Preetam Frames

••• 💛❤️ •••

🙏ನಮಸ್ಕಾರ ನಮ್ಮ ಮಂದಿಗೆ ನನ್ನ ಕಡೆಯಿಂದಾ🤗
ನಾನು ನಿಮ್ಮ ಹುಬ್ಬಳ್ಳಿ ಹುಡುಗಾ 🫡
ನನ್ನ ಯೂಟ್ಯೂಬ್ ಚಾನಲ್ಗೆ ನಿಮ್ಮೆಲ್ಲರಿಗೂ ಸುಸ್ವಾಗತ

ಈ Channel ಒಳಗ ನಿಮಗ
• Train journey🚂 (With full of information)
• Travel video (full of Fun with friends)
ನೋಡಾಕ ನಿಮಗ ಸಿಗ್ತಾವ್
journey ಜೊತೆಗೆ ನನ್ನ ಕಡೆಯಿಂದ ಆದಷ್ಟು ನಿಮಗ information ಕೊಡ್ತೀನಿ ಅದು ಉತ್ತರ ಕರ್ನಾಟಕದ ಬಾಷೆ ಒಳಗ 🥰

ಇಲ್ಲಿ ಮಟಾ ಬಂದೀರಿ Subscribe ಮಾಡ್ಕೊಂಡ್ ಹೋಗ್ರಿ 😁
ಹಂಗ್ ನನ್ನ ಚಾನಲ್ ಒಳಗ ಇರು ವಿಡಿಯೋ ನೋಡ್ರಿ ಇಷ್ಟಾ ಅದ್ರ support ಮಾಡ್ರಿ🤍


🙏THANK YOU🤗