ಕನ್ನಡ ಹೊಸ ಕಾದಂಬರಿ


ಕಾದಂಬರಿ

ಪ್ರಿಯ ವೀಕ್ಷಕರೇ.. ಎಲ್ಲರಿಗೂ ನಮಸ್ಕಾರ... ಎಲ್ಲ ಸಾಹಿತ್ಯ ಪ್ರೇಮಿಗಳಿಗೂ "ಕಾದಂಬರಿ" ಯು ಟ್ಯೂಬ್ ವಾಹಿನಿಗೆ ಆದರದ ಸ್ವಾಗತ.

ನಮ್ಮ ಚಾನೆಲ್ ನಲ್ಲಿ ಪ್ರಸಾರವಾಗುವ ಕಥೆ-ಕಾದಂಬರಿಗಳ ಗೌರವ ಮತ್ತು ಕ್ರೆಡಿಟ್ ಆಯ ಲೇಖಕರಿಗೆ ಸಲ್ಲಬೇಕು. ಕಥೆ-ಕಾದಂಬರಿಗಳು ನಿಮ್ಮದಾಗಿದ್ದು ನಮ್ಮ ಚಾನೆಲ್ ನಲ್ಲಿ ಪ್ರಸಾರ ಮಾಡಿರುವುದು ನಿಮಗೆ ಒಪ್ಪಿಗೆ ಇಲ್ಲದಿದ್ದರೆ ದಯವಿಟ್ಟು ನಮ್ಮ ಗಮನಕ್ಕೆ ತನ್ನಿ.

ಕನ್ನಡ ಸಾಹಿತ್ಯವನ್ನು ಉಳಿಸುವುದು ಬೆಳೆಸುವುದು ಸೇರಿದಂತೆ ಓದುವ ಹವ್ಯಾಸವನ್ನು ಬೆಳೆಸುವುದರ ಗುರಿಯೊಂದಿಗೆ ನಾವು ಹೊಸ ತಲೆಮಾರಿನ ಭಾವನಾತ್ಮಕ ಕಥೆಗಳನ್ನು ಈ ವಾಹಿನಿಯಲ್ಲಿ ತೆರೆದಿಡಲಿದ್ದೇವೆ.

ಇದಕ್ಕೆ ತಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ.

ಈ ಕಥೆಗಳು ನಿಮಗೆ ಇಷ್ಟವಾದಲ್ಲಿ ಇತರರೊಂದಿಗೆ ಹಂಚಿಕೊಳ್ಳಿ ಹಾಗೂ ಸಬ್ ಮಾಡಿ ನಮ್ಮ ಈ ಚಿಕ್ಕ ಪ್ರಯತ್ನಕ್ಕೆ ಒಂದು ಲೈಕ್ ನೀಡುವುದರ ಮೂಲಕ ផថ...

ತಮ್ಮ ಅಮೂಲ್ಯ ಸಮಯಕ್ಕೆ ಧನ್ಯವಾದಗಳು..