ರಂಗಭೂಮಿ-rangaboomi

ನಟನವೆಂಬ ನರ್ತನವಿಟ್ಟು ಗಾನವೆಂಬ ಗೆಜ್ಜೆ ಕಟ್ಟಿ
ಕುಣಿತವೆಂಬ ಕುಂಕುಮವಿಟ್ಟು ಕೈ ಬೀಸಿ ಕರೆಯುತ್ತಿದಾಳೆ ಕಲಾದೇವಿ...