All in one kannadathi channel
Hi friends my name is Sudha N. S
My channel name all in one kannadathi please subscribe my channel and support me friends.
ದಯವಿಟ್ಟು subscribe ಆಗಿ supportಮಾಡಿ friends 🙏
Don't give up always cheer up one day we will achieve our goal 😊
For sponsor ship and business enquiry :-
[email protected]
Links:-
YouTube ▶️
Instagram (All in one Kannadathi)
ನಿಜವಾಗ್ಲೂ ಚಿರತೆ 🐆ಬಂದಿದ್ ನೋಡಿ ಎಂಗ್ ಓಡ್ದೋ ಅಂದ್ರೆ ಯಪ್ಪಾ ದೇವ್ರೆ...../ಮನೆಲಿ ಎಂಥಾ problem ಆಗಿರುತ್ತಿದ್ದರೆ..
ನನಿಗ್ help ಮಾಡ್ಕೊಡೊದಿಕ್ಕೆ ಅಂತ ಪಾಪ ನಮ್ಮಕ್ಕ ಬಂದಿದಾಳೆ/ಕೂದಲು ಮುಡಿ ಕೊಡೋ ಶಾಸ್ತ್ರ
ಮತ್ತೆ ಊರಿಗೆ ಹೋದ್ವಿ ಕರೆ ಕಲ್ಲು ಹಬ್ಬಕ್ಕೆ ವಿಶೇಷವಾದ ಮಟನ್ ಊಟ ಇತ್ತು 😋/ಇದ್ದುಕ್ಕಿದ್ದಂಗೆ 🏡 ಮನೆ ಸೀಟ್ ಹೊಡ್ದೋಗಿದೊ
ಅತ್ತೆ ಮನೆಯಿಂದ ಬಂದ್ ತಕ್ಷಣ ಕೆಲ್ಸಕ್ಕೆ join ಆದೆ friends/ಹೀಗಿದೆ ನೋಡಿ ನನ್ನ ಬೆಂಗಳೂರಿನ busy Life
ತುಂಬಾ ಭಾರವಾದ ಮನಸ್ಸಿನಿಂದ ಅತ್ತೆ ಮನೆ ಬಿಟ್ಟು ಬಂದಿದಿನಿ😔....
ನಾನು ತಾಳು ಬೇಗ ಕೆಲ್ಸ ಮುಗ್ಸೋಣ ಅಂತ ಕೆಲ್ಸ ಮಾಡುದ್ರೆ ನಮ್ಮತ್ತೆ ಹಿಂಗಾ ಅನ್ನೊದು..🥺/ಮದುವೆಗೆ ಹೋಗಿದ್ದೊ
ಊರಿಗೆ ವಾಪಸ್ ಬಂದ್ ತಕ್ಷಣ ಅತ್ತೆ ಕೈಲಿ ಉಪ್ಪಿನಕಾಯಿ ಹಾಕುಸ್ದೆ 😋/ಶಾಂತಮ್ಮ ಬಂದಿದಾರೆ ಮದ್ವೆಗೆ ಕರೆಯೋದಕ್ಕೆ
ನನ್ ವಾರ್ಗಿತ್ತಿಗೆ ಗಂಡು ಪಾಪು ಆಗಿದ್ದಕ್ಕೆ ನಮ್ಮತ್ತೆ ನನ್ಗೇನಂತ ಹೇಳ್ಕೊಡ್ ತಿದಾರೆ ನೋಡಿ 🙏
Home made ಪುಳಿಯೋಗರೆ ಗೊಜ್ಜು 😋/ಇವತ್ತು ಒಂದು good news ಇದೆ 😍/ಅಂಕಲ್ ಬಂದಿದ್ದಾರೆ/ಮನೆಯಲ್ಲಿ ಇವತ್ತು ಎಲ್ರಿಗೂ ಭಯ
ನಮ್ಮತ್ತೆ ಮಾತ್ರ ಒಂದ್ ನಿಮಿಷನು ಸುಮ್ನೆ ಕೂತ್ಕೋಳಲ್ಲಾ/ಇವತ್ತು ಇದೊಂದು ದೊಡ್ಡ mistake ಮಾಡ್ಬಿಟ್ಟೆ 😷
ಅಮ್ಮ ಮನೆ, ಅತ್ತೆ ಮನೆ ಜೊತೆಗೆ ಬ್ಯಾಂಕ್ ಕೆಲ್ಸ ಯಪ್ಪಾ ನನ್ಗಂತು ಸಾಕಪ್ಪಾ ಅನ್ನಿಸ್ಬಿಟ್ಟಿದೆ......
ವಿಡಿಯೋ ಮಾಡೋದು ತುಂಬಾ ಕಷ್ಟ ಅನ್ನಿಸ್ತಾ ಇದೆ....... ಸುಮ್ನೆ ಬಿಟ್ಟು ಬಿಡೋಣ ಅನ್ಕೊಂಡಿದಿನಿ YouTube na
ಓದಿರೋದು double degree 😊 ಆದ್ರೆ ಮಾಡ್ತಾ ಇರೋರು ಮಾತ್ರ ಹಳ್ಳಿ ಕೆಲ್ಸ........?
ನಮ್ಮತ್ತೆ ಎಷ್ಟು ಚೆನ್ನಾಗಿ ಗಿಣ್ಣು ಮಾಡ್ತಾರೆ ನೋಡಿ /ಬ್ಯಾಂಕ್ ಹತ್ರ ಹೋಗಿದ್ವಿ/ಹಪ್ಪಳ ನೋಡಿ ಎಷ್ಟು ಚೆನಾಗ್ ಆಗಿದಾವೆ.
ಅತ್ತೆ ಜೊತೆ ಸೇರಿ ಹಪ್ಪಳ ಮಾಡ್ದೆ ತುಂಬಾನೇ ಚೆನಾಗಿ ಬಂದಿದಾವೆ ಹಪ್ಪಳ/ಅಂತೂ ಇಂತೂ ಬೆಂಗಳೂರಿಗೆ ಹೋಗೋವಷ್ಟರಲ್ಲಿ ಹಪ್ಪಳ
ನೋಡಿ ಯಾರೋ ಪಾಪಿಗಳು ನಮ್ ಹಸುಗೆ 🐄 ಎನ್ ಮಾಡಿದಾರೆ ಅಂತ/ನಮ್ಮನೆವ್ರ್ನ ಕರ್ಕೊಂಡ್ ಬರೋಕೆ ಹೋಗಿ ಏನಾಯ್ತು ನೋಡಿ......😨
ಹಸು ತಂದ್ವಿ ಮನೆಗೆ/ನಮ್ಮನೆ ಲಕ್ಷಿ ಅಂತಾನೆ ಹೇಳ್ಬೋದು ಈ ಹಸುನ 🐄/ನಮ್ಮತ್ತೆ ಅಂತೂ ಫುಲ್ ಖುಷ್......😁
ಹಸು ತಗೊಂಡ್ ಬರೋ ಮುಂಚೆ ದೇವಸ್ಥಾನಕ್ಕೆ ಹೋಗ್ಬಿಟ್ಟು ಬರೋಣ ಅಂತ ಹೋಗಿದ್ವಿ.... ದರ್ಶನ ತುಂಬಾನೇ ಚನ್ನಾಗಾಯ್ತು.. ಆದರೆ
ಅಮ್ಮನ ಮನೆಯಲ್ಲಿ ಇದ್ದಿದ್ರೆ.../ ಅತ್ತೆ ಕೊಟ್ಟ ಮಾತಿನಂತೆ ನಡ್ಕೊಳ್ಳಿಲ್ಲಾ...../ಕರೆ ಕಲ್ಲು ಜಾತ್ರೆ day 2
ಅದ್ದೂರಿ ಕರೆಕಲ್ಲು ದೇವರ ಮಹೋತ್ಸವ/ನಮ್ಮನೆವ್ರು ಮಾಡಿದ್ದು ಸರಿನಾ?ತಪ್ಪಾ ನೀವೆ ಹೇಳಿ/ ನೆಮ್ಮದಿಯಾಗಿ ಊಟನು ಮಾಡ್ಲಿಲ್ಲಾ
ಅತ್ತೆ ನಾನು ಸೇರ್ಕೊಂಡು ಎಷ್ಟು ಚೆನ್ನಾಗಿ ಚಕ್ಕಲಿ ಮಾಡಿದಿವಿ / ಅಯ್ಯೋ ಈ ಟೈಂಮಲ್ಲೇ ಹಿಂಗಾಗ್ಬೇಕಿತ್ತಾ.......part -2
A day in my life with my mother in law at village part -1
ಏನೂ ಅಂತ ಮಾತಾಡ್ತಾರೊ 😟 ವಿಡಿಯೋ ಗೋಸ್ಕರ ಮಾಡೋ ಹಾಗಿದ್ರೆ ಯಾವತ್ತೋ ನನ್ಗೂ ನಮ್ಮತ್ತೆಗೂ ಜಗಳ ಹಾಗೋಗ್ತಿತ್ತು..........
ಯಪ್ಪಾ....!ನಮ್ಮತ್ತೆ ಏನು ಅಂತ ಅರ್ಥ ಮಾಡ್ಕೊಳೋದು ತುಂಬಾ ಕಷ್ಟ🤯/ನೋಡಿ ಆಗ್ಲೇ ಏನಂತಿದ್ದಾರೆ ಅಂತ
ಯಪ್ಪಾ ಈ ದೇವ್ರನ್ನ ನೋಡ್ಬೇಕಂದ್ರೆ ಇಷ್ಟೆಲ್ಲಾ ಕಷ್ಟಾ ಪಡ್ಬೇಕಾ ಅನ್ನುಸ್ತು /ತುಂಬಾ power full god /ಬಸ್ ನಲ್ಲಿ ಜಗಳ
ಯಪ್ಪಾ....!😡ಇವ್ನು ಇನ್ನೆಂತ ಖರ್ತನಾಕ್ ಕಳ್ಳ ಇರ್ಬೇಕು ನೋಡಿ /CCTV ಇದ್ದಿದ್ಕೆ ಸರಿ ಹೋಯ್ತು ಇಲ್ಲಾ ಅಂದಿದ್ರೆ
ಎರಡು ಮನಸಲ್ಲಿ ಈ ಕೆಲ್ಸ ಮಾಡ್ದೆ/ಏನೂ ಕೆಲ್ಸನೆ ಮುಗ್ದಿಲ್ಲಾ ನಮ್ಮತ್ತೆ ಬಂದ್ ಬಿಟ್ರು ಏನ್ಮಾಡೋದು 🤯
ನಾನ್ ಅಂದ್ಕೊಂಡೆ ಇರ್ಲಿಲ್ಲ ಇಷ್ಟು ಲಕ್ಷ ಆಗುತ್ತೆ ಅಂತ/expensive gold purchasing vlog 😉
ನನಗಿಷ್ಟ ಅಂತ ಹೇಳಿ ನಮ್ಮತ್ತೆ ನನಗೋಸ್ಕರ ಏನ್ ರೆಡಿ ಮಾಡ್ತಾ ಇದ್ದಾರೆ ನೋಡಿ..../ಯಾಕೋ ತುಂಬಾ ಬೇಜಾರ್ ಆಗ್ತಾ ಇದೆ
ನನ್ ವಾರ್ಗಿತ್ತಿ ಏನು ಅಂತ ನನ್ಗಿವಾಗ ಗೊತ್ತಾಗ್ತಾ ಇದೆ/ ನಮ್ಮತ್ತೆನು ಒಂದ್ ನಿಮಿಷ ಕುತ್ಕೂಳಲ್ಲಾ ನನ್ನೂ ಕೂಡಾ ಬಿಡಲ್ಲಾ