Sudha's Kitchen
'Sudha's Kitchen' is a Kannada Veg Recipe Channel. "Health is Wealth", The taste is as important as food for health. In 'Sudha's Kitchen', we have a great deal of health and taste, and look for nutrition in the diet that we consume as well. We focus on traditional foods in 'Sudha's Kitchen'. We look forward to being innovative in traditional foods, making the old recipes memorable.
For inquiries contact - [email protected]
"ಆರೋಗ್ಯವೇ ಭಾಗ್ಯ" ಆರೋಗ್ಯಕ್ಕೆ ಆಹಾರ ಎಷ್ಟು ಮುಖ್ಯವೋ ರುಚಿಯು ಅಷ್ಟೇ ಮುಖ್ಯ. 'ಸುಧಾ'ಸ್ ಕಿಚನ್' ನಲ್ಲಿ ಆರೋಗ್ಯದ ಜೊತೆಗೆ ರುಚಿಗೆ ಪ್ರಾಮುಖ್ಯತೆ ಕೋಡುತ್ತೇವೆ ಮತ್ತು ಸೇವಿಸುವ ಆಹಾರದಲ್ಲಿ ಪೌಷ್ಟಿಕಾಂಶ ಇರುವಂತೆ ನೋಡಿಕೊಳ್ಳುತ್ತೇವೆ. 'ಸುಧಾ'ಸ್ ಕಿಚನ್' ನಲ್ಲಿ ಸಾಂಪ್ರದಾಯಕ ಆಹಾರಕ್ಕೆ ಒತ್ತು ಕೊಡುತ್ತೇವೆ. ಸಾಂಪ್ರದಾಯಕದಲ್ಲಿ ಹೊಸತನ ಇರುವಂತೆ ನೋಡಿಕೊಳ್ಳುತ್ತೇವೆ, ಹಳೆಯ ಅಡಿಗೆಗಳನ್ನು ನೆನಪಿಸಿಕೊಳ್ಳುವಂತೆ ಮಾಡಲಾಗುವುದು.
ಸುಧಾ ಪ್ರಸನ್ನ
ಸಾಂಪ್ರದಾಯಿಕ ಹುಣಸೆ ತೊಕ್ಕು ರೆಸಿಪಿ | ಅನ್ನಕ್ಕೆ/ದೋಸೆಗೆ ಸೈಡ್ ಡಿಶ್ | Raw tamarind Thokku| Hunasekayi Thokku
ಬೆಳಗಿನ ಉಪಹಾರಕ್ಕೆ ಏನು ಮಾಡೋದು ಅಂತ ಚಿಂತೆನಾ? ಬೆಳಗ್ಗಿನ ತಿಂಡಿಗೆ ಹೀಗೊಂದು ಹೊಸ ರೆಸಿಪಿ!!Protien Rich Breakfast
ಮನೆಯಲ್ಲೇ ಮಾಡಿ ರುಚಿ ರುಚಿಯಾದ ಸಾಗು | ಒಮ್ಮೆ ಮಾಡಿದ್ರೆ ಮತ್ತೆ ಮತ್ತೆ ಕೇಳ್ತಾರೆ!! Vegetable Saagu Recipe
ಬದನೆಕಾಯಿ ಎಣ್ಣೆಗಾಯಿ ಹೀಗೆ ಮಾಡಿ!! ಬಾಯಿ ಚಪ್ಪರಿಸುವ ಎಣ್ಣೆಗಾಯಿ ರೆಸಿಪಿ ! Badanekayi Ennegayi
ಎಷ್ಟು ಮಾಡಿದ್ರೂ ಕಮ್ಮಿನೇ ಆಗೋ ದಾಲ್ ತಡ್ಕಾ | ಸುಲಭ ಮತ್ತು ರುಚಿಯಾದ ಹೋಟೆಲ್ ಸ್ಟೈಲ್ ದಾಲ್ | Easy Tadka Dal
ಮನೆಯಲ್ಲೇ ಮಾಡಿ ಹೋಟೆಲ್ ಸ್ಟೈಲ್ ಟೊಮೇಟೊ ರೈಸ್ - ಲಂಚ್ ಬಾಕ್ಸ್ಗೆ ದಿಢೀರ್ ಬಾತ್ | Quick Tomato Bath Recipe
ಖಾರ ಖಾರವಾಗಿ ರುಚಿ ರುಚಿಯಾದ ಟೊಮೇಟೊ-ಈರುಳ್ಳಿ ಚಟ್ನಿ ಹಳ್ಳಿ ಸ್ಟೈಲ್ ಚಟ್ನಿ । Tangy Spicy Onion-Tomato Chutney
ದೀಪಾವಳಿಗೆ ದಿಢೀರ್ ಅಂತ ಬಾಯಲ್ಲಿ ಕರಗುವ ಗರಿ ಗರಿ ಬಾದೂಷಾ |Perfect Flaky Badushah।Melt-in-Mouth Indian Sweet
ಎಣ್ಣೆ ಹೀರದ ಗರಿಗರಿಯಾದ ಗಾರಿಗೆ ಮಾಡುವ ಸುಲಭ ವಿಧಾನ | Crispy & Soft Garige | Adhirasam | Kajjaya
ಸರಿಯಾದ ಅಳತೆಯಲ್ಲಿ ಗರಿಗರಿ ಮಸಾಲೆ ನಿಪ್ಪಟ್ಟು ಮಾಡುವ ಸುಲಭ ವಿಧಾನ | 10 ನಿಮಿಷದಲ್ಲಿ! Crispy & Spicy Nippattu
ದಿಢೀರ್ ಅಂತ ಮಾಡುವ ಚಕ್ಕುಲಿ ರೆಸಿಪಿ ಈ ರೀತಿ ಮಾಡಿದ್ರೆ ಚಕ್ಕುಲಿ ಮಾಡುವಾಗ ಮುರಿಯಲ್ಲ!! Instant Crispy Chakli
ಬಾಯಲ್ಲಿ ಕರಗುವ ಪದರು ಪದರಾದ ಶಂಕರಪೋಳಿ | Crispy & layered Shankarpali
ಈ ತರಹ ಚೂಡಾ ಮಾಡಿ 1 ತಿಂಗಳು ಗರಿಗರಿಯಾಗಿ ಸ್ಟೋರ್ ಮಾಡಬಹುದು | Avalakki Chivda |10 Minute Tea Time Snack
ಓಟ್ಸ್ ವೆಜಿಟೇಬಲ್ ಉಪ್ಮಾ ಹೀಗೆ ಮಾಡಿದರೆ ಸೂಪರ್ ರುಚಿ!! Oats Upma | Vegetable Oats
ಖಡಕ್ ಅಲ್ಲ, ನಂಗೆ ಮೆದುವಾದ ಜೋಳದ ಮಸಾಲಾ ರೊಟ್ಟಿ ಬೇಕು ಅನ್ನೋರಿಗೆ ಈ ರಹಸ್ಯ | Jolada Thalipeeth
ಚಪಾತಿ ಪುಳಿಯೋಗರೆ ಎಂದಾದರೂ ತಿಂದಿದ್ದೀರಾ? ಇದರ ರುಚಿ ಅಲ್ಟಿಮೇಟ್ !!
ಒಮ್ಮೆ ತಿಂದರೆ ಮತ್ತೆ ಮತ್ತೆ ಬೇಕು ಅನ್ನೋ ಮೆಂತೆ ಹುಳಿ - ಕಹಿ ಇಲ್ಲದೆ ರುಚಿ ರುಚಿಯಾಗಿ ಮಾಡಿ | Mentya Huli
ರುಚಿಯಾದ ಮೊಸರನ್ನ । Curd Rice | Oggarane Mosaranna
ಹೋಟೆಲ್ ಸ್ಟೈಲ್ ಮೆದುವಾದ ದೋಸೆ - ಹಿಟ್ಟು ಹುಳಿ ಬರಲು ಕಾಯೋದು ಬೇಡ - ತಿಂದ್ರೆ ಬಾಯಲ್ಲಿ ಕರಗುತ್ತೆ| Instant Dose
ಮನೆಯಲ್ಲೇ ಹೋಟೆಲ್ ರುಚಿ – ವೆಜಿಟೆಬಲ್ ಬಿರಿಯಾನಿ ಮಾಡುವ ಸುಲಭ ವಿಧಾನ ।Flavourful Veg Biryani Restaurant Style
ಶೇಂಗಾ ಚಿಕ್ಕಿ | Crushed Peanut Shenga Chikki | Perfect Jaggery Syrup Tips | Moongfali Chikki
ಅಕ್ಕಿ ಪಡ್ಡಿಗಿಂತ ರುಚಿಯಾದ ದಿಢೀರ್ ಗರಿ ಗರಿ ಪಡ್ಡು ಕೇವಲ 20 ನಿಮಿಷದಲ್ಲೇ ರೆಡಿಯಾಗುತ್ತೆ | Instant Crispy Paddu
ಸಕ್ಕತ್ ರುಚಿಯ ಈ ರವೇ ಪಾಯಸ ಮಾಡಿ | Rave Payasa | Sooji Kheer | Rava Kheer Recipe
ಆಂಬೊಡೆ | Ambode | Masala Vade | Secrets - golden-brown crust outside soft inside | Masala Ambode
ದಿಢೀರ್ ಓಟ್ಸ್ ಇಡ್ಲಿ ಹಾಗು ಸಕ್ಕತ್ ರುಚಿಯ ಕೆಂಪು ಚಟ್ನಿ| Instant Soft & Spongy Oats Idli Recipe
ಹುಬ್ಬಳ್ಳಿ - ಧಾರವಾಡ ಫೇಮಸ್ ಗಿರ್ಮಿಟ್ ಮಾಡಿ ಸವಿಯಿರಿ | 100% Perect Girmit | Masala Puffed Rice
ಬೀಟ್ರೂಟ್ ದೋಸೆ !! The Pink Dosa You Never Knew You Needed! 💗 Beetroot Dosa Recipe | Healthy Breakfast
ಗಣೇಶನಿಗೆ ಪ್ರಿಯವಾದ ಹಬೆ ಮೋದಕ ಹಾಗು ಕಡುಬು ಸ್ವಲ್ಪಾನು ಮುರಿಯದೆ ಈ ರೀತಿ ಮಾಡಿ | Steamed Modaka - Kadubu Recipe
ಗಣೇಶ ಚತುರ್ಥಿ ನೈವೇದ್ಯಕ್ಕೆ 5 ನಿಮಿಷದಲ್ಲೇ ಅವಲಕ್ಕಿ ಪಂಚಕಜ್ಜಾಯ ಮಾಡಿ | ಸಿಹಿ ಅವಲಕ್ಕಿ ಪ್ರಸಾದ | Panchakajjaya
ಹುಣಸೆ ಹುಳಿ ಚಿತ್ರಾನ್ನ - ಹುಳಿ ಅನ್ನ - ಹುಳಿ ಪುಡಿ / ಗೊಜ್ಜು | Hunase Huli Anna | Spicy Tamarind Rice