ಜೈ ಭಜರಂಗಿ - ಕನ್ನಡ vlogs🥰

Welcome to ಜೈ ಭಜರಂಗಿ - ಕನ್ನಡ vlogs🥰
ನಮಸ್ತೆ 🙏 ಎಲ್ಲ ನನ್ನ ಕನ್ನಡದ ಜನತೆಗೆ ಹಾಗೂ ನನ್ನ youtube viewer's ಹಾಗೂ youtube ಫ್ಯಾಮಿಲಿಗೂ. ನಾನು ನಿಮ್ಮ ಭಾಗ್ಯ ಸಂತೋಷ್ (Bs). ನಾನು ಈ ನನ್ನ channel ನಲ್ಲಿ ನನಗೆ ತಿಳಿದಿರುವ ಕೆಲವೊಂದು ಸಸ್ಯಾಹಾರಿ ಅಡುಗೆಗಳು ಹಾಗೂ diet friendly ಅಡುಗೆಗಳ ಬಗ್ಗೆ ತಿಳಿಸಿಕೊಡುತ್ತೇನೆ ಹಾಗೂ ನನ್ನ life style, hair care, skin care, travellings ಹಾಗೂ weight loss ಗೆ ಬೇಕಿರುವ ನನಗೆ ತಿಳಿದಿರುವ ಕೆಲವೊಂದು ಮಾಹಿತಿ ಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಬಯಸುತ್ತೇನೆ. ಹಾಗೂ ಕೆಲವೊಂದು ರಂಗೋಲಿಯನ್ನು ಸಹ ಹಂಚಿಕೊಳ್ಳುತ್ತೇನೆ. ಒಟ್ಟಾರೆ ನನಗೆ ತಿಳಿದಿರುವ ಎಲ್ಲ ಮಾಹಿತಿಗಳನ್ನು ನಿಮ್ಮ ಜೊತೆ share ಮಾಡಿಕೊಳ್ಳ ಬಯಸುತ್ತೇನೆ.
ಈ ನನ್ನ ವಿಡಿಯೋ ಗಳು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನನ್ನ channel ಗೆ subscribe ಮಾಡಿ support ಮಾಡಿ 🙏🥰👍.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಕನ್ನಡ ಬಳಸುವುದರ ಮೂಲಕ ಉಳಿಸಿ ಅಂತ ಕೇಳಿಕೊಳ್ಳುತ್ತಾ, ನಿಮ್ಮೆಲ್ಲರ ಸಹಕಾರ, ಬೆಂಬಲ ಹಾಗೂ ಆಶೀರ್ವಾದ ನನ್ನ ಮೇಲೆ ಇದ್ದೆ ಇರುತ್ತೆ ಎಂಬ ನಂಬಿಕೆಯ ಮೇಲೆ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ.

ಇಂತಿ
ಭಾಗ್ಯ ಸಂತೋಷ್ 🙏💐🥰