ಯಕ್ಷ ಮಾಧುರ್ಯ, ಮಡಂತ್ಯಾರು
ಯಕ್ಷಗಾನ, ತಾಳಮದ್ದಳೆಗಳ ಮಧುರತೆಗಾಗಿ
ಮನ ಶುದ್ಧಿಯಿಲ್ಲದವಗೆ ಮಂತ್ರದ ಫಲವೇನು
ರಂಗಭಟ್ಟರ ಮಾತಿನ ಮೋಡಿ
ಧರ್ಮಜನಿಗೆ ಏಕೆ ನರಕ ದರ್ಶನ ?
ಭೀಮನ ಶವ ಹೊತ್ತ ಧರ್ಮಜನೊಂದಿಗೆ ಧರ್ಮ ಚಿಂತನೆ.
ಸ್ವರ್ಗದ ದಾರಿಯಲ್ಲಿ ಭೀಮನ ಮನದ ತಳಮಳ
ಭೀಷ್ಮ ಮಲಗಿದ್ದು ಶರದ ಬಲದಲ್ಲೋ ಯೋಗ ಬಲದಲ್ಲೋ ಕೃಷ್ಣನ ವಿವರಣೆ ಕೇಳಿ
ಅವಸಾನ ಕಾಲದಲ್ಲಿ ಭೀಷ್ಮ ನಿಂದ ಧರ್ಮ ಪುತ್ರನಿಗೆ ಧರ್ಮೋಪದೇಶ (ವಿಷ್ಣು ಸಹಸ್ರನಾಮದ ನಿರ್ವಚನ)
ಕುರುಕ್ಷೇತ್ರ ಯುದ್ಧ ಗೆದ್ದ ಧರ್ಮರಾಯನ ಭಾವಾಂತರಂಗ
"ನಮ್ಮ ಸದ್ಗತಿಗೆ ಒಬ್ಬ ಮಗನನ್ನೂ ಉಳಿಸಲಿಲ್ಲವಲ್ಲ ಕೃಷ್ಣ" ಗಾಂಧಾರಿಯ ಅಂತರಂಗದ ದ್ವನಿ
"ಮಂಥರೆಯ ದುರ್ಬೋಧೆಗೆ ಒಳಗಾಗುವ ಕೈಕೆ" #ವಾಸುದೇವರಂಗ ಭಟ್ ಹಾಗೂ #ಪೆರ್ಮುದೆ ಜಯಪ್ರಕಾಶ ಶೆಟ್ಟಿಯವರ ವಚೋವಿಲಾಸ.
"ರಾಮನೊಳಗಾಗುವ ಲಕ್ಷ್ಮಣ" ಮನಸ್ಸು ಹೃದಯ ಆರ್ದ್ರಗೊಳ್ಳುವ ಸನ್ನಿವೇಶ
#ಸುಣ್ಣಂಬಳರ ಶೈಲಿಯಲ್ಲಿ ಹವ್ಯಾಸಿ ಕಲಾವಿದನ ಅಂದವಾಗಿ ರಾವಣನ ಪ್ರಸ್ತುತಿ
ಶ್ರೀ #ಚಿನ್ಮಯ್ ಭಟ್ ಕಲ್ಲಡ್ಕರವರ ಭಾವಪೂರ್ಣ ಪ್ರಸ್ತುತಿಯಲ್ಲಿ ಶ್ರೀ #ರಾಮ #ಪರಂಧಾಮ ಪ್ರಸಂಗದ ಹಾಡುಗಳು - ಭಾಗ - 2
ಶ್ರೀ ಚಿನ್ಮಯ್ ಭಟ್ ಕಲ್ಲಡ್ಕರವರ ಭಾವಪೂರ್ಣ ಪ್ರಸ್ತುತಿಯಲ್ಲಿ ಶ್ರೀ ರಾಮ ಪರಂಧಾಮ ಪ್ರಸಂಗದ ಹಾಡುಗಳು - ಭಾಗ 1
ಹಿರಿಯ ತಲೆಮಾರಿನಿಂದ ಕಿರಿಯ ತಲೆಮಾರಿಗೆ ಅನುಭವದ ಧಾರೆ
#ರಾವಣವಧೆ #ಯಕ್ಷಗಾನ #ತಾಳಮದ್ದಳೆ, ಶ್ರೀ ಮಹಿಷಮರ್ಧಿನಿ ಯಕ್ಷಗಾನ ಸಂಘ ಪಾರೆಂಕಿ, ಮಡಂತ್ಯಾರು.
#ಯಕ್ಷಗಾನವೈಭವ #ಕಾವ್ಯಶ್ರೀ ಅಜೇರು #ಚಿನ್ಮಯ್ ಭಟ್ #ಪ್ರಶಾಂತ್ ರೈ
ಎಲೆಮರೆಯ ಕಾಯಿ ಗಣೇಶ್ ಸಾಲಿಯಾನ್