Ghanesha_shastri
🥰 Hello my friend wlc to my channel😍
😍 i upload daily videos😍
😍Like and subscribe😍
🎯 100k subscribers 🎯
🥰😍I wish Wherever you are, however you are, keep smiling.😍🥰
WhatsApp
https://chat.whatsapp.com/H00OK59NsjrDrLhJ9ErtIh
💯ನಾಳೆ ಎಂಬುವುದು ಸಾವು. ಇವತ್ತು ಎಂಬುವುದು ಬದುಕು. ಈಗ ಎನ್ನುವುದೇ ಸಾಧನೆ ಇಷ್ಟೇ ಜೀವನ..!🙏 @shivaraumesh8046
💯ನೋವುಗಳೇನು ಕಡಿಮೆ ಆಗಿಲ್ಲ ತಾಳ್ಮೆ ಹೆಚ್ಚಾಗಿದೆ ಅಷ್ಟೇ..!😐 @shivaraumesh8046 #shivakumara #ಶಿವ #ನಾಟಕ
🙏ಪ್ರತಿಕೂಲವಾದ ಸನ್ನಿವೇಶಗಳನ್ನು ಎದುರಿಸಿ ಜೀವಿಯು ವಿಕಾಸ ಮತ್ತು ಬೆಳವಣಿಗೆಯನ್ನು ಹೊಂದುವುದೇ ಜೀವನ. 🙌 #shivakumara
🥰ಜೀವಕ್ಕೆ ಅತ್ಯಂತ ನೆಮ್ಮದಿ ಕೊಡುವ ಜಾಗ ಅಂದ್ರೆ ಅದು ಅಪ್ಪನ ಹೆಗಲು.❤️ಅಮ್ಮನ ಮಡಿಲು.💞 ಇವೆರಡು ಸ್ವರ್ಗಕ್ಕಿಂತ ಮಿಗಿಲು😇
✨ಸಿಗದ ನಿನ್ನೆಯ, ಸಿಗುವ ನಾಳೆಯ ಮಧ್ಯೆ, ಸಿಕ್ಕಿರುವ ಈ ಕ್ಷಣ ಸುಂದರವಾಗಿಸಿಕೊಳ್ಳಿ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ ✨
🙏ಜಗವ ಮೆಚ್ಚಿಸಲು ಹೊರಟರೆ ಹುಚ್ಚನಾಗುವೆ ಎಚ್ಚರ ಮೆಚ್ಚಿಸುವುದಾದರೆ ಮೆಚ್ಚಿಸು ಆ ಜಗದೊಡೆಯನ..!🙏 @shivaraumesh8046
💫ಮಾತು ಸಂಬಂಧವನ್ನು ಕೂಡಿಸುವಂತೆ ಇರಬೇಕೆ ಹೊರತು ಸಂಬಂಧವನ್ನು ಹಾಳು ಮಾಡುವಂತೆ ಅಲ್ಲಾ. 100% ಸತ್ಯ ಅಲ್ವಾ..!🙏
✨ನಿಮ್ಮನ್ನು ಇತರರೊಂದಿಗೆ ಹೋಲಿಸುವುದನ್ನು ನಿಲ್ಲಿಸಿ, ಏಕೆಂದರೆ ಅದು ನಿಮ್ಮ ದುಃಖವನ್ನು ಹೆಚ್ಚಿಸುತ್ತದೆ.💫
✨ಉದುರುವ ಎಲೆ, ಅರಳಿದ ಹೂವು, ಉರಿಯುವ ದೀಪ, ಇವೆಲ್ಲವೂ ಹೇಳುವುದೊಂದೇ ಯಾವುದೂ ಶಾಶ್ವತವಲ್ಲ.🙏 @shivaraumesh8046
💯ನಂಬಿದವರೆಲ್ಲ ನಮ್ಮವರಾಗಲ್ಲ. ನಮ್ಮವರನ್ನೆಲ್ಲ ನಂಬೋದಕ್ಕೂ ಆಗಲ್ಲ.🙌🙏 @shivaraumesh8046
❤️ಯೂಟ್ಯೂಬ್ ನಲ್ಲಿ ವೈರಲ್ ಆದ ನಮ್ಮ ಅತ್ಯಂತ ಅಚ್ಚುಮೆಚ್ಚಿನ ಗೀತೆ. ಮತ್ತೊಮ್ಮೆ ಕೇಳಿ...!🙏
🙏ನಾವು ಮತ್ತು ನಮ್ಮ ತಂಡ ಸಾಲುಮರದ ತಿಮ್ಮಕ್ಕನನ್ನು ಭೇಟಿಯಾದ ಅದ್ಭುತವಾದ ಕ್ಷಣ 🥹 @shivaraumesh8046 #ನಾಟಕ
🙏ದೇವರನ್ನು ಬಜಿಸುವುದಕ್ಕೂ ಒಂದು ಶಿಸ್ತಿದೆ ಆ ಸಿಟ್ಟನ್ನು ಮೀರುವುದು ಬೇಡ.🙏 @shivaraumesh8046
😱ಕೌಶಲ್ಯವಿಲ್ಲದ ಜೀವನ ತುಂಬಾ ಕಷ್ಟಕರವಾಗಿರುತ್ತದೆ ಮುಂದಿನ ಪೀಳಿಗೆಗೆ ಎಚ್ಚರ ಎಚ್ಚರ..!😯 @shivaraumesh8046
🥹ಮಕ್ಕಳಿಲ್ಲವೆಂದು ನೀನು ಕೊರಗಲಿಲ್ಲ ಮರಗಳೇ ಮಕ್ಕಳೆಂದು ನೀನು ಸಾಕಿದೆಯಲ್ಲ ಈ ಕರುನಾಡಿನ ಮಣ್ಣು ಸಾರ್ಥಕವಾಯಿತವ್ವ. 🙏
💯ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಂದು ಹೆಣ್ಣಿರುತ್ತೆ. ಹೆಣ್ಣು ಸಂಸಾರದ ಕಣ್ಣು.🙏 @shivaraumesh8046
💯ನಮ್ಮ ಮಾತು ಕೆಲವರಿಗೆ ಸಂತೋಷ ಕೊಡುತ್ತದೆ ಆದರೆ ನಮ್ಮ ವಿರೋಧಿಗಳಿಗೆ ಚುಚ್ಚಿದ ಹಾಗೆ ಆಗುತ್ತದೆ.🙏 @shivaraumesh8046
💯ದೇವತೆಗಳನ್ನು ಬದುಕಿಸಲು ವಿಷವನ್ನು ಕುಡಿದ ಶಿವನ ಗೀತೆ..@shivaraumesh8046 🙏
💯ಕಷ್ಟ ಬಂದಿದೆ ಎಂದು ತಲೆಕೆಡಿಸಿಕೊಳ್ಳಬೇಡಿ ಯಾವ ಜನ್ಮದ ಪಾಪವೂ ಈ ಜನ್ಮದಲ್ಲಿ ಕಣ್ಣೀರಿನ ಮೂಲಕ ಹೋಗುತ್ತದೆ ತಾಳ್ಮೆ🙏
💯ನೀನು ದೇವರನ್ನು ನೆನೆದರೆ.. ದೇವರು ನಿನ್ನನ್ನು ಎಷ್ಟು ಜನ ನೆನೆಯುತ್ತಿದ್ದಾರೆ ಎಂದು ನೋಡುತ್ತಿರುತ್ತಾನೆ ಅರ್ಥವಾಯಿತೆ🙏
🙏💯ಬಡ ಜನರಿಗೆ ಬಟ್ಟೆಯನ್ನು ಕೊಡಿಸಿದರೆ | ದೇವರಿಗೆ ಚಿನ್ನದ ಸೀರೆಯನ್ನು ಉಳಿಸಿದಷ್ಟೇ ಪುಣ್ಯ ಸಿಗುತ್ತದೆ...!🙏
🙏ಮನವು ನೆನೆಯಬೇಕು ನಿನ್ನ ನಾಮಾಮೃತವ ನಾಲಿಗೆಯು ಪಾಡಬೇಕು ನಿನ್ನ ನಾಮ ಸಂಕೀರ್ತವಾ..!🙏@shivaraumesh8046
💯ನಾವು ದೇವಸ್ಥಾನಕ್ಕೆ ಹೋಗಿ ಬೇಡಬೇಕಿಲ್ಲ ಏಕೆಂದರೆ ನಾವು ದೇವಸ್ಥಾನಕ್ಕೆ ಏಕೆ ಹೋಗಿದ್ದೇವೆ ಎಂದು ದೇವರಿಗೆ ಗೊತ್ತು.🙏
🙏ನವೆಂಬರ್ ತಿಂಗಳಂದು ರಂದು ಈ ಗ್ರಹಗಳ ಬಗ್ಗೆ ತಿಳಿಯಲೇ ಬೇಕಾದ ಸಂಗತಿಗಳು ದಯವಿಟ್ಟು ಈ ವಿಡಿಯೋವನ್ನು ಪೂರ್ತಿ ನೋಡಿ🙏
💯ಮಾತೃಭಾಷೆ ಮರೆಯುವುದು ಒಂದೇ ಹೆತ್ತ ತಾಯಿ ತಂದೆಯನ್ನು ಮರೆಯುವುದು ಒಂದೇ..!❤️ ✨@shivaraumesh8046
🙏 ಊಟ ಮಾಡ್ಬೇಕಾದ್ರೆ ಊಟ ಚೆನ್ನಾಗಿದ್ರೆ ಸಾಕಾಗಲ್ಲ ಮೊದಲು ಮನುಷ್ಯನಿಗೆ ಹಸಿವಿರಬೇಕು.🙌@shivaraumesh8046
💯ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ತನವ ಸಂತೈಸಿಕೊಳ್ಳಿ 🙌 @bharathshivakumarshastry7933
🕉️ ಮಹದೇಶ್ವರ ಸ್ವಾಮಿಯ ಭಕ್ತಿಗೀತೆಗಳು ಪೂರ್ತಿ ಕೇಳಿ.. ನಿಮ್ಮ ಕನಸು ಕೂಡ ಹೀಗೆ ಇದೆಯಾ..?✨ @shivaraumesh8046
💯🙏ಒಳ್ಳೆಯ ಜನರೆಂದರೆ ದೇವರಿಗೆ ತುಂಬಾ ಇಷ್ಟ ಅದಕ್ಕೆ ದೇವರು ಅವರನ್ನು ಯಾವಾಗಲೂ ಕಾಪಾಡುತ್ತಿರುತ್ತಾನೆ.!🕉️ #ನಾಟಕ #ಶಿವ
🙌ತವರು ಮನೆ ಮತ್ತು ಗಂಡನ ಮನೆ ಎರಡು ಮನೆ ದೀಪವನ್ನು ಬೆಳಗುವ ಮಹಾತಾಯಿಯೇ ಹೆಣ್ಣು.🙏 @shivaraumesh8046