Dinesh Uppoora ದಿನೇಶ ಉಪ್ಪೂರ
* ಇದು ನಿಮ್ಮ ಮೆಚ್ಚಿನ ಹಳೆಯ ಯಕ್ಷಗಾನಗಳ ದಾಖಲೆಗಳು
* ಇವುಗಳನ್ನು ನನಗೆ ಹಲವರು ನೀಡಿದ್ದು . ಕೆಲವು ಯಾರು ಕೊಟ್ಟದ್ದು ಅಂತಲೂ ಗೊತ್ತಿಲ್ಲ. ನಿಖರವಾಗಿ ಯಾರು ಕೊಟ್ಟದ್ದು ಅಂತ ಗೊತ್ತಿದ್ದರೆ, ಅವರ ಹೆಸರನ್ನು ನಮೂದಿಸಿ ಸ್ಮರಿಸಿದ್ದೇನೆ.
* ಇವುಗಳನ್ನು ನನ್ನ harddisk ಲ್ಲಿ ಕಾಯ್ದಿರಿಸುವುದು ಕಷ್ಟವಾಗಿದ್ದು, ಕರಪ್ಟ್ ಆದರೆ ಯಾರಿಗೂ ಸಿಗದ ಹಾಗಾಗುತ್ತದೆ ಎಂಬ ಆತಂಕದಿಂದ, ಮುಂದಿನವರಿಗೆ ಸಿಗಲಿ ಎಂದು ಇಲ್ಲಿ ಅಪ್ಲೋಡ್ ಮಾಡುತ್ತಿದ್ದೇನೆ.
* ಇದರ ಪ್ರಸಾರದ ಜಾಹಿರಾತಿನಿಂದ ಬಂದ ಹಣವನ್ನು ನಾನು ಯಕ್ಷಗಾನ ಕಲಾವಿದರಿಗೆ, ಪ್ರದರ್ಶನಗಳಿಗೆ, ಯಕ್ಷಗಾನ ಸಂಸ್ಥೆಗಳಿಗೆ ಪೂರ್ತಿಯಾಗಿ ವಿನಿಯೋಗ ಮಾಡುತ್ತೇನೆ.
* ಇವು ಯಾವುದೂ ನನ್ನದಲ್ಲ. ಅಂದರೆ ನನಗೆ ಕಾಫಿರೈಟ್ ಇದ್ದವುಗಳಲ್ಲ. ಯಾವುದೇ ವಿಡಿಯೋವನ್ನು ಅಧಿಕಾರ ಇದ್ದವರು "ಅದು ನನ್ನದು. ಪ್ರಸಾರ ಮಾಡಬಾರದು" ಎಂದು ತಿಳಿಸಿದರೆ ಅದನ್ನು ಹಿಂಪಡೆಯುತ್ತೇನೆ.
- ದಿನೇಶ ಉಪ್ಪೂರ
*ಅಂಬಾಗಿಲು*.
ಸಂತೆಕಟ್ಟೆ ಪೋಸ್ಟ್
ಉಡುಪಿ - 576105
ಪೋನ್ - 8867541483
ದಯವಿಟ್ಟು subscribe ಆಗಿ. ಪ್ರೋತ್ಸಾಹಿಸಿ. ಮತ್ತು Bell ಬಟನ್ ಒತ್ತಿ ಮತ್ತು ಖುಷಿಯಾದರೆ like ಮಾಡಿ, share ಮಾಡಿ.
ಭೀಷ್ಮೋತ್ಪತ್ತಿ - ಬಾಳ್ಕಲ್ ವಿದ್ವಾನ್ ಕೊಂಡದಕುಳಿ ತೋಟಿಮನಿ ಚಪ್ಪರಮನಿ
ಕಪಟ ನಾಟಕ ರಂಗ - ವಿದ್ವಾನ್, ಕೊಂಡದಕುಳಿ
ರಾಮಕೃಷ್ಣ ಮಯ್ಯ ಸಿರಿಬಾಗಿಲು ಬಡಗಿನ ಹಿಮ್ಮೇಳದಲ್ಲಿ ವಿಡಿಯೋ - mlbhat sagar
ಭೀಷ್ಮೋತ್ಪತ್ತಿ - ಜನ್ಸಾಲೆ, ಕೃಷ್ಣ ಯಾಜಿ, ಶಶಿ ಶೆಟ್ಟಿ ಕಣ್ಣಿಮನಿ, ವಾಸುದೇವ ಸಾಮಗ, ರಮೇಶ ಭಂಡಾರಿ
ಭೀಷ್ಮ ವಿಜಯ - ಕೊಳಗಿ, ಚಿಟ್ಟಾಣಿ, ಅಶೋಕ ಭಟ್, ವಿನಾಯಕ
ಭೀಷ್ಮೋತ್ಪತ್ತಿ - ಮಯ್ಯ ಗೋಪಾಲ ಆಚಾರ್ ಯಲಗುಪ್ಪ, ಹಳ್ಳಾಡಿ
ಭಸ್ಮಾಸುರ - ಜನ್ಸಾಲೆ, ಕಡಬಾಳ, ನೀಲ್ಕೋಡ್, ಮಂಟಪ
ಭೀಷ್ಮೋತ್ಪತ್ತಿ - ಸುರೇಶ ಶೆಟ್ಟಿ, ಹಿಲ್ಲೂರು ರಮೇಶ್ ಭಂಡಾರಿ, ಮಂಕಿ ಈಶ್ವರ ನಾಯ್ಕ್
ಭಸ್ಮಾಸುರ ಮೋಹಿನಿ - ರಾಘವೇಂದ್ರ ಮಯ್ಯ, ಪ್ರಶಾಂತವರ್ದನ ತೋಟಿಮನಿ, ಮಂಟಪ
ಭಸ್ಮಾಸುರ ಮೋಹಿನಿ - ಹಿಲ್ಲೂರು, ರಮೇಶ ಭಂಡಾರಿ, ಕ್ಯಾದಗಿ
ಭಸ್ಮಾಸುರ ಮೋಹಿನಿ. ಧಾರೇಶ್ವರ, ಚಿಟ್ಟಾಣಿ, ಸುಬ್ರಹ್ಮಣ್ಯ ಚಿಟ್ಟಾಣಿ, ಅಶೋಕ್ ಭಟ್, ಕಾಸರಕೋಡ್, ನಾಗಶ್ರೀ
ಭಸ್ಮಾಸುರ - ಸುರೇಶ ಶೆಟ್ಟಿ, ರಮೇಶ ಭಂಡಾರಿ, ಸೀತಾರಾಮ್ ಕುಮಾರ್
ಭಸ್ಮಾಸುರ ಮೋಹಿನಿ - ಧಾರೇಶ್ವರ, ಚಿಟ್ಟಾಣಿ ತಂಡಿಮನಿ, ಅಶೋಕ ಭಟ್
ಭಸ್ಮಾಸುರ - ಕೊಳಗಿ, ಚಿಟ್ಟಾಣಿ, ಯಲಗುಪ್ಪ
ಭಸ್ಮಾಸುರ ಮೋಹಿನಿ - ಹೆರಂಜಾಲು, ಚಿಟ್ಟಾಣಿ ನಾಗಶ್ರೀ
ಬೇಡರ ಕಣ್ಣಪ್ಪ - ವಿದ್ವಾನ್, ಕಾಸರಕೋಡು, ಚಪ್ಪರಮನೆ, ಅಶೋಕ ಭಟ್, ಸಂಜಯ ಬೆಳೆಯೂರು
ಭಸ್ಮಾಸುರ ಮೋಹಿನಿ - ಕೊಳಗಿ ಚಿಟ್ಟಾಣಿ ರಾಜೀವ ಶೆಟ್ಟಿ ನೀಲ್ಕೋಡು
ಅಕ್ಷಯಾಂಬರ - ಧಾರೇಶ್ವರ, ವಿದ್ಯಾಧರ ನೀಲಕೋಡ್ 2010
ಬಬ್ರುವಾಹನ - ಕಿಗ್ಗ , ಗೋಪಾಲ ಅಚಾರ್, ಬಳ್ಕೂರ್ , ಯಲಗುಪ್ಪ, 2008
ಅಕ್ಷಯಾಂಬರ -(ತೆಂಕು, ಬಡಗು) ಹಿಲ್ಲೂರು, ಕನ್ನಡೀಕಟ್ಟೆ, ಸುಣ್ಣಂಬಳ, ವಾಸುದೇವ ಸಾಮಗ, ಶಶಿಕಾಂತ ಶೆಟ್ಟಿ, ಅರುವ - 2015
ಐರಾವತ - ಕೊಳಗಿ, ಕೊಂಡದಕುಳಿ, ಯಾಜಿ ಮೂರೂರು, ತೋಟಿ ವಾಜಿಗದ್ದೆ ಆಟ 2014
ಬಬ್ರುವಾಹನ - ಬ್ರಹ್ಮೂರ್ ಗೋಪಾಲ ಆಚಾರ್ ಬೀಜಮಕ್ಕಿ ಮಂಕಿ 2013
ಅಭಿಮನ್ಯು ಕಾಳಗ ಹಿಲ್ಲೂರು, ಅಂಕೋಲ ರಾಜೇಶ ಭಂಡಾರಿ, ಶಶಿಕಾಂತ ಶೆಟ್ಟಿ
ಅಕ್ಷಯಾಂಬರ - ಹಿಲ್ಲೂರು, ಯಾಜಿ, ಶಶಿಕಾಂತ ಶೆಟ್ಟಿ, ಪ್ರಸನ್ನ 2014
ವೀರ ಅಭಿಮನ್ಯು - ಜನ್ಸಾಲೆ ಗೋಪಾಲ ಆಚಾರ್
ವೀರ ಅಭಿಮನ್ಯು - ಕೊಳಗಿ, ಕಣ್ಣಿ ಮನಿ, ಯಲಗುಪ್ಪ
ದ್ರೌಪದಿ ವಸ್ತ್ರಾಪಹಾರ - ಹಿಲ್ಲೂರು, ಕನ್ನಡಿಕಟ್ಟೆ ಹುಡುಗೋಡು, ಶಶಿಕಾಂತ ಶೆಟ್ಟಿ ಅರುವ
ವೀರ ಅಭಿಮನ್ಯು - ಧಾರೇಶ್ವರ , ಗೋಪಾಲ ಅಚಾರ್ ನೀಲ್ಕೋಡ್
ಐರಾವತ - ಕೊಳಗಿ ಚಿಟ್ಟಾಣಿ, ಹಡಿನಬಾಳ್ ಮುಗ್ವಾ