Jagat News ಕನ್ನಡ

ನಮಸ್ತೆ ..🙏 Jagat News ಕನ್ನಡ ಚಾನೆಲ್ಗೆ ನಿಮಗೆ ಆದರದ ಸ್ವಾಗತ. ನಾವು ಈ YOUTUBE CHANNEL ಮುಖಾಂತರ "ಕನ್ನಡ "ಭಾಷೆಯಲ್ಲಿ ನಿಮಗೆ ಸರಳವಾಗಿ ಅರ್ಥ ಆಗುವಂತೆ ಮಾಹಿತಿಗಳನ್ನು ನೀಡುತ್ತೇವೆ. ನೀವು ಈ "ಜಗತ್ ನ್ಯೂಸ್ ಕನ್ನಡ" ಚಾನೆಲ್ ನಲ್ಲಿ ವಿಭಿನ್ನ ವಿಷಯಗಳ ಬಗ್ಗೆ ಮಾಹಿತಿಗಳನ್ನು ತಿಳಿದುಕೊಂಡು (ಪ್ರಮುಖವಾಗಿ ವಿದ್ಯಾರ್ಥಿಗಳು) ನಿಮ್ಮ ಲೋಕ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ನಮ್ಮ ಈ ಪ್ರಯತ್ನ ನಿಮಗೆ ಇಷ್ಟ ಆದರೆ CHANNEL ಅನ್ನು SUBSCRIBE ಮಾಡಿಕೊಂಡು BELL ICON ಅನ್ನು PRESS ಮಾಡಿ ನಮ್ಮನ್ನು ಬೆಂಬಲಿಸಿ ಸಹಕರಿಸಿ.
ಧನ್ಯವಾದಗಳು 🙏 ಶುಭದಿನ .