Wali Village Life Kannada Vlog

ಹಯ್ ಪ್ರೆಂಡ್ಸ್ ನಮಸ್ಕಾರ ಹಳ್ಳಿ ಜೀವನ. ಹಳ್ಳಿ ಸಂಪ್ರದಾಯ. ಕೃಸಿ ಬಗ್ಗೆ ಮಾಹಿತಿ.
ಹಳಿಯ ಸೊಬಗನ್ನ ರೈತರ ಜೀವನ ಶೈಲಿಯನ್ನು ನೋಡುಕೆ ಚಾನಲ್ subscribe ಮಾಡಿ ಕೊಳ್ಳಿ ಧನ್ಯವಾದಗಳು...
Walikiran89@gmail. com



ಹೊಣೆಯರಿವು
Wali village life kannada vlog ಚಾನೆಲ್ ನ ಕಾರ್ಯಕ್ರಮಗಳು
ವಿಜ್ಞಾನಿಗಳು. ರೈತರು. ರೈತಮಹಿಳೆಯರು. ಯುವಕರು ಗ್ರಾಹಕರು ಮತ್ತು ಮಾಲೀಕರ
ಅನುಭವವನ್ನು ಆದರಿಸುತ್ತದೆ. ಆದರೆ ಕೃಷಿಯಲ್ಲಿ ಸ್ಥಳೀಯ ಪರಿಸರ. ತಳಿ. ಬೇಳೆ.
ಹವಾಮಾನ.ಕೃಷಿ ಪದ್ಧತಿ ಅವಲಂಬಿಸಿ ಫಲಿತಾಂಶ ಪರಿಣಾಮ ವೆತ್ಯಾಸವಾಗಬಹುದು
ಹೀಗಾಗಿ ರೈತ ಮಿತ್ರರು ಈ ಕಾರ್ಯಕ್ರಮದ ಅoಶಗಳನ್ನು ಅಳಿವಡಿಸುವಾಗ ಸ್ಥಳೀಯ
ತಜ್ಞರ ಮಾರ್ಗದಶನ ಪಡೆಯುವದು ಕಡ್ಡಾಯ. ಕೃಷಿಯಲ್ಲಿಯಾಗಬಹುದಾದ
ನಷ್ಟ ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ wali village life kannada vlog ಚಾನೆಲ್ ಹೊಣೆಯಲ್ಲ.