Spoorti Bijapur Vlogs
ನಮಸ್ಕಾರ ಸ್ನೇಹಿತರೆ🙏 ನನ್ನ ಚಾನೆಲ್ಗೆ ನಿಮಗೆಲ್ಲರಿಗೂ ಸ್ವಾಗತ ❤️ ನಾನು ಉತ್ತರಕರ್ನಾಟಕದ ವಿಜಯಪುರ ಹುಡುಗಿರೀ ನೀವು ನನ್ನ ಚಾನೆಲ್ನಲ್ಲಿ ಡೈಲಿ vlogs, ಅಡುಗೆಗಳು, ಟ್ರಾವೆಲ್ಲಿಂಗ್ ಮತ್ತು ನನ್ನ ಕುಟುಂಬದೊಳಗಿನ ಸುಂದರ ಕ್ಷಣಗಳನ್ನು ನೀವು ನೋಡಬಹುದು🥰
ಹಳೇ ವಿಡಿಯೋ, ತಮ್ಮನ ಮದುವೆಗೆ ಹಂದರ ಬುತ್ತಿ ತಗೊಂಡ್ ಬಂದಿದ್ರು❤️ ಮೆಹೆಂದಿ ಕಾರ್ಯಕ್ರಮ 💚 #groomtobecelebration
ಮನೆಯಲ್ಲಿ ನಾದಿನಿಯ ಮದುವೆ ತಯಾರಿ ಶುರುವಾಯ್ತು🥰 ಮದುವೆಯ ಮೊದಲ ಶಸ್ತ್ರ ಮಾಡಿದ್ವಿ 💁♀️✨#kannadvlog vijayapurvlogs
ನನ್ನ ಪುಟ್ಟ ಕನಸು ನನಸಾದಂತ ದಿನ🥹 ಮನೆಯಲ್ಲೇ ಸಣ್ಣ ಬಟ್ಟೆ Business ಶುರು ಮಾಡ್ಕೊಂಡೆ🥻☺️ಕಡೆ ಪಾಡ್ಯ ಪೂಜೆ ಮಾಡಿದ್ವಿ🙏
ದೀಪಾವಳಿ ಪಾಡ್ಯದಿನ ತಮ್ಮನ ಅಂಗಡಿ ಪೂಜೆ🙏🪔🎇 ನನ್ನ Subscribers ಸಿಕ್ಕಿದ್ರು ಭಾಳ ಖುಷಿ ಆಯ್ತು🥰 #kannadvlog
🏡ತವರುಮನೆಯಲ್ಲಿ ದೀಪಾವಳಿ ಹಬ್ಬ ಹೇಗೆಲ್ಲ ಮಾಡಿದ್ವಿ ನೋಡಿ🎇🪔🧨 ಇಷ್ಟು ದಿನ ಯಾಕೆ vlog ಮಾಡಿಲ್ಲ?🙆♀️ #kannadvlog
4 ದಿನದ ಪೂಜೆ ಒಮ್ಮೆ ಹಾಕ್ತಿದಿನ್ನಿ ನೋಡಿ🙏ನವರಾತ್ರಿ ಪೂಜೆ ಸಂಭ್ರಮ😊#vijayapurvlogs #bijapurvlogs #kannadvlog
50k ಸೆಲೆಬ್ರೇಶನ್ ಮಾಡಿದ್ರು🥹thanku so much ಎಲ್ರಿಗೂ🙏ಭಾಳ್ ದಿನ ಆದ್ಮೇಲೆ Vlog ಹಾಕ್ತಿದೀನಿ😊 #vijayapurvlogs
ನಮ್ಮ ಬಾಗಲಕೋಟೆ V2 ಕಲೆಕ್ಷನ್ಸ್ ನೋಡ್ರಿ ಎಷ್ಟು Veriety ಇದಾವೆ💁♀️👚👗👖#bagalkot #vijayapurvlogs #kannadvlog
ವಿಜಯಪುರದಲ್ಲಿ ಮೊದಲನೇ ದಿನದ ನವರಾತ್ರಿ ಸಂಭ್ರಮ🙏😊ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಮಾಡಿದ್ರೆ ತುಂಬಾ ಒಳ್ಳೇದು
ತುಂಬಾ ದಿನ ಆದ್ಮೇಲೆ ಅಮ್ಮನ ಮನೆಗೆ ಹೋದ್ವಿ,, ಫುಲ್ ಅಡುಗೆ ಮಾಡಿದ್ರು ನೋಡಿ😋#bagalkot #vijayapurvlogs#kannadvlog
ಇವತ್ತು ತುಂಬಾ ಖುಷಿ ದಿನಾ ನೋಡ್ರಿ🥹50k ಫ್ಯಾಮಿಲಿ ಆಗಿದೆ😊last ಪೂಜೆ ದಿನ ಒಳ್ಳೆ ಸುದ್ದಿ 🙏ಗಣೇಶನ ಆಶೀರ್ವಾದ ಸಿಕ್ತು
ನಮ್ಮನೇಲಿ 7ನೇ ದಿನ ಗಣಪತಿ ವಿಸರ್ಜನೆ ಮಾಡಿದ್ವಿ 🙏 #vijayapurvlogs #kannadvlog #dailyvlog#spoortibijapurvlog
ನಮ್ಮ ವಿಜಯಪುರದ ಗಣಪತಿ ದರ್ಶನ ಮಾಡೋಣ ಬರ್ರಿ🙏ಗಣೇಶ ವಿಸರ್ಜನೆ ದಿನ ಒಂದು ದುರಂತ ನಡೀತು ನೋಡ್ರಿ😢🥹#vijayapurvlogs
ಗಣೇಶ ಹಬ್ಬದ Vlog ಇವಾಗ ಹಾಕ್ತಿದೀನಿ🙏ತವರುಮನೆ ಮೊದಲನೇ ವರ್ಷದ ಗಣೇಶ ನೋಡ್ರಿ ಹೇಗೆ ಮಾಡಿದ್ದಾರೆ😊💁♀️#kannadvlog
ಶ್ರಾವಣ ಶುಕ್ರವಾರದ ಕೊನೆಯ ಪೂಜೆ🙏🌺 ನನ್ನ ಮಗ 🧒ಮೊದಲನೇ ಸಲ Flag Hosting ಮಾಡೋಕೆ School ಹೋಗ್ತಿದಾನೆ ನೋಡಿ🇮🇳❤️
ರಕ್ಷಾಬಂಧನ ವಿಲಾಗ್ ❤️ ತುಂಬಾ ಲೇಟಾಗಿ ವಿಡಿಯೋ ಹಾಕ್ತಿದೀನಿ ಕ್ಷಮಿಸಿ😌🥰#kannadvlog #vijayapurvlogs #dailyvlog
ವರಮಹಾಲಕ್ಷಿ ಪೂಜೆ vlog🙏 ನಾನು ತಗೊಂಡಿರೋ ಸೀರೆ price ಎಷ್ಟು?🥻💁♀️#kannadvlog #vijayapurvlogs #dailyvlog
ವರಮಹಾಲಕ್ಷ್ಮೀ ಹಬ್ಬಕ್ಕೆ ಸೀರೆ ನೋಡಿ🥻🥰 ವಿಜಯಪುರ famous ಶಾಸ್ತ್ರಿ market ನೋಡ್ರಿ🛍️🛒#vijayapurvlogs#kannadvlog
ತಮ್ಮನ ಮದುವೆಯ ಅರಿಶಿಣ ಶಾಸ್ತ್ರ🧡#haldiceremony ಉತ್ತರಕರ್ನಾಟಕದ ಅರಿಶಿನ ಶಾಸ್ತ್ರ ನೋಡ್ರಿ🥰#spoortibijapurvlogs
ನಾಗರಪಂಚಮಿ ಹಬ್ಬ ಹೇಗೆಲ್ಲ ಮಾಡಿದ್ವಿ ನೋಡಿ🐍🙏 ಊರಿಂದ ಹಬ್ಬಕ್ಕೆ ತಂಗಿ ಬಂದಿದ್ದಾಳೆ🥰💁♀️ #kannadvlog #dailyvlog
ಭಾಳ ದಿನ ಆದ್ಮೇಲೆ ಡೈಲಿ vlog ಮಾಡ್ತಿದೀನಿ💁♀️ ನಮ್ಮ ಪಾಪು ಸ್ಕೂಲ್ 🎒 ಹೋಗ್ತಿದ್ದಾನೆ ನೋಡಿ🥰🏫 ಶುಕ್ರವಾರದ ಪೂಜೆ🙏
ಹನುಮನ ಜನ್ಮ ಸ್ಥಳ ಅಂಜನಾದ್ರಿ ಬೆಟ್ಟಕ್ಕೆ ಹೋಗಿದ್ವಿ ಇವತ್ತು🙏#kannadvlog #spoortibijapurvlogs #anjanadri
ಅಂತೂ ರಾಯರ ದರ್ಶನ ಸಿಕ್ತು🙏🙇♀️ದೇವಸ್ಥಾನ ನೋಡೋಕೆ ಎರಡು ಕಣ್ಣು ಸಾಲಲ್ಲ✨#mantralaya_raghavendraswamy#kannadvlog
🚗Sudden ಆಗಿ ರಾಯರ ಸನ್ನಿಧಿ ಮಂತ್ರಾಲಯಕ್ಕೆ ಹೋಗ್ತಿದ್ದೀವಿ ಎಲ್ಲರೂ🙏🙇♀️#spoortibijapurvlogs #kannadvlog
ಉತ್ತರಕರ್ನಾಟಕ ಶೈಲಿಯ ಒಳಕಲ್ ಪೂಜೆ💫ಬಳೆಶಾಸ್ತ್ರ❤️ #kannadvlog #uttarkarnatakavlog #spoortibijapurvlogs
ಒಳಕಲ್ ಪೂಜೆಗೆ ಡೆಕೋರೇಷನ್ ಹೇಗೆಲ್ಲಾ ಮಾಡಿದ್ವಿ ನೋಡಿ, ಮದುವೆಮನೆ ಇವತ್ತು ಫುಲ್ ಆಗಿದೆ ಎಲ್ಲರೂ ಬಂದ್ರು🥰#kannadvlog
Finally ಮದುವೆ ತಯಾರಿ ವಿಡಿಯೋ ನಿಮ್ಮ ಮುಂದೆ💁♀️ಮದುವೆ ಹಿಂದಿನ ದಿನ ಏನೆಲ್ಲಾ ನಡೀತು ನೋಡಿ😊#kannadvlog #dailyvlog
ನಮ್ಮ ಪಾಪು 3ನೇ ವರ್ಷದ ಬರ್ತ್ಡೇ ಫುಲ್ ಗ್ರಾಂಡ್ ಆಗಿ ಮಾಡಿದ್ವಿ ನೋಡಿ🎂🥳ನಮ್ಮನೆ ಸೊಸೆ ಜೊತೆ ಮೊದಲನೇ vlog ನೋಡ್ರಿ ಇದು😍
ಹಳ್ಳಿ ಸೊಗಡಿನ ಈ ಹೋಟೆಲ್ ನೋಡಿ ಹೇಗಿದೆ, ಇಲ್ಲಿ ನೀವೂ nonveg ತಿಂದ್ರೆ ಮತ್ತೆ ಮತ್ತೆ ಬರ್ತೀರಾ😋👌#satara#kannadvlog
ಸಾತಾರದ ಫೇಮಸ್ ಪಾಟೀಲ್ ವಾಡಾ🏯💁♀️|Satara Pre-wedding Shoot Famous Patil Wada📸 #satara #preweddingshoot