೀಸರ ಅತಿಥಿ|nd |
#karwar ಅಕ್ರಮ ಮರಳು ಗಣಿಗಾರಿಕೆ ತಡೆಯುವಂತೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ಮನವಿ ನೀಡಿದ ಕರ್ನಾಟಕ ರಕ್ಷಣಾ ವೇದಿಕೆ
Joida#Darmastal#ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ |nd
#karwar ಮೀನಿ ಕರ್ನಾಟಕ ಗೇಮ್ಸ್ ಕಯಾಕಿಂಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಕಾರವಾರದ ವಿನೀತ ವಿನಯ ನಾಯ್ಕ |nd
#krims#karwar |ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಯ ರಸ್ತೆ ಅಪಘಾತ, ತಲೆಗೆ ತೀವ್ರ ಗಾಯ.
#joida | ರಾಮನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ಹಾಗೂ ವಿಜ್ಞಾನ ವಸ್ತುಗಳ ಪ್ರದರ್ಶನ |nd
#goa ಗೋವಾ ರಾಜ್ಯದಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ | ರಾಮನಗರ ಕರ್ನಾಟಕ ರಾಜ್ಯೋತ್ಸವ ಸಮಿತಿಯಿಂದ ಖಂಡನೆ |nd
#yellapur |ಕನ್ನಡ ಬಾವುಟ ಹಾರಿಸಲು ವಿರೋಧಿಸಿ ರಂಪಾಟ ನಡೆಸಿದ ಯುವತಿ ವಿರುದ್ಧ ಕನ್ನಡಿಗರ ಆಕ್ರೋಶ
Karwar#ಕೈಗಾ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟೆಂಪೋ ಮಲ್ಲಾಪುರ ಬಳಿ ಪಲ್ಟಿ |15 ಜನರಿಗೆ ಗಾಯ
#karwar ಗೋವಾದಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ | ಮನೋಜ ಪರಬ ವಿರುದ್ಧ ಕ್ರಮಕ್ಕೆ ಗೃಹಮಂತ್ರಿಗೆ ಅಗ್ರಹಿಸಿದ ಕರವೇ.
Joida #ರಾಮನಗರದಲ್ಲಿ ಅದ್ದೂರಿಯಾಗಿ ಆಚರಿಸಿದ ಕರ್ನಾಟಕ ರಾಜ್ಯೋತ್ಸವ /ಡಿಜೆ ಕನ್ನಡ ಹಾಡಿಗೆ ಹೆಜ್ಜೆ ಹಾಕಿದ ಮಕ್ಕಳು.
karnataka #Goa ಮಮತೆ ಇಲ್ಲದ ಮಲತಾಯಿ | ದತ್ತು ಮಗುವಿನ ಮೇಲೆ ಹಲ್ಲೆ| ಕರ್ನಾಟಕ ವ್ಯಕ್ತಿಯಿಂದ ಮಗು ಮಾರಾಟದ ಆರೋಪ|nd
Cmc#karwar ಕರುಣೆಯಿಲ್ಲದ ಕರ ವಸೂಲಿ | ನಗರಸಭೆ ಕರ ವಸೂಲಿ ಗುತ್ತಿಗೆದಾರರ ಕ್ರತ್ಯ ಖಂಡಿಸಿದ ಕರವೇ| ರೈತರಿಗೆ ಅನ್ಯಾಯ.
Kannada #karwar#goa | ಕನ್ನಡಿಗರಿಗೆ ಘಾಟಿ ಎಂದು ನಿಂದಿಸುವ ಗೋವಾದವರಿಗೆ ಖಡಕ್ ಉತ್ತರ ನೀಡಿದ ವಿನಯ ನಾಯ್ಕ|nd