Hari Naama Sudha Audio

ಸದಾ ಹರಿನಾಮ ಸಂಕೀರ್ತನೆ ಮನೆಗೂ ಮನಸ್ಸಿಗೂ ತಲುಪಿಸುವ ಉದ್ದೇಶದಿಂದ ಈ Channel ಪ್ರಾರಂಭಿಸಲಾಗಿದೆ.
ಹರಿದಾಸರ ಸಾಹಿತ್ಯ ಸಂಗೀತದೊಂದಿಗೆ ಬೆರೆತಾಗ ಅದರ ನೀನಾದ ಕೇಳುವುದೇ ಮಹದಾನಂದ.
ಬನ್ನಿ ದಾಸರುಗಳ ಕೃತಿಗಳನ್ನು ಕೇಳಿ ಧನ್ಯರಾಗೋಣ.