SwarnaRagaSudha

ನಮಸ್ಕಾರ

ಈ ಚಾನೆಲ್ ನಿಂದ ನಿಮಗೆ ಸರಳವಾದ ಭಕ್ತಿಗೀತೆಗಳನ್ನು ,ದೇಶಭಕ್ತಿಗೀತೆಗಳನ್ನು ಭಜನೆಗಳನ್ನು,ದಾಸರಪದಗಳನ್ನು ಕಲಿಯಲು ಅನುಕೂಲವಾಗುತ್ತದೆ .
ಇನ್ನು ಹೆಚ್ಚಿನ ವೀಡಿಯೋಸ್ಗಳಿಗಾಗಿ
ನನ್ನ ಚಾನೆಲ್ ನ ಸಬ್ಸ್ಕ್ರೈಬ್ ಮಾಡಿ ಸಪೋರ್ಟ್ ಮಾಡಿ .
ನಾನು ಹಾಡುವಂತ ಎಲ್ಲ ಹಾಡುಗಳು ನಿಮಗೆಲ್ಲರಿಗೂ ಇಷ್ಟವಾದಲ್ಲಿ ನಿಮ್ಮ ಮನೆಯ ಮಕ್ಕಳಿಗೂ ಕಲಿಸಿ ,ನೀವು ಕಲಿಯಿರಿ .ಮನೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ಈ ಹಾಡುಗಳೆಲ್ಲವೂ ಹಾಡಲು ಉಪಯುಕ್ತವಾಗುತ್ತೆ ಹೀಗೆ ಸಹಕರಿಸಿ
ಧನ್ಯವಾದಗಳು .