Farm Experience with Praveen

ನಮಸ್ತೇ....
Farm Experience with Praveen ಯುಟ್ಯೂಬ್ ಚಾನೆಲ್ ಗೆ ಸ್ವಾಗತ
ಈ ಚಾನೆಲ್ ಮೂಲಕ ನಮ್ಮ ತೋಟದಲ್ಲಿ ನಡೆಯುವ ಕೃಷಿ ಸಂಬಂಧಿತ ವಿವಿಧ ಕಾರ್ಯಚಟುವಟಿಕೆಗಳು ಮತ್ತು ನನ್ನ ಕೃಷಿ ಅನುಭವಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ

Hello everyone, we are introducing a new YouTube channel. In this channel we are going show different experience wih respect o farming practices, New ideas to improve farming practices which helps to improve farm profits.
plz subscribe & support us.

Thank you all .