Kiran Sampurna - ಕೃಷಿ (ಪರಿಚಯ)

ನಮಸ್ತೆ ಗೆಳೆಯರೇ ಕಿರಣ್ ಕೃಷಿಗೆ ಸ್ವಾಗತ ನಾನು ಮೂಲತಃ ರೈತರ ಮಗನಾಗಿದ್ದು ಹಳ್ಳಿಯಲ್ಲಿವಾಸ ಮಾಡುತ್ತಾ ಇರುವುದರಿಂದ ಕೃಷಿಯ ಬಗ್ಗೆ ಪ್ರೀತಿಯಿಂದ"ಕಿರಣ್ ಸಂಪೂರ್ಣ ಕೃಷಿ ಪರಿಚಯ" ಚಾನೆಲ್ ಪ್ರಾರಂಭಮಾಡಿರುತ್ತೇನೆ ಈ ಚಾನಲ್ನ ಮುಖ್ಯ ಉದ್ದೇಶವೇನೆಂದರೆ ರೈತರು ಬೆಳೆಯುತ್ತಿರುವ ಬೆಳೆಗಳ ಬಗ್ಗೆ ಸಮಗ್ರ ಮಾಹಿತಿ ಕೊಡಲು ಇಷ್ಟಪಟ್ಟು ಹಾಗು ಕೃಷಿ ಯಂತ್ರೋಪಕರಣಗಳ ಮಾಹಿತಿ ಕೃಷಿ ಸಾಧಕರು ಕೃಷಿ ವಿಜ್ಞಾನಿಗಳು ಹಾಗೂ ಇತರೆ ನುರಿತ ತಜ್ಞರಿಂದ ಕೃಷಿ ಮಾಹಿತಿ ಸಾವಯವ ಕೃಷಿ ಗೊಬ್ಬರಗಳ ಮಾಹಿತಿ,ತೋಟಗಾರಿಕೆ ದನ ಕರುಗಳ ಬಗ್ಗೆ ಮಾಹಿತಿ ಇತರೆ ಚಟುವಟಿಕೆಗಳ ಕುರಿತು ಮಾಹಿತಿಯನ್ನು ನೀಡಲಾಗುವುದು
ಈ ಚಾನಲ್ ಅನ್ನು ಆರಂಭಿಸಿರುತ್ತೇನೆ ನನ್ನ ಚಾನೆಲ್ subscribe ಮಾಡುವುದರ ಮುಖಾಂತರ ನನಗೆ ಆಶೀರ್ವದಿಸಿ ಹಾರೈಸಿ


ವಿಶೇಷ ಸೂಚನೆ:

ಕಿರಣ್ ಸಂಪೂರ್ಣ ಕೃಷಿ ಕಾರ್ಯಕ್ರಮಗಳು ರೈತರು ರೈತ ಮಹಿಳೆಯರು ಯುವಕರು ವಿಜ್ಞಾನಿಗಳು ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ
ಕೃಷಿ ಯಂತ್ರೋಪಕರಣಗಳು ಹಾಗೂ ಸಾವಯವ ಗೊಬ್ಬರ ಮತ್ತು ಫರ್ಟಿಲೈಜರ್ಗಳು ಸಮಸ್ಯೆಗಳು ಏನೇ ಬಂದರೂ,ಹಾಗೂ  ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ " ಕಿರಣ್ ಸಂಪೂರ್ಣಕೃಷಿ " ಚಾನೆಲ್ ಹೊಣೆಯಲ್ಲ.