Lingadevaru B (ಬಿ.ಎಲ್)
ನನ್ನ ಶಾಲೆ ನನ್ನ ಹೆಮ್ಮೆ ಅಭಿವೃದ್ಧಿಯೇ ನನ್ನ ಕನಸು 💪
ಮನೆಗಿಂತ ಶಾಲೆ,ಸುಖಕ್ಕಿಂತ ಶಾಂತಿ ಸೆಳೆತ ಜಾಸ್ತಿ. 💪
ಶಾಲೆ - ವಿದ್ಯಾರ್ಥಿಗಳು ಸೇವೆಯೇ ಪರಮ ಗುರಿ
ವಿಜ್ಞಾನ ವಸ್ತುಪ್ರದರ್ಶನ
ಟಾಲ್ಪ್ ಇಂಡಕ್ಷನ್ ತರಬೇತಿ ನೆಲಮಂಗಲ 3-11-2025 ರಿಂದ 07-11-2025
ತಮಟೆ ವಾದ್ಯ ನುಡಿಸುತ್ತಾ ವಿದ್ಯಾರ್ಥಿಗಳ ಗ್ರಾಮ್ಯ ನೃತ್ಯ
ಚಿಗುರು ಸಾಂಸ್ಕೃತಿಕ ಕಾರ್ಯಕ್ರಮ
ಶಾಲೆಯಿಂದ ಅಭಿನಂದನೆ ಆಸ್ವಾದನೆ
ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
ಆರಂಭಿಕ ಸಾಕ್ಷರತೆ ಅಡಿಯಲ್ಲಿ ವಾಕ್ಯಗುಚ್ಚದ ಉಕ್ತಲೇಖನ ತರಗತಿ
ಓದಿದ ಶಾಲೆ ವಿವೇಕಾನಂದ ವಿದ್ಯಾ ಸಂಸ್ಥೆಗೆ ಗುರುಗಳಿಗೆ ನುಡಿ ನಮನ
ತಾಲೂಕು ಗಣರಾಜ್ಯೋತ್ಸವದಲ್ಲಿ ನಮ್ಮ ಶಾಲಾ ಮಕ್ಕಳಿಂದ ದೇಶಭಕ್ತಿ ಬಿಂಬಿತ ಸಾಮೂಹಿಕ ನೃತ್ಯ
ಕುವೆಂಪು ಕನ್ನಡ ಭಾಷಾ ಸಂಘ - ಸೃಜನಶೀಲ ಕಲಿಕೆ
ಪ್ರಾಣವಾಯು ಪ್ರಕೃತಿ - ನಮ್ಮೆಲ್ಲರ ಜಾಗೃತಿ
ಶಾಲೆಗಾಗಿ ನಾವು - ಶಾಲೆಯಿಂದ ನಾವು
ಮೊಬೈಲ್ ಬಿಡಿ ಪುಸ್ತಕ ಹಿಡಿ
ತಂಬಾಕನ್ನು ವಿರೋಧಿಸೋಣ, ಜೀವನವನ್ನು ಅಸ್ವಾದಿಸೋಣ
2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿದಾಗ..
ಬರದಿಮಂಡಿಗೆರೆ ಪ್ರೌಢಶಾಲೆಯ ನುಡಿ ನಮನ
ಐ ಸಿ ಟಿ ಮೂಲಕ ಕಲಿಕೆಯ ಸಡಗರ
ಸರ್ಕಾರಿ ಪ್ರೌಢಶಾಲೆ ಬರದಿಮಂಡಿಗೆರೆಯ ವಿಹಂಗಮ ನೋಟ
ರಸಪ್ರಶ್ನೆ ಸ್ಪರ್ಧೆ ಎಲ್ಲಾ ವಿಷಯಗಳು
ರಸಪ್ರಶ್ನೆ ಸ್ಪರ್ಧೆ 2024
ಪಿ ಪಿ ಟಿ ಮೂಲಕ ಐ ಸಿ ಟಿ ಆಧಾರಿತ ಬೋಧನೆ
ದೂರ ದರ್ಶನದ ಸಂದರ್ಶನ ರೂಪದಲ್ಲಿ ಕವಿ ಪರಿಚಯ
ದಾಖಲಾತಿ ಆಂದೋಲನ