Peaceinjesuschrist -ಪೀಸ್ ಇನ್ ಜೀಸಸ್ ಕ್ರೈಸ್ಟ್

Hello everyone Praise the lord This channel is created to share the word of God to youths who are suffering from depression ,love failure, fear. Encouraging the youths to build the relationship with Jesus Christ and personal counselling
Jesus is our peace
WELCOME TO PEACE IN JESUS CHRIST
Ru suffering from below problems
Depression Love 💔(breakup),
Fear ,Loneliness
please contact us mon,wed,fri, and you will get motivational videos
Evening at 7-8pm you can call us or contact us .
Jesus loves you

ಕರ್ತನ ಪರಿಶುದ್ಧ ನಾಮಕ್ಕೆ ಸ್ತೋತ್ರ ಈ ಚಾನಲಿನ ಮುಖ್ಯ ಉದ್ದೇಶ ದೇವರ ವಾಕ್ಯವನ್ನು ಅನೇಕ
ಮಾನಸಿಕ ಕಿನ್ನತೆ , ವಂಚನೆ(ಮೋಸ) , ಭಯ
ಒಂಟಿತನ,
ಆತ್ಮಹತ್ಯೆ ಚಿಂತನೆಯಿಂದ ಬಳಲುವ ಯೌವನಸ್ಥರಿಗೆ ಸಾರುವುದು ಹಾಗೂ ಪ್ರೋತ್ಸಹಿಸುವುದು.
ಪ್ರೀತಿಯ ಸಹೋದರ ಸಹೋದರಿ
ಕೆಳಗಿನ ಸಮಸ್ಯೆಯಿಂದ ಬಳಲುತಿದ್ದಿರಾ
ಮಾನಸಿಕ ಕಿನ್ನತೆ , ಪ್ರೀತಿಯಲ್ಲಿವಂಚನೆ(ಮೋಸ) ,ಭಯ
ಒಂಟಿತನ,ಆತ್ಮಹತ್ಯೆ ಚಿಂತನೆ
ಈ ಮೇಲಿನ ಸಮಸ್ಯೆ ಏನೇ ಇದ್ದರು ನಮಗೆ ನೇರವಾಗಿ ಕರೆ ಮಾಡಬಹುದು ಪ್ರತಿ ಸೋಮ, ಬುಧ, ಶುಕ್ರವಾರ ಸಂಜೆ 7 ರಿಂದ 8 ಕರೆ ಮಾಡಿ ಕರ್ತನ ಆಲೋಚನೆ ತಿಳಿದು ಕೊಳಬಹುದು.

Whatapp:7975269024