MS kanakapura couple
ಗೆಲುವು ಸಿಗುತ್ತೋ ಇಲ್ಲವೋ ಗೊತ್ತಿಲ್ಲ ಪ್ರಯತ್ನ ಬಿಡಬಾರದು,
ಪ್ರತಿ ಸಾರಿ ಸೋಲುತಿದ್ದೀವಿ,ಅಂದರೆ ಮುಂದೆ ದೊಡ್ಡ ಗೆಲುವು ಇರಬಹುದು 🤗,hi ಸ್ನೇಹಿತರೆ ನಮಸ್ಕಾರ ಎಲ್ಲರಿಗೂ ನಮ್ಮ ಚಾನೆಲ್ ಓಪನ್ ಮಾಡಿದ್ದಕ್ಕೆ ಧನ್ಯವಾದಗಳು🙏, ನಿಮ್ಮ ಸಪೋರ್ಟ್ ಹೀಗೆ ಇರಲಿ 🤗
Jolo chip ತಿಂದು ನನ್ ಪರಿಸ್ಥಿತಿ🥵ಹಾಸ್ಪಿಟಲ್ ಹೋಗಿ ಟ್ರೀಟ್ಮೆಂಟ್ ತೊಗೊಳೋ ಹಾಗಾಯ್ತು😭/jolochip eating went wrong
479vlog...ಹೆಂಡ್ತಿಗೆ ಹುಷಾರಿಲ್ಲ ಅಂದ್ರೆ ಅದು ಕಾಮನ್ ಅಂತೆ ಅದೇ ಗಂಡಗೆ ಮಾತ್ರ ಬೇರೆ ರೂಲ್ಸ್😔/ಕಾರದಪುಡಿ ಅನ್ನ😋
478vlog...ನಾನ್ ಹಾಕಿದ್ ರಂಗೋಲಿ ಮತ್ತೆ ನಾನೆ ಹಾಕೋಕೆ ಆಗಲ್ಲ😂/ಆಗತಾನೆ ಮಾಡಿದ್ ಸಾರು ಅಳಸೋದ ಹಾಗೆ ಸ್ಮೆಲ್ ಬರ್ತಿದೆ🙆
477vlog...ನಾನ್ ಜಾಸ್ತಿ ಮಾತಾಡ್ತೀನಿ ಅಂತ ನನ್ ಗಂಡ ಹೇಳ್ತು ಅದ್ಕೆ ದಿನ ಪೂರ್ತಿ ಮೌನವ್ರತ😔/ತಿಂಡಿಗಳಿಂದ ಮಾತಡ್ಬಿಟ್ಟೆ
476vlog...ಇದೆ ನಾನ್ ಮಾಡ್ತಿರೋ ಸೇವಿಂಗ್💸/ಚೋಟುಗೆ ಸಡನ್ ಆಗಿ ಯಾಕ್ ಹಿಂಗ್ ಆಯ್ತು😔/ಚಟ್ನಿ,ಮುದ್ದೆ,ಬಜ್ಜಿ😋/ರಾಯರು🙏
475vlog...ನಾಳೆ ಷಷ್ಠಿ ಅಂತ ಗೊತ್ತಿಲ್ದೆ ಮೀನ್ ತಂದು ನಮ್ ಅವಾಂತರ ಅಷ್ಟಿಷ್ಟಲ್ಲ😂/ಶಿವ ಮಾಡಿರೋ ಮೀನ್ ಕಬಾಬ್😋
474vlog...ದೋಸೆ ಹಿಟ್ಟು ರುಬ್ಬೊಕು ಗಂಡ ಹೆಂಡ್ತಿ ಜಗಳ ಆಡ್ತೀವಿ🙆/ಚೋಟು ಗಲಾಟೆ ಜಾಸ್ತಿ ಆಗೋಗಿದೆ🐶/ಡ್ರೆಸ್ಸಿಂಗ್ ಟೇಬಲ್
ಒಂದು ತಿಂಗ್ಳು ಬೆಡ್ ರೆಸ್ಟ್ ಬೇಕೇ ಬೇಕು😭/ಎಣ್ಣೆ ಬಿಸಿ ಆಗಿದ್ದೀಯಾ ಅಂತ ಕೈ ಇತ್ತು ಚೆಕ್ ಮಾಡ್ದೆ ಕೈ ಬೊಬ್ಬೆ ಬಂತು😂
473vlog...ಮೊದಲನೇ ಸಲ ನನ್ನ ಎಕ್ಸ್ಪೀರಿಮೆಂಟ್ ಫೇಲ್ ಆಯ್ತು😭/ಪಪ್ಪಾಯ ಫೇಸ್ ಪ್ಯಾಕ್😍/ಇರೋದ್ರಲ್ಲಿ ಅಡಿಗೆ ಮಾಡಿದ್ರೆ😋
472vlog...ದೇವಸ್ಥಾನಕ್ಕೆ ಹೋದ್ರೆ ನಾವು ಯಾಕೆ ದೇವಸ್ಥಾನದ ಮುಂದೆ ಮಲಗೋದು?/ಚೋಟು ಕೈಲಿ ಕೆಲಸ ಆಗಲ್ಲ ಅಂದ್ರು ಮಾಡ್ತಾನೆ
471vlog...ಮಾದೇಶ್ವರ ಬೆಟ್ಟದ ಎರಡನೇ ದಿನದ ವಿಡಿಯೋ🙏/ಮಾದಪ್ಪ ಸ್ವಾಮಿ ವಿಗ್ರಹ ಅತ್ರ ನಮನ್ನ ಬಿಡ್ಲಿಲ್ಲ🙆/ಆನೆ ಅತ್ರ😂
470vlog...ಮಾದೇಶ್ವರ ಬೆಟ್ಟಕ್ಕೆ ನಮ್ಮ ಪ್ರಯಾಣ🙏ಬಸ್ ಕೆಟ್ಟೋಯ್ತು,ಸೀಟ್ ಸಿಗದೇ ಕೆಳ್ಗೆ ಕುತ್ಕೊಂಡು ಹೋದೆ/ಚಿನ್ನದ ತೇರು
469vlog...ಬೆಳಿಗ್ಗೆಯಿಂದ ವಿಡಿಯೋ ಮಾಡಿದ್ದೂ ಮಿಸ್ ಆಗಿ ಡಿಲೀಟ್ ಮಾಡ್ಬಿಟ್ಟೆ😭/ಕೊನೆಗೂ ನಾವು ಟ್ರಿಪ್ ಹೋಗ್ತಿದ್ದೀವಿ🥳
468vlog...ಒಂದು ಹೊತ್ತು ಊಟ ಬಿಟ್ಟು ವೈಟ್ ಲಾಸ್ ಡ್ರಿಂಕ್ ಕುಡಿಯೋಕೆ ನಾಯಿಪಾಡು ನಂದು😂/ದೇವರ ಗೂಡು ಕ್ಲೀನಿಂಗ್🙏
467vlog...ಇನ್ಮೇಲೆ ನಾನ್ ಸಣ್ಣ ಆಗ್ಲೇಬೇಕು ಅಂತ ಭೂದುಗುಂಬಳ ಜ್ಯೂಸ್ ಮಾಡ್ತಿದ್ದೀನಿ😊/ಹಳ್ಳಿ ಸ್ಟೈಲ್ ಅಲಸಂಡೆ ಸಾರು😋
466vlog...ಶಿವ ಇಲ್ಲ ಅಂದ್ರೆ ಊಟ,ನಿದ್ದೆ ಎಲ್ಲಾ ಬಿಟ್ಬಿಡ್ತೀನಿ😭/ಮುದ್ದೆ ಮಾಡೋದು ತುಂಬ ಸುಲಭ/ಟಾಮು ಚೋಟು ನಾನು😍
465vlog...ನನ್ನ ಊರಿಗ್ ಕರ್ಕೊಂಡ್ ಹೋಗ್ತಿಲ್ಲ ಶಿವ😭/ಟಾಮುಗ್ ಮೇಕ್ಅಪ್ ಮಾಡಿದ್ರೆ ಚೋಟುಗ್ ಹೊಟ್ಟೆಕಿಚ್ಚು/ಚಿಕೆನ್ ಫ್ರೈ
464vlog...ಒಬ್ಬಟ್ಟು ಮಾಡೋಕ್ ಬರಲ್ಲ ಅಂತ ಬೇಜಾರ್ ಆಗ್ತಿದೆ ಆದ್ರೆ ಈಗ ಒಬ್ಬಟ್ಟು ಮಾಡೋದ್ ಕಲ್ತೆ😍/ಟಾಮು ಚೋಟು♥️
463vlog...ದೊಡ್ಡ ಅಟ್ಯಾಕ್ ಇಂದ ನಾನು ಟಾಮು🐶 ತಪ್ಪಿಸ್ಕೊಂಡ್ ಬಂದ್ವಿ🙄/ಮುಖ ಬೆಳ್ಳಗೆ ಆಗ್ಬೇಕಂದ್ರೆ ಈ ಫೇಸ್ ಪ್ಯಾಕ್😍
462vlog...ಪ್ಯಾಕೆಟ್ ಪುಳಿಯೋಗರೆ ಇನ್ನು ಯಾವತ್ತೂ ತರಲ್ಲ🤮/ಶತ್ರು ಮೇಲೆ ಸೇಡು ತಿರೋಸ್ಕೊಬೇಕಾ ಹೀಗ್ ಮಾಡಿ😂/ಮಾವಿನಕಾಯಿ😋
461vlog...ಹೊಸ ತರ ಮೀನ್ ಸಾರು ಮಾಡ್ದೆ ಸೂಪರ್ ಟೇಸ್ಟ್😋/ನಮ್ ಮನೆ ರೇಷನ್ ಲೀಸ್ಟ್😂/ಹಾವು ಹೆಡೆ ಎತ್ತಿದ್ದು ನೋಡಿ ಭಯ😲
460vlog...ತುಳಸಿ ಪೂಜೆ ಮಾಡಿ ಹಬ್ಬ ಮಾಡಿದಷ್ಟು ಖುಷಿ ಆಯ್ತು🙏/ಚೋಟುಗೆ ಏನ್ ಕೊಟ್ರು ತಿಂತಾನೆ ಟಾಮು ಮಾತ್ರ ತಿನ್ನಲ್ಲ🐶
459vlog...ಪೂರ್ತಿ ದಿನ ಕನ್ನಡದಲ್ಲಿ ಮಾತಾಡೋಣ ಹಿಂಗಾಯ್ತು😂/ರಾತ್ರಿ 11ಗಂಟೆಗೆ ಅಡಿಗೆ ಮಾಡಿ ಊಟ ತಿಂದ್ವಿ🙆
458vlog...ದೇವಸ್ಥಾನದಲ್ಲಿ ಮಾಡೋ ತರ ಅವರೇಕಾಳು ಸಾರು ಮಾಡ್ದೆ🙏/ಹೊರಗಡೆ ಹೋದ್ರೆ ಟೈಮ್ ಹೋಗೋದೇ ಗೊತ್ತಾಗಲ್ಲ🙆/ಟಾಮುಚೋಟು
457vlog...ಆಮ್ಲ ಜ್ಯೂಸ್ಗೆ ಉಪ್ಪು ಕಾರ ಹಾಕ್ಕೊಂಡ್ ಕುಡ್ಡೆ😂/ಶಿವ ಪರಿಸ್ಥಿತಿ ನೋಡಿ ಭಯ ಆಯ್ತು🥹/ಸಿಂಪಲ್ ಎಗ್ ರೈಸ್😋
456vlog...ನಂಗೆ ಮೇಕ್ಅಪ್ ಮಾಡೋ ಹುಚ್ಚು ಶಿವ ಪರಿಸ್ಥಿತಿ ಪಾಪ😂/ಬೀನ್ಸ್ ಕಾಳು ಸಾಗು ಇಷ್ಟು ಟೇಸ್ಟ್ ಇರುತ್ತ😲/ಮೊಟ್ಟೆ😋
455vlog...ನನ್ನದೊಂದು ದೊಡ್ಡ ಕನಸು ನನಸಾಯಿತು🥹/ಟೊಮೊಟೊ,ಈರುಳ್ಳಿ ಹಾಕ್ದೆ ಸಾರು ಮಾಡಬೋದು ಟೇಸ್ಟ್ 😋/ಟಾಮು,ಚೋಟು🐶
454vlog...ಶಿವ ಕೈಲಿ ಪಟಾಕಿ ಹಚ್ಚಿಸೋ ಅಷ್ಟ್ರಲ್ಲಿ ಜೀವ ಬಾಯಿಗ್ ಬಂತು😂/ರಾತ್ರಿ ನಾನು ಟಾಮು ಚೋಟು ಇದ್ವಿ😔/ಬಿರಿಯಾನಿ😋
453vlog...ಚೋಟು🐶ಫುಲ್ ಸೈಲೆಂಟ್ ಆಗ್ಬಿಟ್ಟಿದ್ದಾರೆ/ಚಟ್ನಿ ರುಬ್ಬು ಅಂದ್ರೆ ಶಿವ ಕ್ರೀಮ್ ಮಾಡ್ಕೊಡುತ್ತೆ🙆/ಸ್ನಾಕ್ಸ್😋
452vlog...ನಮ್ಮನೆ ದೀಪಾವಳಿ ಹಬ್ಬ ಹೀಗಿತ್ತು😍/ಈ ಸೀರೆ ಅಂತೂ ತುಂಬಾ ಇಷ್ಟ ಆಯ್ತು♥️/ಪಟಾಕಿ ಒಡಿಯೋಕು ಬಿಡ್ತಿಲ್ಲ ಶಿವ😂