SR Academy
ತಾನಾಗಿ ಬರುವುದು ತಾರುಣ್ಯ ಮುಪ್ಪು
ಜೊತೆಯಲ್ಲೇ ಬರುವುದು ಪಾಪ ಪುಣ್ಯ
ತಡೆಯಿಲ್ಲದೆ ಬರುವುದು ಆಸೆ ದುಃಖ
ನಾಶಕ್ಕಾಗಿ ಬರುವುದು ದ್ವೇಷ ಸಿಟ್ಟು
ಸಮಾನಾಂತರದಲ್ಲಿ ಬರುವುದು ಹುಟ್ಟು ಸಾವು
https://t.me/RAMESHNAIKSir
ಆತ್ಮೀಯ ಸ್ಪರ್ಧಾರ್ಥಿಗಳೇ ನಾನು ನಿಮ್ಮ ಪ್ರೀತಿಯ ರಮೇಶ್ ನಾಯಕ್
ಪ್ರತಿನಿತ್ಯ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ನಿಮಗೆ ಮಾರ್ಗದರ್ಶನವನ್ನು
youtube ಲೈವ್ ತರಗತಿಗಳನ್ನು ಮಾಡುತ್ತೇನೆ ಪ್ರತಿನಿತ್ಯ ತರಗತಿಗಳ
ವಿವರ ಹಾಗೂ ಇತರೆ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಜಾಯಿನ್ ಆಗಿ
ಯಾವುದೇ ತರಗತಿಗಳನ್ನು ತಪ್ಪದೇ ವೀಕ್ಷಿಸಿ
https://t.me/RAMESHNAIKSir