ಶ್ರೀ ಬಸವ ಟಿವಿ
ಶ್ರೀ ಬಸವ ಟಿವಿ ಇದು ಸಂಸ್ಕಾರದ ಬೆಳಕು. ವೈಜ್ಞಾನಿಕ, ವೈಚಾರಿಕ, ಪ್ರಗತಿಪರ ಜ್ಞಾನವಾಹಿನಿ ಇದು ಕನ್ನಡಿಗರ ಹೆಮ್ಮೆಯ ಚಾನಲ್. ಶ್ರೀ ಬಸವ ಟಿವಿಯನ್ನು ಬಸವತತ್ತ÷್ವ ಪ್ರಚಾರ ಪ್ರತಿಷ್ಠಾನ ಎನ್ನುವ ಟ್ರಸ್ಟ ಮೂಲಕ ನಡೆಸಲಾಗುತ್ತಿದೆ. ಈ ಟ್ರಸ್ಟನಲ್ಲಿ ಮಠಾಧೀಶರು, ಸಾಧಕರು, ಆಧ್ಯಾತ್ಮಿಕ ಚಿಂತಕರು ಹೀಗೆ ಅನೇಕ ತತ್ತ÷್ವಜ್ಞಾನಿಗಳು ವಾಹಿನಿಯನ್ನು ನೆಡೆಸುತ್ತಿದ್ದಾರೆ. ೧೨ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಅನುಭವ ಮಂಟಪದ ಮೂಲಕ ಬೆಳಕಿಗೆ ಬಂದ ಎಲ್ಲಾ ಜಾತಿ ಸಮುದಾಯದ ಶಿವಶರಣರು ತಾವುಗಳಿಸಿದ ಆಧ್ಯಾತ್ಮಿಕ ಜ್ಞಾನದಿಂದ ಶಿವಜ್ಞಾನದ ವಚನಗಳನ್ನು ಬರೆದರು ಮತ್ತು ಮಾನವೀಯ ಮೌಲ್ಯಗಳನ್ನು ಜೀವನದ ಶಿಷ್ಟಾಚಾರಗಳನ್ನು ಜಗತ್ತಿನ ಜನಕ್ಕೆ ನೀಡಿದರು. ಭಾರತದ ಮೂಲೆ ಮೂಲೆಗಳಿಂದ ಜನರು ಬಂದು ಕಲ್ಯಾಣ ಸೇರಿದರು. ಬಸವತತ್ತ್ವ ಪ್ರಚಾರ ಪ್ರತಿಷ್ಠಾನವು, ಶ್ರೀ ಬಸವ ಟಿವಿಯನ್ನು ಪ್ರಾರಂಭಿಸಿದೆ. ಬಸವಾಭಿಮಾನಿಗಳು ಶರಣತತ್ತ್ವ ಸಿದ್ಧಾಂತ,ಸಂಸ್ಕಾರ,ಸಂಸ್ಕೃತಿಗಳನ್ನು ಪ್ರಸಾರ ಮಾಡಲು ಇಚ್ಛಿಸುವವರು ಶ್ರೀ ಬಸವ ಟಿವಿಯನ್ನು ಪ್ರೋತ್ಸಾಹಿಸಿ ಮತ್ತು ವಾಹಿನಿಗೆ ಸದಸ್ಯರಾಗಬೇಕೆಂದು ಬಸವ ತತ್ತ್ವ ಪ್ರಚಾರ ಪ್ರತಿಷ್ಠಾನವು ವಿನಂತಿಸುತ್ತದೆ ..ಶರಣುಶರಣಾರ್ಥಿ ದೂರವಾಣಿ ಸಂಖ್ಯೆ:-9449022996 ಪೋನ್ ಪೇ ನಂ:-7619336699 ದೇಣಿಗೆಗೆ 80ಜಿ ಆದಾಯ ತೆರಿಗೆ ವಿನಾಯಿತಿ ಇದೆ ಶರಣುಶರಣಾರ್ಥಿ.........
ದೊಡ್ಡಪತ್ರೆಎಲೆ ಬಜ್ಜಿ ಮತ್ತು ಕಡ್ಲೆಬೇಳೆ ಪಾಯಸ ಮಾಡುವ ವಿಧಾನ...
ನಿಮ್ಮನ್ನೇ ಅಚ್ಚರಿಗೊಳಿಸುವ ಶರೀರದ ಅಂಗಗಳ ಕಾರ್ಯಗಳು ಹೇಗಿರುತ್ತವೆ ಗೊತ್ತೇ...?
ನಿಮ್ಮ ಮಕ್ಕಳು ಶಿಸ್ತುಬದ್ಧ ವಿದ್ಯಾವಂತರಾಗಬೇಕಾ...? ಒಮ್ಮೆ ಕೇಳಿ ಹಿತನುಡಿಗಳು.
ಗೀತವ ಬಲ್ಲಾತ ಜಾಣನಲ್ಲ ಮಾತು ಬಲ್ಲಾತ ಜಾಣನಲ್ಲ ಜಾಣನೆಂದರೆ...?
ನಿರಾಕಾರ ಶಿವನ ಅತ್ಯದ್ಬುತ ವಿವರಣೆ ಈ ವಚನದಲ್ಲಿ...
ಕೆಂಪುಖಾರದ ಚಟ್ನಿ ಮತ್ತು ಪುದಿನ ಜ್ಯೂಸ್ ಮಾಡುವ ವಿಧಾನ... | RECIPE IN KANNADA
ಮನುಷ್ಯ ಪೀಳಿಗೆಯಿಂದ ಪೀಳಿಗೆಗೆ ದುರ್ಬಲನಾಗುತ್ತಿದ್ದಾನೆ ಏಕೆ...?
ಗುರು ಸಿಗುವುದೇ ದುರ್ಲಭ, ಸಿಕ್ಕರೆ ನಮಗೆ ಬಹುಲಾಭ...ಪ್ರಭುದೇವರು
ಗುರುವಿಗೆ ತನುವನ್ನು ಲಿಂಗಕ್ಕೆ ಮನವನ್ನು ಜಂಗಮಕ್ಕೆ ಧನವಕೊಟ್ಟು... ಈ ಗೀತೆ ನಿಮಗಾಗಿ
ಬರುವಾಗ ಏನೂ ತಂದಿಲ್ಲ, ಹೋಗುವಾಗ ಏನೂ ಒಯ್ಯಲ್ಲ... ಈ ನೀತಿ ಪಾಠವನ್ನೊಮ್ಮೆ ಕೇಳಿ.
ಚುಮು ಚುಮು ಚಳಿಗೆ ಹಬೆವಡೆ ಮಾಡುವ ವಿಧಾನ...| HABEVADA | RECIPE IN KANNADA
ಅರ್ಧತಲೆನೋವು ಮತ್ತು ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ...? ಹಾಗಾದರೆ ಇಲ್ಲದೆ ನೋಡಿ ಸೂಕ್ತಪರಿಹಾರ.
ಸುರಿವ ಮಳೆ ಸುರಿಯದಿದ್ದರೆ ಬೆಳೆವ ಬೆಳೆ ಬೆಳೆಯದಿದ್ದರೆ ಏನ ದಾನ ಮಾಡುವೆ...?
ನಡೆಯಲರಿಯದೇ ನುಡಿಯಲರಿಯದೇ ಲಿಂಗವ ಪೂಜಿಸಿ ಫಲವೇನಯ್ಯ...?
ಸಂಸಾರದಿoದಲೇ ಸದ್ಗತಿ ಎಂದಾದರೆ ಬಸವಾದಿ ಪ್ರಮಥರಿಗಿಲ್ಲವೇ...?ಶರಣ ಬಸವದೇವರು
ಅವರೆಕಾಳು ಉಪ್ಸಾರು ರಾಗಿಮುದ್ದೆ ಮಾಡುವ ವಿಧಾನ...|AVAREKALINA UPSARU RAGI MUDDE | RECIPE IN KANNADA
ಸಾವುಎಂದರೆ ವೈರಿಯಲ್ಲ ಸಾವುಎಂದರೆ ಆಪ್ತಮಿತ್ರ....
ಗುರುಕರುಣೆ ಇಲ್ಲದವನ ಸ್ನೇಹ ಸಾಯುವತನಕ ಬ್ಯಾಡ...
ಎಲ್ಲಾ ಸಮಯವೂ ನಮ್ಮ ಸಮಯವಲ್ಲ...ನಿಜಗುಣಾನಂದ ಸ್ವಾಮೀಜಿ
ದೇವರಿಗೆ ಆಕಾರ ಕೊಟ್ಟು ಪೂಜಿಸುವುದು ಎಷ್ಟು ಸರಿ...?
ಹಿರಿಯರು ಎಂದರೆ ಯಾರು...?ಲಿಂಗರಾಜು
ತನ್ನನ್ನು ತಾನು ಮರೆಯುವುದೇ ಯೋಗ...
ನುಚ್ಚಿನುಂಡೆ ಮತ್ತು ಹುರುಳಿಕಾಳಿನ ಚಟ್ನಿ ಮಾಡುವ ವಿಧಾನ..|NUCHHINUNDE| HURLIKALINA CHATNI RECIPE IN KANNADA
ಜನನ ಕೈ ಒಳಗಿಲ್ಲ, ಮರಣ ಕೈ ಒಳಗಿಲ್ಲ ನಿನ್ನ ಜೀವನ...?ಈಶ್ವರ್ ಮಂಟೂರ್
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ ಈ ಸುಮಧುರ ಗೀತೆ ನಿಮಗಾಗಿ...
ನಾನು ಎಂದರೆ ದೇಹವಲ್ಲ, ನಾನು ಎಂದರೆ ಮನಸ್ಸಲ್ಲ ನಾನು ಎಂದರೆ ಯಾರು...?
ಅಕ್ಕಿರೊಟ್ಟಿ ಜೊತೆ ಬದನೆಕಾಯಿ ಎಣ್ಣೆಗಾಯಿ ಮಾಡುವ ವಿಧಾನ...|AKKIROOTI | BADANEKAYI PALYA | RECIPE IN KANNADA
ಉತ್ತಮ ಆರೋಗ್ಯಕ್ಕೆ ಲಿಂಗಪೂಜೆ ಎಷ್ಟು ಅವಶ್ಯಕ... ಬಸವಲಿಂಗ ಸ್ವಾಮೀಜಿ.
ಶ್ರೀ ಬಸವ ಟಿವಿ
ನಗುವಿನ ಹಾಸ್ಯ ಚಟಾಕಿಯೊಂದಿಗೆ ಆಧ್ಯಾತ್ಮಿಕ ಅರಿವು... ಇಬ್ರಾಹಿಂ ಸುತಾರ್