Sk Kannada Journey

ಎಲ್ಲರಿಗೂ ನಮಸ್ಕಾರ ನಾನು ನಿಮ್ಮ SK......ಮೂಲತಃ ನಾನು UP ಅಂದ್ರೆ ಉತ್ತರ ಪ್ರದೇಶದ ಹುಡುಗ ...ನಾನು ಇದೀಗ ಕನ್ನಡಲ್ಲಿ ಕಂಟೆಂಟ್ ಮಾಡುತ್ತಿದ್ದೇನೆ ನನ್ನ ಚಾನೆಲ್ ನಲ್ಲಿ ನೀವು
ಟ್ರಾವೆಲ್ vlogs
ಟ್ರೈನ್ vlogs
ಬಸ್ vlogs
ಹಾಗೂ
ಫ್ಲೈಟ್ vlogs
ನೋಡಬಹುದು.
ಪ್ರತಿಯೊಬ್ಬ ಕನ್ನಡಿಗ ನಮ್ಮನ್ನು ಹರಸಿ ಹಾರೈಸಿ ಬೆಳಸಿ ಎಂದು ಕೋರುತ್ತಾ ನಮ್ಮ ಚಾನೆಲ್ SUBSCRIBE ಮಾಡಿ ಸ್ನೇಹಿತರೆ.

ಕನ್ನಡ ಬೆಳೆಸಿ
ಕನ್ನಡ ಉಳಿಸಿ
ಜೈ ಕರ್ನಾಟಕ❤️💛

For Promotions and Collaboration Mail To:- [email protected]