CHINTANA CHETANA ಚಿಂತನ ಚೇತನ

ನಾಡಿನ ವಿಶೇಷತೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.. ಚಿಂತನ ಚೇತನ CHINTANA CHETANA ಕಲೆ, ಸಂಸ್ಕೃತಿ, ಪರಂಪರೆ, ವಿಶೇಷ ಸ್ಥಳಗಳು, ವಿಶೇಷ ಸಾಧನೆ ಮಾಡಿದ ವ್ಯಕ್ತಿಗಳ ಪರಿಚಯ, ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ಸಾಮಾಜಿಕ ಕಾಳಜಿ ,ಯುವಜನತೆಯಲ್ಲಿ ಗುಣಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಕಾರ್ಯಕ್ರಮಗಳು, ಶ್ರಮದಾನ ಮಾಡಲಾಗುತ್ತಿದೆ. ಪ್ರತೀ ಬುಧವಾರ ಸಂಜೆ 06-30 ಕ್ಕೆ ರಾಷ್ಟ್ರೀಯ ಹುತಾತ್ಮರ ಸ್ಮಾರಕ , ಕೂಡ್ಲಿಗಿಯಲ್ಲಿ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.