Shree sai Pavada

ನಮ್ಮ channel ಗೆ ಸುಸ್ವಾಗತ.
Om Sai Rama, ಸಾಯಿ ಬಾಬಾರಿಂದ ತಮ್ಮ ಜೀವನ ಬದಲಿಸಿಕೊಂಡವರ ಹಾಗೂ ಸಾಯಿ ಭಕ್ತರಿಗೆ ಆದ ನಿಜವಾದ ಅನುಭವ ವೀಡಿಯೋ ಮಾಡುತ್ತೇವೆ. ಸಾಯಿ ಬಾಬಾರ ಚಮತ್ಕಾರಗಳು ಮತ್ತು ಸಾಯಿ ಸಚ್ಚರಿತೆಯ ವಿವರಣೆ ಹಾಗೂ ನಮ್ಮ ಪ್ರಶ್ನೆಗಳಿಗೆ ಬಾಬಾರವರ ಉತ್ತರ ಮತ್ತು ಸಾಯಿ ಬಾಬಾರವರ ಟ್ಯಾರೋ ಸಂದೇಶದ ವಿಡಿಯೋ ಮಾಡುತ್ತೇವೆ