Team Ranjith shetty

ಯಾವುದೇ ಸರ್ಕಾರದ ಅನುದಾನವಿಲ್ಲದೆ ನನ್ನ ಸ್ವಂತ ಟೀ ಅಂಗಡಿಯಿಂದ ಬರುವ ಆದಾಯ ಮತ್ತು ಕನ್ನಡಿಗರ ಸಹಾಯದಿಂದ 100 ಕೂ ಹೆಚ್ಚೂ ನಿರಾಶ್ರಿತರ ರೂಪದಲ್ಲಿರುವ ದೇವರುಗಳನ್ನು ಆರೈಕೆ ಚಾರಿಟೇಬಲ್ ಟ್ರಸ್ಟ್ ಮೂಲಕ ಅವರನ್ನು ರಕ್ಷಿಸಿ ಅವರಿಗೆ ಉಚಿತ ಊಟ ಬಟ್ಟೆ ಇರಲು ಜಾಗ ಕೊಟ್ಟು ಸೇವೆ ಮಾಡುತ್ತಿದ್ದೇವೆ ಇನ್ನೂ ಈ ಸೇವೆ ಹೆಚ್ಚಾಗಿ ಮಾಡುವುದಕ್ಕೆ ನಿಮ್ಮೆಲ್ಲರ ಸಹಾಯ ಅಗತ್ಯವಿದೆ❤️🙏🙏 9008185688